ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೦ ನೇ ಸಾಲು:
| website = [http://164.100.47.132/LssNew/Members/Biography.aspx?mpsno=4074]
}}
{{ICCU}}
ರಾಹುಲ್ ಗಾಂಧಿ ಅವರು ೧೯ಜೂನ್ ೧೯೭೦ರಲ್ಲಿ ಜನಿಸಿದರು. ಅವರು ಭಾರತೀಯ ರಾಷ್ತ್ರೀಯ ಕಾಂಗ್ರೆಸ್ ಉಪಾಧ್ಯಕ್ಶರು ಹಾಗೂ ಭಾರತೀಯ ಯುವ ಕಾಂಗ್ರೆಸ್ ಮತ್ತು ಭಾರತದ ರಾಷ್ತ್ರೀಯ ವಿಧ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಶರು. ಇದ್ರ ಜೊತೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸತ್ತಿನ ಸದಸ್ಯರಾಗಿ ಅಮೇಥಿ ಕ್ಶೇತ್ರವನ್ನು ಒಂಭತ್ತು ವರ್ಶದಿಂದ ಪ್ರತಿನಿಧಿಸುತ್ತಿದ್ದಾರೆ. ನೆಹೆರು-ಗಾಂಧಿ ಕುಟುಂಬದಿಂದ ಬಂದಿರುವ ರಾಜಕಾರಣಿ. ಈ ಕುಟುಂಬದಿಂದ ಬಂದಿರುವ ಕಾರಣ ಇವರ ಶಕ್ತಿ ಹೆಚ್ಚಿದೆ. ರಾಹುಲ್ ಗಾಂಧಿಯವರು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಸುಪುತ್ರ. ತಂದೆ ರಾಜೀವ್ ಗಾಂಧಿಯವರು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ರಾಜೀವ್ ಗಾಂಧಿಯವರು ಕಾಂಗ್ರೆಸ್ ಪಕ್ಶದ ಅಧ್ಯಕ್ಶರಾಗಿದ್ದರು. ರಾಹುಲ್ ಅವರ ತಾಯಿ ಸೋನಿಯಾ ಗಾಂಧಿಯವರು ಪ್ರಸ್ತುತ ಕಾಂಗ್ರೆಸ್ ಪಕ್ಶದ ಅಧ್ಯಕ್ಶರಾಗಿದ್ದಾರೆ. ಸೋನಿಯಾ ಅವರು ಪಕ್ಶದಲ್ಲಿ ಅತ್ಯಂತ ಮುಖ್ಯ ವ್ಯಕ್ತಿಗಳು. ರಾಹುಲ್ ಗಾಂಧಿಯವರು ತಮ್ಮ ಬಾಲ್ಯವನ್ನು ನವದೆಹೆಲಿಯಲ್ಲಿ ಕಳೆದರು. ನವದೆಹೆಲಿಯಲ್ಲಿ ಅವರ ಅಜ್ಜಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿ ಸೇವೆಸಲ್ಲಿಸುತ್ತಿದ್ದರು. ೧೯೮೪ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯಾದ ಮೇಲೆ ಹಲವು ಭದ್ರತಾ ಕಾರಣಗಳಿಂದಾಗಿ ರಾಹುಲ್ ಗಾಂಧಿಯವರು ನಿರಂತರವಾಗಿ ತನ್ನ ಯುವ ವಯಸ್ಸಿನಲ್ಲಿ ಶಾಲೆಗಳನ್ನು ಬದಲಾಯಿಸುವಂತಾಯಿತು.
 
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ