ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೮ ನೇ ಸಾಲು:
#ಗರ್ಲ್ ಸ್ಟಾರ್:ಈ ಯೋಜನೆಯು ಮಕ್ಕಳ ಕಥೆಯನ್ನು ದಾಖಲಿಸುವ ಚಿತ್ರವಾಗಿದೆ.ಈ ಚಿತ್ರವು,ಹೆಣ್ಣುಮಕ್ಕಳು ಜೀವನದಲ್ಲಿ ಕಷ್ಟ ಪಡುತ್ತಿರುವವರ ಮತ್ತು ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದು ಇತರರಿಗೆ ಮಾರ್ಗದರ್ಶಕರಾಗಿರುವವರ ಜೀವನವನ್ನು ಚಿತ್ರದ ಮೂಲಕ ಜನರಿಗೆ ತಿಳಿಸುತ್ತದೆ.ಈ ಚಿತ್ರವನ್ನು ನೋಡಿದರೆ ಮಕ್ಕಳಿಗೆ ಶಾಲೆಗೆ ಹೋಗುವ ಆಸಕ್ತಿ ಮೂಡುತ್ತದೆ,ಇದರಿಂದ ಅವರು ಒಳ್ಳೆಯ ವಿದ್ಯಾವಂತರಾಗುತ್ತಾರೆ.ಇದೊಂದು ದೇಶ ಹೆಮ್ಮೆಪಡುವ ಸಂತಸದ ವಿಷಯವಾಗಿದೆ.
#ಯುನಿಸೆಫ್ ಟ್ಯಾಪ್ ಯೋಜನೆ ಶುದ್ದ ನೀರಿನ ಪ್ರವೇಶವನ್ನು ಮತ್ತು ಬಡ ದೇಶಗಳ ಮಕ್ಕಳಿಗೆ ಒದಗಿಸುವ ರಾಷ್ಟ್ರವ್ಯಾಪಿ ಆಂದೋಲನವಾಗಿದೆ.ಯುನೈಟೆಡ್ ನೇಷನ್ಸ್ ವಲ್ಡ್ ವಾಟರ್ ಡೆ ಎಂದು ಮಾರ್ಚ್ ೨೨ ರಂದು ಆಚರಿಸಲಾಗುತ್ತದೆ.ಈ ಪ್ರಕಾರ ಕಾರ್ಪೊರೇಟ್ ಸಮುದಾಯ,ಪ್ರಸಿದ್ದ ಸರ್ಕಾರಿ ಬೆಂಬಲಿಗರ ಜೊತೆಗೆ ರೆಷ್ಟೋರೆಂಟಿನ ಪೋಷಕರು,ವಿದ್ಯಾರ್ಥಿಗಳು ಹಾಗು ಸ್ವಯಂಸೇವಕರನ್ನು ಒಂದಿರುತ್ತದೆ.ಈ ಯೋಜನೆಯಿಂದಾಗಿ ಇಂದು ಸುಮಾರು ೯೦೦ಮಿಲಿಯನ್ ಜನರು ಶುದ್ದ ನೀರನ್ನು ಕುಡಿಯುತ್ತಿದ್ದಾರೆ.ಪ್ರತಿ ದಿನ ಪ್ರಪಂಚದಾದ್ಯಂತ ೪೧೦೦ ಮಕ್ಕಳು ಕಲುಷಿತ ನೀರು ಕುಡಿದು ಪ್ರಾಣ ಬಿಡುತ್ತಿದ್ದಾರೆ.ಈ ಯೋಜನೆಯನ್ನು ೨೦೦೭ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಜಾರಿಗೆ ತರಲಾಯಿತು.ಈ ಯೋಜನೆಯ ಮುಖ್ಯ ಉದ್ದೇಶವನೆಂದರೆ ಕುಡಿಯುವ ನೀರನ್ನು ಎಲ್ಲ ಪ್ರದೇಶಗಳಿಗೆ ಉಚಿತವಾಗಿ ದಾನಮಾಡುವುದು.ಮೊದಲ ಯುನಿಸೆಫಿನ ಟ್ಯಾಪ್ ಯೋಜನೆಯನ್ನು ನ್ಯೂಯರ್ಕ್ ನಗರದಲ್ಲಿ ಪ್ರಾರಂಭಿಸಿದರು.೨೦೦೭ ರ ಅವಧಿಯಲ್ಲಿ ಯುನಿಸೆಫಿನ ಟ್ಯಾಪ್ ಯೋಜನೆ ೨.೫ ಮಿಲಿಯನ್ ಹಣವನ್ನು ನೀರು ಸರಬರಾಜಿಗಾಗಿ ಉಪಯೋಗಿಸಿದೆ.ಈ ಯೋಜನೆಯ ಉದ್ದಕೂ ಸಂಗ್ರಹಿಸಿದ ಹಣವನ್ನು ಸಾಕಷ್ಟು ಕಾರ್ಯಗಳಿಗೆ ಬಳಸಿದೆ ಉದಾಹರಣೆಗೆ ನೀರು ಸರಬರಾಜು,ನೈರ್ಮಲ್ಯ ಮತ್ತು ನೈರ್ಮಲ್ಯದ ಕಾರ್ಯಗಳು.ಈಯೋಜನೆಯು ಅನೇಕ ದೇಶಗಳಿಗೆ ಸಹಾಯ ಹಸ್ತವನ್ನು ಚಾಚಿದೆ , ಆ ದೇಶಗಳೆಂದರೆ ಬೆಲಝಿ,ಗ್ವಾಟೆಮಾಲ,ಮಧ್ಯ ಆಫ್ರಿಕ,ಐವೇರಿ ಕೋಷ್ಟ್,ಐಟಿ,ಇರಾಕ್,ಟೋಗೋ ಮತ್ತು ವಿಯೆಟ್ನಾಂ ರಾಷ್ಟ್ರಗಳು.
ಒಟ್ಟಾರೆಯಾಗಿ ನಾವು ಯುನಿಸೆಫಿಗೆ ಕೈ ಜೋಡಿಸೋಣ.