ರೊಮಾನಿ ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
 
ಜಿಪ್ಸಿ ಜನಪದ ಕಥೆಯೆಂದರೆ ಸಾಮಾನ್ಯವಾಗಿ ಯುರೊಪಿನ ಜನಪದ ಕಥೆಯೇ. ಆದರೆ ಅದರಲ್ಲಿ ಜಿಪ್ಸಿ ಸೊಗಡು ಮತ್ತು ತಿರುವುಗಳು ಇರುತ್ತವೆ.ಜಿಪ್ಸಿಗಳಿಂದ ಯುರೋಪಿನ ಕಥೆಗಳಲ್ಲಿ ಆದ ಪ್ರಸಾರವನ್ನು ಗೂಮ್ ಸಿದ್ದಾಂತವಾಗಿ ಪ್ರತಿಪಾದಿಸುತ್ತಾರೆ. ಆದರೆ ಇದು ಮುಂದಿನವರಿಂದ ತಿರಸ್ಕೃತವಾಗಿದೆ. ರೂಮಾನಿಯ ಮತ್ತು ಇತರ ಯುರೋಪಿಯನ್ ಜನಪದ ಕಥೆಗಳಲ್ಲಿ ಖಳನಾಯಕನ ಪಾತ್ರವನ್ನು ಜಿಪ್ಸಿಗಳಿಗೆ ಕೊಡಲಾಗಿದೆ. ಎಂಬ ಸೂಚನೆಯು ಗಾಸ್ಟರ್ನಿಂದ ಬಂದಿದೆ. ಸಾಮಾನ್ಯವಾಗಿ ಅಲ್ಲಿ ಹಾಸ್ಯಕ್ಕೂ ಜಿಪ್ಸಿ ಪಕ್ಕಾಗುತ್ತಾನೆ.
 
--[[ಸದಸ್ಯ:Keerthi 340|Keerthi 340]] ([[ಸದಸ್ಯರ ಚರ್ಚೆಪುಟ:Keerthi 340|talk]]) ೦೬:೪೨, ೩೧ ಜನವರಿ ೨೦೧೪ (UTC)
"https://kn.wikipedia.org/wiki/ರೊಮಾನಿ_ಜಾನಪದ" ಇಂದ ಪಡೆಯಲ್ಪಟ್ಟಿದೆ