ಉಡುಪಿ ಬಿ.ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
ಉಡುಪಿ ಬಿ. ಜಯರಾಂ.(೨೬ನೇ ನವೆಂಬರ್ ,೧೯೨೬ -೧೩ ನೇ ಅಕ್ಟೋಬರ್, ೨೦೦೮ ) ಕನ್ನಡ ಸಿನಿಮಾ ಮಾಧ್ಯಮದ ನೃತ್ಯ ನಿರ್ದೇಶಕರು.
[[ಚಿತ್ರ:ಉಡುಪಿ ಬಿ.ಜಯರಾಂ.jpg ‎|framedthumb|right|250px|ಉಡುಪಿ ಬಿ.ಜಯರಾಂ]]--[[ಸದಸ್ಯ:Yeshu.rash|Yeshoda Bai . P]] ([[ಸದಸ್ಯರ ಚರ್ಚೆಪುಟ:Yeshu.rash|talk]]) ೨೧:೦೦, ೩೦ ಜನವರಿ ೨೦೧೪ (UTC)
 
==ಪರಿಚಯ==
 
Line ೨೫ ⟶ ೨೪:
ಉಡುಪಿ ಜಯರಾಂನವರು ಜೀವನ ಬಾಲ್ಯ ಸರಳವಾಗೀನೂ ಇರಲಿಲ್ಲ. ಮಲೆನಾಡಿನಲ್ಲಿ ಅಡಕೆ ವಾಣಿಜ್ಯ ಬೆಳೆ. ಅಡಕೆ ಕುಯ್ಲಿನ ಸಮಯದಲ್ಲಿ ಎಲ್ಲರ ಮನೆಯಲ್ಲಿ ಅಡಕೆ ಸುಲಿಸುವ ಕೆಲಸ. ರಾತ್ರಿಯಲ್ಲಿ ಕೆಲಸಮಾಡುವಾಗ ನಿದ್ದೆ ಬರದಿರಲೆಂದು ಭಟ್ಟರನ್ನು ಹಾಡಲು, ಕಥೆ ಹೇಳಲು ಕರೆಸುತ್ತದ್ದರು. ಬಟ್ಟರಿಗೆ ಸುಸ್ತಾದಾಗ ಆ ಕೆಲಸ ಜಯರಾಂ ಪಾಲಿಗೆ ಬರುತ್ತಿತ್ತು. ಇದಕ್ಕೆ ಪ್ರತಿಯಾಗಿ ಅವರಿಗೆ ಊಟ ಹಾಗು ಸ್ವಲ್ಪ ಅಡಿಕೆ ಸಿಗುತ್ತಿತ್ತು. ಅದನ್ನು ಮಾರಿ ಮುಂದಿನ ಸಂಚಾರದವರಿಗೆ ಕುಟುಂಬ ನಿರ್ವಹಣೆಗೆ ಹಣ ಒಟ್ಟು
ಮಾಡಿಕೊಳ್ಳುತ್ತಿದ್ದರು. ಕಿರಿಯ ಹೆಂಡತಿ ಮಗನನ್ನು ಸರಿಯಾಗಿ ನೂಡಿಕೊಳ್ಳುವುದಿಲ್ಲ ಎಂದು ಮಗನನ್ನು ಕರೆದೊಯ್ಯುತ್ತಿದ್ದರು. ಹೀಗೆ ಪ್ರಯಾಣಿಸುವಾಗ ಒಮ್ಮೆ ಕಾಲಿಗೆ ಹಾವು ಕಚ್ಚಿ ಸಾವು ಬದುಕಿನ ಮಧ್ಯ ಇದ್ದ ಮಗನನ್ನು ಉಳಿಸಿಕೊಂಡಿದ್ದು ಸಾಧನೆಯೇ ಸರಿ.
ಹೀಗೆ ಕಷ್ಟದಲ್ಲೆ ಬೆಳೆದ ಜಯರಾಮನಿಗೆ ತಂದೆಯ ಪ್ರೀತಿಯೇ ಅವರಿಗೆ ಸರ್ವಸ್ವ ವಾಗಿತ್ತು. ಹೀಗೆ ಹಾಡುತ್ತಾ ತಮ್ಮ ಸಂಗೀತ ಕಲಿಕೆಯ ವಿಭಾಗಗಳನ್ನು ಹಲವಾರು ವಾಧ್ಯಗಳನ್ನು ನುಡಿಸುವತ್ತ ಅಬ್ಯಾಸ ಮಾಡತೊಡಗಿದರು. ಅವರ ಬಾಲ್ಯದ ಗೆಳೆಯ ಪೇಜಾವರ ಮಠದ ವಿಶ್ವೆಶ್ವರ ತೀರ್ಥ ಸ್ವಾಮಿಜಿ ಸಹಪಾಠಿಯೂ ಹೌದು. ಇಬ್ಬರನ್ನು ಒಂದುಗೊಡಿಸಿದ್ದು ಸಂಗೀತವಂದರೆ ತಪ್ಪಾಗಲಾರದು. ಇವರು ಜೀವನದ ಮತ್ತೊಂದು ತಿರುವು ಬಾವ ಕೃಷ್ಣಕಾರಂತರು ಬಳಿ ಸೇರಿದ್ದು. ಇವರ ಅಕ್ಕ ಸುಶೀಲ ತಮ್ಮನ ಜೀವನಕ್ಕೆ ಎನಾದರು ದಾರಿ ಮಾಡಲೇಬೆಕೆಂಬ ಹಂಬಲದಿಂದ ಯಾರಿಗೂ ತಿಳಿಯದಂತೆ ದುಡ್ಡು ಹೊಂದಿಸಿ ತಮ್ಮನನ್ನು ತನ್ನ ತೀರಿ ಹೋದ ಸಹೋದರಿಯ ಗಂಡ ಕೃಷ್ಣಕಾರಂತರ ಹೂಟೆಲ್, ಅಲ್ಲಿದ್ದ ವಾಟರ್ ಫಾಲ್ಸ್ಸನಿಂದ ಅದ್ಬುತವಾಗಿ ನಡೆಯುತಿತ್ತು. ಕಾರಂತರು ಉದಾಸೀನ ಮಾಡದೆ ಜಯರಾಮರಿಗೆ ಆಶ್ರಯ ವಿತ್ತರು. ಆದರೆ ಜಯರಾಮರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿಕೊಂಡು ಕಾರಂತರೇ ಸೈ ಎನ್ನುವಂತೆ ನಡೆದುಕೊಂಡರು. ಹಾಡುಗಾರಿಕೆಯನ್ನು ಎಷ್ಟೇ ನಿಷ್ಟೆಯಿಂದ ಹೊಟೆಲಿನ ಸಮಸ್ತ ಜವಾಬ್ದಾರಿ ಹೊತ್ತರು. ಹೀಗೆ ಇರುವಾಗ ಅವರ ಜೀವನದ ಮತ್ತೊಂದು ತಿರುವುತೆಗೆದುಕೊಂಡದ್ದು ಭಾವನ ಅಣ್ಣನ ಮಗ ಸೀತಾರಾಮ ಕಾರಂತರು ಜಯರಾಮನಿಗೆ ಸ್ನೇಹಿತ ಫಿಲಾಸಫರ್, ಗೈಡ್ ಎಲ್ಲವೂ ಆದರು. --[[ಸದಸ್ಯ:Chinmayyee raj|Chinmayyee raj]] ([[ಸದಸ್ಯರ ಚರ್ಚೆಪುಟ:Chinmayyee raj|talk]]) ೧೪:೦೦, ೩೦ ಜನವರಿ ೨೦೧೪ (UTC)--[[ಸದಸ್ಯ:Chinmayyee raj|Chinmayyee raj]] ([[ಸದಸ್ಯರ ಚರ್ಚೆಪುಟ:Chinmayyee raj|talk]]) ೧೪:೩೨, ೩೦ ಜನವರಿ ೨೦೧೪ (UTC)
 
==ಶಾಸ್ತ್ತ್ರಿಯ ನೃತ್ಯವನ್ನು ಕಲಿತ ರೀತಿ==
Line ೩೮ ⟶ ೩೭:
 
==ದಾಂಪತ್ಯ ಜೀವನ ಮತ್ತು ಮಕ್ಕಳ ಪ್ರೀತಿ ==
ಈ ವೇಳೆಗಾಗಲೇ ಜಯರಾಮರಿಗೆ ಇಪ್ಪತ್ನಾಲ್ಕರ ಹರಯ. ಸಿನಿಮಾಗೆ ಪಾಲಾದರು ಅನ್ನುವ ತೀರ್ಮಾನಕ್ಕೆ ಮನೆಯವರೆಲ್ಲಾ ಬಂದಾಗಿತ್ತು. ಸಿನಿಮಾಗೆ ಸೇರಿದವರು ಬಹಳ ಬೇಗ ಹಾದಿಬಿಡುತ್ತಾರೆ ಎನ್ನುವ ಪುರಾತನ ವಾದನವನ್ನು ನಂಬಿದ್ದ ಜಯರಾಮರ ತಂದೆಯವರು ೧೯೫೪ರ ಜೂನ್ ೧೦ರಂದು ಜಯರಮರವರನ್ನು ಸರೋಜ ರವರ ಜೊತೆ ವಿವಾಹಮಾಡಿಸಿದರು.ಈ ದಂಪತಿಗಳಿಗೆ ೧೯೫೫ರಲ್ಲಿ ಒಂದು ಮುದಾದ ಹೆಣುಮಗು ಹುಟಿತು. ಮಗುವನ್ನು ಹರಣಿ ಎಂದು ನಾಮಕರಣ ಮಾಡಿದರು. ಅದರ ಮೂಂದಿನ ವರ್ಶವೆ (೧೯೯೫ರಲ್ಲಿ)ರಾಜರವಿ ಎಂಬ ತಮ್ಮನು ಜನಿಸಿದನು ಆನಂತರ ೧೯೬೨ರಲ್ಲಿ ವೆಂಕಟೇಶ್ ಭಟ್ ಮತ್ತು ೧೯೬೬ರಲ್ಲಿ ರಮೇಶ್ ಭಟ್ ಜನಿಸಿದರು.ಜಯರಾಮರ ಹೆಂಡತಿ ಮಕ್ಕಳ ಜತೆ ಪ್ರೀತಿ,ಸಲುಗೆ ಹೆಚಾಗಿಯೇಯಿತ್ತು. ಮಕ್ಕಳ ಜತೆಯಲ್ಲಿ ತಾವು ಮಕ್ಕಳಾಗಿಬಿಡುತ್ತಿದ್ದರು.ಹಾಗೆಯೆ ಮಕ್ಕಳಿಗು ತಂದೆಯಂದರೆ ಬಹಳ ಅಚ್ಚುಮೆಚ್ಚು. ಮಕ್ಕಳೆಲರಿಗೂ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಬಹಳ ಪ್ರೀತಿಯಿಂದ ಕಲಿಸಿಕೊಟ್ಟಿದ್ದರು. ಅವರದು ಒಂದು ಸುಂದರವಾದ,ಸಂತೋಷವಾದ ಸಂಸಾರಾವಾಗಿತ್ತು.--[[ಸದಸ್ಯ:Yeshu.rash|Yeshoda Bai . P]] ([[ಸದಸ್ಯರ ಚರ್ಚೆಪುಟ:Yeshu.rash|talk]]) ೨೦:೫೦, ೩೦ ಜನವರಿ ೨೦೧೪ (UTC)
"https://kn.wikipedia.org/wiki/ಉಡುಪಿ_ಬಿ.ಜಯರಾಂ" ಇಂದ ಪಡೆಯಲ್ಪಟ್ಟಿದೆ