ಉಡುಪಿ ಬಿ.ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೬ ನೇ ಸಾಲು:
ಒಮ್ಮೆ ಕನ್ನಡದವರಾದ ಆರ್.ನಾಗೇಂದ್ರರಾಯರ, ಆರ್.ಎನ್.ಆರ್ ಸಂಸ್ಥೆಗೆ ಕೂಡ ಅವಕಾಶ ಕೇಳಿ ಹೋದದ್ಧುಂಟು.ಆ ಕಾಲದಲ್ಲಿ ನಾಗೇಂದ್ರರಾಯರು[[ ಸಿನಿಮಾ]] [[ಮಾಧ್ಯಮ]]ದಲ್ಲಿ ಬಹು ದೊಡ್ಡ ಹೆಸರುವಾಸಿಯಾಗಿದ್ದರು. ನಟರಾಗಿ,ನಿರ್ದೇಶಕರಾಗಿ,ನಿರ್ಮಾಪಕರಾಗಿ ಸಲ್ಲಿಸಿರುವ ಕೊಡುಗೆಯು ಮಾಧ್ಯಮಕ್ಕೆ ಬಹಳ ಸಂದಿದೆ. ಜೊತೆಗೆ ಅವರು ಹೊಸಬರಲ್ಲಿನ ಪ್ರತಿಭೆಯನ್ನು ಗಮನಿಸಿ ಅವರನ್ನು ಪ್ರೋತ್ಸಾಹಿಸಿ, ಬೆಳಕಿಗೆ ತರುವ ನಿಟ್ಟಿನಲ್ಲಿ ನಾಗೇಂದ್ರರಾಯರು ಸಾಕಷ್ಟು ಕೆಲಸಮಾಡುತ್ತಿದ್ದರೆ.ಆವೇಳೆಗಾಗೆಲೇ ಅವರಿಂದ ಹಲವಾರು ಕಲಾವಿದರು ಮತ್ತು ತಂತ್ರಙ್ನರು ಮಾಧ್ಯಮದಲ್ಲಿ ಅವಕಾಶ ಪಡೆದುಕೊಂಡಿದ್ದರು. ಹಾಗಾಗಿ ಹಲವಾರು ಕಾರಣಗಳಿಂದ ಜಯರಾಮರ ನಟನಾಗುವ ಪ್ರಯತ್ನ ಅಸಫ಼ಲವಾಯಿತೆನ್ನಬಹುದು.
 
==ದಾಂಪತ್ಯ ಜೀವನ ಮತ್ತು ಮಕ್ಕಳ ಪ್ರತಿ ==
ಈ ವೇಳೆಗಾಗಲೇ ಜಯರಾಮರಿಗೆ ಇಪ್ಪತ್ನಾಲ್ಕರ ಹರಯ. ಸಿನಿಮಾಗೆ ಪಾಲಾದರು ಅನ್ನುವ ತೀರ್ಮಾನಕ್ಕೆ ಮನೆಯವರೆಲ್ಲಾ ಬಂದಾಗಿತ್ತು. ಸಿನಿಮಾಗೆ ಸೇರಿದವರು ಬಹಳ ಬೇಗ ಹಾದಿಬಿಡುತ್ತಾರೆ ಎನ್ನುವ ಪುರಾತನ ವಾದನವನ್ನು ನಂಬಿದ್ದ ಜಯರಾಮರ ತಂದೆಯವರು ೧೯೫೪ರ ಜೂನ್ ೧೦ರಂದು ಜಯರಮರವರನ್ನು ಸರೋಜ ರವರ ಜೊತೆ ವಿವಾಹಮಾಡಿಸಿದರು.ಈ ದಂಪತಿಗಳಿಗೆ ೧೯೫೫ರಲ್ಲಿ ಒಂದು ಮುದಾದ ಹೆಣುಮಗು ಹುಟಿತು. ಮಗುವನ್ನು ಹರಣಿ ಎಂದು ನಾಮಕರಣ ಮಾಡಿದರು. ಅದರ ಮೂಂದಿನ ವರ್ಶವೆ (೧೯೯೫ರಲ್ಲಿ)ರಾಜರವಿ ಎಂಬ ತಮ್ಮನು ಜನಿಸಿದನು ಆನಂತರ ೧೯೬೨ರಲ್ಲಿ ವೆಂಕಟೇಶ್ ಭಟ್ ಮತ್ತು ೧೯೬೬ರಲ್ಲಿ ರಮೇಶ್ ಭಟ್ ಜನಿಸಿದರು.ಜಯರಾಮರ ಹೆಂಡತಿ ಮಕ್ಕಳ ಜತೆ ಪ್ರೀತಿ,ಸಲುಗೆ ಹೆಚಾಗಿಯೇಯಿತ್ತು. ಮಕ್ಕಳ ಜತೆಯಲ್ಲಿ ತಾವು ಮಕ್ಕಳಾಗಿಬಿಡುತ್ತಿದ್ದರು.ಹಾಗೆಯೆ ಮಕ್ಕಳಿಗು ತಂದೆಯಂದರೆ ಬಹಳ ಅಚ್ಚುಮೆಚ್ಚು. ಮಕ್ಕಳೆಲರಿಗೂ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಬಹಳ ಪ್ರೀತಿಯಿಂದ ಕಲಿಸಿಕೊಟ್ಟಿದ್ದರು. ಅವರದು ಒಂದು ಸುಂದರವಾದ,ಸಂತೋಷವಾದ ಸಂಸಾರಾವಾಗಿತ್ತು.--~~
"https://kn.wikipedia.org/wiki/ಉಡುಪಿ_ಬಿ.ಜಯರಾಂ" ಇಂದ ಪಡೆಯಲ್ಪಟ್ಟಿದೆ