ವಿಶ್ವ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
===ವಿಶ್ವ ಬ್ಯಾಂಕ್ ಅನುಷ್ಟಾನ ನೀತಿ===
೧.ಬಡತನ ಮತ್ತು ಹಸಿವು ನಿರ್ಮೂಲನೆ:೧೯೯೦ ರಿಂದ ೨೦೦೪ ರ ಅವಧಿಯಲ್ಲಿ ಬಡತನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.ವಿಶ್ವದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಶೇ.೬೦ ರಷ್ಟು ಮಕ್ಕಳು ಆಫ್ರೀಕಾ ದೆಶದಲ್ಲಿದ್ದಾರೆ.ಅಪೌಷ್ಟಿಕತೆ ಸಮಸ್ಯೆಯನ್ನು ಹೋಗಲಾಡಿಸಲು ಹಲವು ದೇಶಗಳು ಶ್ರಮಿಸುತ್ತಿವೆ
 
೨.ಪ್ರಾಥಮಿಕ ಶಿಕ್ಷಣ:೧೯೯೦ರಲ್ಲಿ ಶಾಲೆಗಲ್ಲಿ ಓದುತ್ತಿರುವ ಮಕ್ಕಳು ಪ್ರಮಾಣ ಶೇ.೮೦ ರಷ್ಟು ಹೆಣ್ಣು ಮಕ್ಕಳು.
 
೩.ಲಿಂಗ ತಾರತಮ್ಯ ಹೋಗಲಾಡಿಸಿ:ವಿಶ್ವದಲ್ಲಿ ಶೇ.೬೦ ರಷ್ಟು ಮಹಿಳೆಯರು ಕುಟುಂಬದಲ್ಲಿ ವೇತನವಿಲ್ಲದೆ ದುಡಿಯುತ್ತಿದ್ದರೆ.ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ವಿಶ್ವ ಬ್ಯಾಂಕ್ ಹಲವು ಕಾರ್ಯಯೋಜನೆಗಳ್ನ್ನು ರೂಪಿಸಿಕಂಡಿದೆ.
 
೪.ಶಿಶು ಮರಣ ಪ್ರಮಾಣ ತಡೆ:ಜಾಗತೀಕವಾಗಿ ಅದರಲ್ಲು ಪ್ರಮುಖವಾಗಿ ದಕ್ಷಿಣ ಏಷಿಯಾ ಮತ್ತು ಆಫ್ರಿಕಾ ದೇಶದಲ್ಲಿ ಶಿಶುಗಳ ಮರಣ ಪ್ರಮಾಣವು ಗಣನೀಯವಾಗಿ ಇಳಿಮುಖವಾಗಿದೆ.ಒಂದು ಅಂದಾಜಿನ ಪ್ರಕಾರ ೨೦೦೫ರಲ್ಲಿ ೧೦ ಮಿಲಿಯನ್ ಐದು ವರ್ಷಗಳಿಗಿಂತ ಕಡಿಮೆ ಇರುವ ಮಕ್ಕಳು ಸಾವನ್ನಪ್ಪಿದರು.ಈ ಸಾವುಗಳನ್ನು ಮುಂಜಾಗ್ರತ ಕ್ರಮದಿಂದ ತಪ್ಪಿಸಬಹುದಾಗಿತ್ತು.
 
೫.ಎಚ್.ಐ.ವಿ/ಏಡ್ಸ್?ಮಲೇರಿಯ ಮತ್ತು ಇತರ ಖಾಯಿಲೆಗಳು ವಿರುದ್ಧ ಹೋರಾಟ:ವಾರ್ಷಿಕವಾಗಿ ಹೋಸದಾಗಿ ಎಚ್.ಐ.ವಿ ಪೀಡಿತರ ಸಂಖ್ಯೆ ಮತ್ತು ಏಡ್ಸ್ನೆಂದ ಸಾವನ್ನಪ್ಪುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿದೆ.ಆದರು ಎಚ್.ಐ.ವಿ ಸೋಂಕಿನಿಂದ ಜೀವಿಸುತ್ತಿರುವ ಸಂಖ್ಯೆ ಗಂಅನೀಯವಾಗಿ ಏರಿಕೆಯಾಗುತ್ತಿದೆ.ದಕ್ಷಿಣ ಅಫ್ರಿಕಾದಲ್ಲಿ ಎಚ್.ಐ.ವಿ ಸೋಂಕಿನಿಂದ ಸಾವಿನ ಸಂಖ್ಯೆ ಹೆಚ್ಚಿದ್ದು,೬ನೇ ಸ್ಥಾನದಲ್ಲಿದೆ.ಜಾಗತೀಕ ಮತ್ತದಲ್ಲಿ ಈ ರೋಗಕ್ಕೆ ಚಿಕಿತ್ಸೆ ದೊರೆಯುತ್ತಿದೆ ಆದರು ಇನ್ನು ಶೇಕಡ ೩೦ ರಷ್ಟು ಕೂಡ ತಲುಪಿಲ್ಲ ದಕ್ಷಿಣ ಆಫ್ರಿಕಾದಲ್ಲಿ ಏಡ್ಸ್ ರೋಗದಿಂದ ಸಾವನ್ನಪ್ಪುತ್ತಿರುವುದು ಹೆಚ್ಚಾಗಿದೆ .ಪ್ರತಿ ವರುಷ ೩೦೦ರ ರಿಂದ ೫೦೦ ಮಿಲಿಯನ್ ಮಲೇರಿಯಾ ಪ್ರಕರಣಗಳು ದಾಖಲಾಗುತ್ತಿದ್ದು ಒಣ್ದು ಮೆಲಿಯನ್ ಗೂ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗುತ್ತಿವೆ.ಇದರಲ್ಲಿ ದಕ್ಷಿಣ ಅಫ್ರಿಕಾದಲ್ಲೇ ಶೇಕಡ ೯೫ ರಷ್ಟು ಸಾವು ಪ್ರಕರಣಗಳು ದಾಖಲಾಗಿವೆ.
 
೬.ಪರಿಸರ ಸಂರಕ್ಷಣೆ: ಅರಣ್ಯ ನಾಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಅದರಲ್ಲು ಜೀವ ವೈವಿದ್ಯ ಪ್ರದೆಶಗಳಲ್ಲಿ ಅರಣ್ಯ ನಾಶ ಹೆಚ್ಚಾಗಿ ಕಂಡು ಬಂದಿದೆ.
೨೦೧೨ರಲ್ಲಿ ಟೋಕಿಯೋ ದಲ್ಲಿ ನಡೆದ ವಿಶ್ವ ಬ್ಯಾಂಕ್ ನ ವಾರ್ಷಿಕ ಸಮಾವೇಶದಲ್ಲಿ ಮೇಲಿನ ಕ್ರಮಗಳ ಕುರಿತು ಚರ್ಚೆ ನದೆದದ್ದು, ಅವೆಲ್ಲವೂ ಸಂಪೂರ್ಣವಾಗಿ ಅನುಷ್ಟಾನ ಗೊಳಿಸಲು ನಿರ್ಧರಿಸಲಾಯಿತು.ಈ ಬ್ಯಾಂಕ್ನ ಅಧ್ಯಕ್ಷರಾಗಿ ಜಿಮ್ ಯೊಂಗ್ ಕಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ,ಮತ್ತು ಅಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಿದ ಅಮೇರಿಕಾ ಪೌರರನ್ನೇ ನೇಮಕ ಮಾಡಲಾಗುತ್ತಿದೆ.ವಿಶ್ವ ಬ್ಯಾಂಕ್ನ ನಿರ್ದೇಶಕರ ಮಂಡಳಿಯಲ್ಲಿ ೨೫ ಜನ ಕಾರ್ಯನಿರ್ವಾಹಕ ನಿರ್ದೇಶಕರಿದ್ದಾರೆ.ವಿಶ್ವ ಬ್ಯಾಂಕ್ ನ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಅಂತರಾಷ್ಟ್ರೀಯ ಬ್ಯಾಂಕ್(ಐ ಬಿ ಆರ್ ಡಿ)ಯಲ್ಲಿ ೧೮೮ ಸದಸ್ಯತ್ವ ರಾಷ್ಟ್ರಗಳಿವೆ.ಅಂತರಾಷ್ಟ್ರೀಯ ಅಭಿವೃದ್ಧಿ ಸಂಘಟನೆಯಲ್ಲಿ ೧೭೨ ಮಂದಿ ಸದಸ್ಯರಿದ್ದಾರೆ.ಐ ಬಿ ಆರ್ ಡಿ ಯ ಎಲ್ಲ ರಾಷ್ಟ್ರಗಳ ಸದಸ್ಯರು ಅಂತರಾಷ್ಟ್ರೀಯ ಹಣ ಕಾಸು ಸಂಸ್ಥೆಯ ಸದಸ್ಯರಾಗಿರುತ್ತಾರೆ.
 
ಅಭಿವೃದ್ಧಿಗಾಗಿ ಜಾಗತಿಕ ಸಹಭಾಗಿತ್ವ ಅಭಿವೃದ್ಧಿ: ಡೋನರ್ ದೇಶಗಳು ತಮ್ಮ ಬದ್ಧತೆಯನ್ನು ನವೀಕರಿಸಿವೆ. ತಮ್ಮ ವಾಗ್ದಾನಗಳನ್ನು ನೆರವೇರಿಸಲು ದಾನಿಗಳು ಕೋರ್ ಪ್ರೋಗ್ರಾಂ ಬೆಳವಣಿಗೆge ಪ್ರಸ್ತುತ ಹೊಂದಿಸಬ್eಕು. ಎಂಡಿಜಿಯನ್ನು ವಾಸ್ತವಗೊಳಿಸಲು ಬ್ಯಾಂಕ್ ಸಮೂಹದ ಸಹಯೋಗದೊಂದಿಗೆ 'ಸಾಕ್ಷಾತ್ಕಾರದ ಪ್ರಗತಿ ಚುರುಕುಗೊಳಿಸುವ ನಿಟ್ಟಿನ್ನಲ್ಲಿ ಸ್ಥಳೀಯ ವಿಧಾನಗಳನ್ನು ಬಳಸಿಕೊಳ್ಳ ಬೇಕು.
 
"https://kn.wikipedia.org/wiki/ವಿಶ್ವ_ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ