ಸದಸ್ಯ:Prathap.P.S./sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ನಾವು ಹೇಳುವುದುಂಟು ನಮ್ಮ ಮಕ್ಕಳೇ ನಮ್ಮ ಆಸ್ತಿಎಂದು, ನಮಗಿಂತ ನಮ್ಮ ಮಕ್ಕಳು...
( ಯಾವುದೇ ವ್ಯತ್ಯಾಸವಿಲ್ಲ )

೧೯:೨೫, ೩೦ ಜನವರಿ ೨೦೧೪ ನಂತೆ ಪರಿಷ್ಕರಣೆ

ನಾವು ಹೇಳುವುದುಂಟು ನಮ್ಮ ಮಕ್ಕಳೇ ನಮ್ಮ ಆಸ್ತಿಎಂದು, ನಮಗಿಂತ ನಮ್ಮ ಮಕ್ಕಳು ಅವರ ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಬೇಕು. ವೈದ್ಯನಾಗಿಯೋ, ಇಂಜಿನಿಯರ್ ಆಗಿಯೋ.......ಇತ್ಯಾದಿ ಪೋಷಕರ ಆಸೆ ಆಕಾಂಕ್ಷೆಗಳು ಅಥವಾ ಹಗಲು ಕನಸುಗಳೊ ಅವು ಈಡೇರಿದರೆ ಮನಸ್ಸಿಗೆ ತೃಪ್ತಿ.