ನೇರಳೆ ಗಾರ್ಸಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭೭ ನೇ ಸಾಲು:
ಪತ್ರ ಕರ್ತರಾಗಿ ರುವ ಅಪಲ್ ,ಜೂನಿಯರ್ ರವರು ಯಾವ ಇತರ ಹಣ್ಣ್ಣುಗಳು ತಮಗೆ ಇಷ್ಟೊಂದು ಥ್ರಿಲ್ಲಾಗಿಲ್ಲವೆಂದು ತಾನು ಬಿಸಿಯಾದ ಸಂಡೇ ಮಿಠಾಯಿಯನ್ನು ತಿನ್ನುವ ಬದಲು ಗಾರ್ಸಿಯ ಹಣ್ಣನ್ನು ತಿನ್ನುತ್ತೇನೆಯೆಂದು ಹೇಳಿದ್ದಾರೆ.ಪೂರ್ಟೊ ರಿಕೋದ ಕೆಲಸ ಗಾರರು, ಹಣ್ಣುಗಳನ್ನು ಅಮೇರಿಕಾದ ಭೋಜನ್ರಸಿಕ ರೆಸ್ಟೋರೆಂಟ್ಗಳಿಗೆ ರಫ್ತು ಮಾಡುತ್ತಿದ್ದಾರೆ.
 
===ಸಾಂಪ್ರದಾಯಿಕ ಔಷಧ ಮತ್ತು ಸಂಶೋಧನೆ===
 
ಗಾರ್ಸಿಯ ಹಣ್ಣಿನ ವಿವಿಧ ಭಾಗಗಳು ಆಗ್ನೇಯ ಏಷ್ಯಾದವರು ಸಾಂಪ್ರದಾಯಿಕ ಔಷಧವಾಗಿ ಉಪಯೋಗಿಸುತ್ತಿದ್ದರು. ಇದು ಚರ್ಮದ ಸೋಂಕು, ಗಾಯಗಳು, ಭೇದಿ ಮತ್ತು ಮೂತ್ರದ ಸೋಂಕು ಚಿಕಿತ್ಸೆಗಳಿಗೆ ಉಪಯೋಗಿಸುತ್ತಿದ್ದರು.
ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಗಾರ್ಸಿಯ ರಸ, ಪೀತ ವರ್ಣದ್ರವ್ಯ ಅಥವಾ ತೊಗಟೆ ಮನುಷ್ಯರಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿಯೆಂದು ಹೇಳಿದ್ದಾರೆ.
 
===ಇತರ ಉಪಯೋಗಗಳು===
ಗಾರ್ಸಿಯ ಮರದ ಕೊಂಬೆಗಳನ್ನು ಅಗಿಯುವ ಕಡ್ಡಿಯಾಗಿ ಘಾನಾದಲ್ಲಿ ಉಪಯೊಗಿಸುತಿದ್ದರು, ಮರದ ತುಂಡುಗಳನ್ನು ಮರಗೆಲಸಕ್ಕಾಗಿ ಥೈಲಾಂಡ್ ನಲ್ಲಿ ಉಪಯೊಗಿಸುತಿದ್ದರು ಮತ್ತು ಹಣ್ಣಿನ ತೊಗಟೆಯನ್ನು ನಾರಾಗಿ ಚೀನಾದಲ್ಲಿ ಉಪಯೊಗಿಸುತಿದ್ದರು.
 
"https://kn.wikipedia.org/wiki/ನೇರಳೆ_ಗಾರ್ಸಿಯ" ಇಂದ ಪಡೆಯಲ್ಪಟ್ಟಿದೆ