ನೇರಳೆ ಗಾರ್ಸಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೬ ನೇ ಸಾಲು:
==ಉಪಯೋಗಗಳು==
[[ಚಿತ್ರ:Young Mangosteen Fruit.jpg|thumbnail|ಎಳೆಯ ಹಣ್ಣು]]
=== ಪಾಕಶಾಲೆಯ ಉಪಯೋಗಗಳು ===
ಆಮದುಗಳ ಮೇಲಿರುವ ನಿರ್ಬಂಧನೆಗಳಿಂದ, ಗಾರ್ಸಿಯ ಹಣ್ಣು ಕೆಲವು ರಾಷ್ಟ್ರಗಳಲ್ಲಿ ದೊರಕ್ಕುವುದಿಲ್ಲ. ಗಾರ್ಸಿಯ ಹಣ್ಣು ಆಸ್ಟ್ರೇಲಿಯಾದಲ್ಲಿ ಲಭ್ಯವಿದ್ದರು, ಉತ್ತರ ಅಮೇರಿಕಾ ಮತ್ತು ಯುರೋಪಿನ ದಿನಸಿ ಅಂಗಡಿಗಳ ಉತ್ಪನ್ನ ವಿಭಾಗದಲ್ಲಿ ಇನ್ನೂ ಅಪರೂಪವಾಗಿ ಕಾಣಿಸುಕೊಳ್ಳುತ್ತಿದೆ. ರಫ್ತುಗಳು ನಡೆಯುವುದರಿಂದ ನಾವು ನೈಸರ್ಗಿಕವಾಗಿ ಬೆಳೆಯುವ, ಈ ತಾಜಾ ಹಣ್ಣುಗಳನ್ನು ನಾವು ಆಗ್ನೇಯ ಏಷ್ಯಾದಲ್ಲಿರುವ ಚೀನಾಟೌನ್ಗಳ ಸ್ಥಳೀಯ ಮಾರುಕಟ್ಟೆಗಳ್ಳಲ್ಲಿ ಕಾಲಕ್ಕನುಗುಣವಾಗಿ ದೊರೆಯುತ್ತದೆ.
ಪಾಶ್ಚತ್ಯ ದೇಶಗಳಲ್ಲಿ, ಗಾರ್ಸಿಯ ಹಣ್ಣುಗಳನ್ನು ಫ್ರೀಜ್ ಮಾಡಿ ಡಬ್ಬಿಗಳಲ್ಲಿ ದೊರಕ್ಕುತ್ತದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಕ್ರಮವಾಗಿ ೨೦೦೭ರ ವರೆಗು ಆಮದು ಮಾಡುತ್ತಿದ್ದದ್ದನ್ನು ಕಾಣಬಹುದು. ಹಾಗು ಶೈತೀಕರಿಸಿ ಒಣಗಿಸಿದ ಅಥವಾ ಹಾಗೆಯೆ ಒಣಗೆಸಿದ ಗಾರ್ಸಿಯ ಹಣ್ಣಿನ ಅರಿಲ್ ಅನ್ನು ಸಹ ಕಾಣಬಹುದು.
"https://kn.wikipedia.org/wiki/ನೇರಳೆ_ಗಾರ್ಸಿಯ" ಇಂದ ಪಡೆಯಲ್ಪಟ್ಟಿದೆ