ರೊಮಾನಿ ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
ಇವರ ವಿವಾಹ ಸಂಬಂಧಗಳಲ್ಲಿ ಆಂಥ ಕಟ್ಟುನಿಟ್ಟೇನಿಲ್ಲ. ಗಂಡಸರು ತಮ್ಮ ಸೋದರಸೊಸೆಯರನ್ನು, ಸೋದರರ ಹೆಣ್ಣು ಮಕ್ಕಳನ್ನು , ಮೊಮ್ಮಕ್ಕಳನು , ಬಲಸೋದರಿಯರನ್ನು ಒಮ್ಮೊಮ್ಮೆ ಅತ್ತೆ ಚಿಕ್ಕಮ್ಮಂದಿರನ್ನು ಸಹ ಮದವೆಯಾಗುತ್ತಾರೆ . ಸೋದರ ಮಾವನ ಮಗಳಿಗೆ ಇಂಥ ಕಡೆ ಬೇಡಿಕೆ ಹೆಚ್ಚು . ಜಿಪ್ಸಿ ಮದುವೆ ಸಂಪ್ರದಾಯಗಳು ಬಂಡಟ್ಟುಗಳ್ಳು ನೆಲೆನಿಂತ ಸ್ಥಳ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ . ಪ್ರೇಮ ಮುಗಿದು ಹೋದರೆ ಒಬ್ಬರನ್ನೂಬ್ಬರು ಬಿಟ್ಟುಬಿಡುವ ಪ್ರತಿಜ್ಞೆಯನ್ನು ಗಂಡು ಹೆಣ್ಣುಗಳು ಕೈಕೊಳ್ಳುವುದೂ ಮದುವೆ ಸಂಪ್ರದಾಯಗಳಲ್ಲಿ ಒಂದು . ಅವರಲ್ಲಿ ಪಾತಿವ್ರತ್ಯದ ಬಗ್ಗೆ ಗೌರವ ಹೆಚ್ಚು ನಂಬಿಕೆಗೇಡಿಯಾದವಳ ನಾಲಿಗೆಯನ್ನು ಗಂಡನು ಸಾರ್ವಜನಿಕವಾಗಿ ಕಡಿದುಹಾಕುವ ರೂಢಿ ಉಂಟು . ಇದಕ್ಕೆ ಲುಬುನಿಚುಂಬನ ಎಂದು ಹೆಸರು , ರಕ್ತ ಮದುವೆ ಸಂಪ್ರದಾಯವೂ ಇವರಲ್ಲಿದೆ . ಗಂಡು ಹೆಣ್ಣುಗಳ ಮುಂಗೈನ ಚೂರುಭಾಗ ಕತ್ತರಿಸಿ . ಅವರ ರಕ್ತ ಒಂದಕ್ಕೊಂದು ಸೇರುವ ಹಾಗೆ ಕೈಗಳನ್ನು ಕಟ್ಟಲಾಗುತ್ತದೆ . 'ಜಿಪ್ಸಿ ಮದುವೆ ' ಎಂದರೆ "ಮದುವೆಯೇ ಇಲ್ಲ" ಎಂಬ ಅರ್ಥ ಇತ್ತು . ಏಕೆಂದರೆ ಒಂದು ಕಸಬರಿಗೆಯ ಮೇಲೆ ಜಿಗಿಯುವುದರಲ್ಲಿ ಅನೇಕ ಜಿಪ್ಸಿಗಳ ಮದುವೆ ಮುಗಿದು ಹೋಗುತ್ತಿತ್ತು . ಅನೇಕ ಜಿಪ್ಸಿಗಳ ಮದುವೆ ಮುಗಿದು ಹೋಗುತ್ತಿತ್ತು . ಅನೇಕ ಕಡೆಗಳಲ್ಲಿ ಅದರಲ್ಲೂ ಜರ್ಮನಿ ನೆದರ್ಲ್ಯಾಂಡ್ಸ್ ನ್ಲ್ಲಿ . ಇದು ಸಂಪ್ರದಾಯವಾಗಿತ್ತು .
 
ರೊಮಾನಿಗಳು ಅವರು ಸಂಗೀತ ಮತ್ತು ನೃತ್ಯಕ್ಕೆ ಪ್ರಸಿದ್ದರು. ಜಿಪ್ಸಿ ಬ್ಯಾಂಡ್ ಮತ್ತು ಕಣಿ ಹೇಳುವವರಿಲ್ಲದೆ ಪೂರ್ವ ಮತ್ತು ಆಗ್ನೇಯ ಯೂರೋಪಿನ ಯಾವ ಸಂತೋಷಕೂಟವೂ ಯಶಸ್ವಿ ಯಾಗುತ್ತಿರಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನ ಯಾಗುತ್ತಿರಲ್ಲಿಲ್ಲ . ತಾವು ವಾಸಿಸಿದ ಕಡೆಗಳಲ್ಲೆಲ್ಲ ಅವರು ಜನಪದ ಗೀತೆಗಳನ್ನು ಉಳಿಸಿ , ತಮ್ಮ ಸ್ವಂತ ಲಯಕ್ಕೆ ಅವನ್ನು ಹೊಂದಿಸಿಕೊಂಡಿರುತ್ತಾರೆ .ಹಂಗೇರಿ , ರುಮಾನಿಯಾ ಮತ್ತು ಸ್ಪೇನ್ ದೇಶಗಳಲ್ಲಿ ಇದು ಹೆಚ್ಚು . ಅವರ ಸಂಗೀತದ ಭಾವನಳು ತೀವ್ರ ವಿಷಾದದಿಂದ ಉತ್ಯಾಹ ಸಂತೋಷಗಳವರೆಗೆ ಇದ್ದು , ಧಾಟಿ, ನೃತ್ಯ , ಹಾಡು ಹೀಗೆ ಜಿಪ್ಸಿಗಳು ಯಾವುದನ್ನು ಮುಟ್ಟಲಿ ಅಲ್ಲಿ ತೀವ್ರತೆ ಇರುತ್ತದೆ . ರೊಮಾನಿಗಳು ಇಸ್ಲಾಂ , ಕ್ಯಾಥೋಲಿಕ್ , ಪ್ರಾಟಿಸ್ಟೆಂಟೆ ಧರ್ಮಗಳನ್ನು ಅನೇಕ ಕಡೆ , ಅನೇಕ ಕಾಲಗಳಲ್ಲಿ ಅನುಸರಿಸಿದ್ದಾರೆ . ಜರ್ಮನಿಯ ಜಿಪ್ಸಿಗಳು ಮಗುವಿಗೆ ಸಾರ್ವಜನಿಕ ಹೆಸರನ್ನು ಇಡುವಾಗ ಕ್ರೈಸ್ತ ಬಾಪ್ಪಿಸಮ್ ಪದ್ದತಿ ಅನುಸರಿಸುತ್ತಾರೆ . ಇಂಗ್ಲೆಂಡಿನ ಜಿಪ್ಸಿಗಳು ಅನೇಕ ಬಾರಿ ಬಾ ಮಾಡಿಸುತ್ತಾರೆ. ದಕ್ಷಿಣ ಫ್ರಾನ್ನ್ ನಲ್ಲಿರುವ ಬೋಚಸ್-ಡು-ರೋನ್ ನ ಇಲೆಡೆಲ ಕುಮಾರನೊಳಗಿರುವ ಸೈಂಟೆಸ್ ಮೇರಿಸ್ ಡಿಲಮೇರ್ನ ಚರ್ಚಿಗೆ ಮೇ ೨೩ ರಂದು ಯೂರೋಪಿನಾದ್ಯಂತ ವಾಸಿಸುವ ಜಿಪ್ಸಿಗಖು ಯಾತ್ರೆ ನಡೆಸುತ್ತಾರೆ. ಮೇರಿಯ ಸಮಾಧಿ ಈ ಚರ್ಚಿನಲ್ಲಿದೆ . ಅವರು ಎರದು
"https://kn.wikipedia.org/wiki/ರೊಮಾನಿ_ಜಾನಪದ" ಇಂದ ಪಡೆಯಲ್ಪಟ್ಟಿದೆ