ನೇರಳೆ ಗಾರ್ಸಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
ನೇರಳೆ ಗಾರ್ಸಿಯ
ಗಾರ್ಸಿಯ ಎಂಬ ಮರದ ಹಣ್ಣು ,[[ಚಿತ್ರ:Quả măng cụt.jpg|thumbnail|ಗಾರ್ಸಿಯ ಹಣ್ಣು]]
 
'''ನೇರಳೆ ಗಾರ್ಸಿಯ''' ಎಂದು ಪ್ರಸಿದ್ದ್ಧವಾಗಿರುವ ಈ ಹಣ್ಣು ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಾಣಬಹುದು. ಈ ಮರಗಳು ಸುಂಡ ದ್ವೀಪಗಳು ಮತ್ತು ಇಂಡೋನೇಷ್ಯಾದ ಮೊಲುಕ್ಕಸ್ನಲ್ಲಿ ಆರಂಭಗೊಂಡಲಾಗಿದೆ ಎಂದು ನಂಬಲಾಗಿದೆ. ಈ ಮರವು ಪ್ರಮುಖವಾಗಿ ದಕ್ಷಿಣಪೂರ್ವ ಎಷ್ಯಾದಲ್ಲಿ ಬೆಳೆಯುತ್ತದೆ ಮತ್ತು ಉಷ್ಣವಲಯದ ದಕ್ಷಿಣ ಅಮೇರಿಕದ ದೇಶವಾದ ಕೊಲಂಬಿಯ ಮತ್ತು ಭಾರತದ ಕೇರಳಾದಲ್ಲಿ ಹಾಗು ಪೊರ್ಟೊ ರಿಕೊದಲ್ಲಿ ಕಾಣಿಸಿಕೊಳಲಾಗಿದೆ.
೪೮ ನೇ ಸಾಲು:
 
==ಸಾಂಪ್ರದಾಯಿಕ ಔಷಧ ಮತ್ತು ಸಂಶೋಧನೆ==
 
[[ಚಿತ್ರ:Quả măng cụt.jpg|thumbnail|ಗಾರ್ಸಿಯ ಹಣ್ಣು]]
ಗಾರ್ಸಿಯ ಹಣ್ಣಿನ ವಿವಿಧ ಭಾಗಗಳು ಆಗ್ನೇಯ ಏಷ್ಯಾದವರು ಸಾಂಪ್ರದಾಯಿಕ ಔಷಧವಾಗಿ ಉಪಯೋಗಿಸುತ್ತಿದ್ದರು. ಇದು ಚರ್ಮದ ಸೋಂಕು, ಗಾಯಗಳು, ಭೇದಿ ಮತ್ತು ಮೂತ್ರದ ಸೋಂಕು ಚಿಕಿತ್ಸೆಗಳಿಗೆ ಉಪಯೋಗಿಸುತ್ತಿದ್ದರು.
ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಗಾರ್ಸಿಯ ರಸ, ಪೀತ ವರ್ಣದ್ರವ್ಯ ಅಥವಾ ತೊಗಟೆ ಮನುಷ್ಯರಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿಯೆಂದು ಹೇಳಿದ್ದಾರೆ.
"https://kn.wikipedia.org/wiki/ನೇರಳೆ_ಗಾರ್ಸಿಯ" ಇಂದ ಪಡೆಯಲ್ಪಟ್ಟಿದೆ