ನೇರಳೆ ಗಾರ್ಸಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ಗಾರ್ಸಿಯ ಎಂಬ ಮರದ ಹಣ್ಣು ,[[ಚಿತ್ರ:Mangosteen closeup.JPG|thumbnail|right]]
 
'''[[Purple mangosteen|ನೇರಳೆ ಗಾರ್ಸಿಯ]]''' ಎಂದು ಪ್ರಸಿದ್ದ್ಧವಾಗಿರುವ ಈ ಹಣ್ಣು ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಾಣಬಹುದು. ಈ ಮರಗಳು ಸುಂಡ ದ್ವೀಪಗಳು ಮತ್ತು ಇಂಡೋನೇಷ್ಯಾದ ಮೊಲುಕ್ಕಸ್ನಲ್ಲಿ ಆರಂಭಗೊಂಡಲಾಗಿದೆ ಎಂದು ನಂಬಲಾಗಿದೆ. ಈ ಮರವು ಪ್ರಮುಖವಾಗಿ ದಕ್ಷಿಣಪೂರ್ವ ಎಷ್ಯಾದಲ್ಲಿ ಬೆಳೆಯುತ್ತದೆ ಮತ್ತು ಉಷ್ಣವಲಯದ ದಕ್ಷಿಣ ಅಮೇರಿಕದ ದೇಶವಾದ ಕೊಲಂಬಿಯ ಮತ್ತು ಭಾರತದ ಕೇರಳಾದಲ್ಲಿ ಹಾಗು ಪೊರ್ಟೊ ರಿಕೊದಲ್ಲಿ ಕಾಣಿಸಿಕೊಳಲಾಗಿದೆ.
ಗಾರ್ಸಿಯ ಮರವು ೬ರಿಂದ ೨೫ ಮೀ (೨೦ - ೮೨ ಅಡಿ) ಉದ್ದ ಬೆಳೆಯುತ್ತದೆ.
 
"https://kn.wikipedia.org/wiki/ನೇರಳೆ_ಗಾರ್ಸಿಯ" ಇಂದ ಪಡೆಯಲ್ಪಟ್ಟಿದೆ