ರೊಮಾನಿ ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
ಹೆಂಗಸೊಬ್ಬಳು , ಶಿಲುಬೆಗೇರಿಸುವುದನ್ನು ತಡೆಯಲು ಮೊಳೆಗಳನ್ನು ಕದಿಯಲು ನೋಡಿದಳು . ಆದರೆ ಒಂದೇ ಮೊಳೆ ಕದಿಯಲು ಸ್ಯಾಧ್ಯವಾದದ್ದು . ಇದರಿಂದ ಕ್ರಿಸ್ತನ ಶಿಲುಬೆಗೆ ಕೈಗಳಿಗೆರಡು , ಕಾಲಿಗೊಂದು ಹೀಗೆ ಮೂರೇ ಹೊಡೆಯಲಾಯಿತು ಎಂಬ ಕಥೆಯಿದೆ .
 
ಜಿಪ್ಸಿಗಳ ಭಾಷೆ ಇಂಡೋ-ಯೂರೋಪಿಯನ್ ವರ್ಗಕ್ಕೆ ಸೇರಿದ್ದು , ಸಂಸ್ಕೃತ ಮೂಲವನ್ನು ಹೊಂದಿದೆ . ಸ್ಥಳಿಯ ಭಿನ್ನತೆಗಳನ್ನು ಒಳಗೊಂಡಿದ್ದರೂ ಭಾಷೆಯನ್ನು ಎಲ್ಲೆ ಅಡಲಿ ಅದು ಒಂದೇ ಆಗಿರುತ್ತದೆ . ಬೇರೆ ಎಲ್ಲದಕ್ಕಿಂತ ಅದು ಹಿಂದಿ ಭಾಷೆಗೆ ಹತ್ತಿರವಾಗಿದೆ . ಟರ್ಕಿಷ್ ಜಿಪ್ಸಿ. ವಲ್ಷ್ ಜಿಪ್ಸಿ ಇಬ್ಬರೂ ಮಾತನಾಡಿ ಪರಸ್ಪರ ಅರ್ಥ ಮಾಡಿಕೊಳ್ಳಬಲ್ಲರು. ಜಿಪ್ಸಿಗಳಿಗೆ ಪಟ್ಟೆರಾನ್ ಎಂಬ ಸಂಕೇತ ಭಾಷೆಯೂ ಗೊತ್ತು ಅದು ಅವರಿಗೆ ಮಾತ್ರ ಅರ್ಥವಾಗುತ್ತದೆ . ಎರಡು ಸಣ್ಣ ರೆಂಬೆ , ಒಂದು ಎಲೆ . ಇಷ್ಟನ್ನು ಅವರು ಬೇರೆ ಬೇರೆ ಆಕಾರದಲ್ಲಿ ಪ್ರತಿ ನೊರಡಿಗೊಮ್ಮೆ ಜೋಡಿಸಿಡುತ್ತಾರೆ . ಹಿಂದೆ ಬರುತ್ತಿರುವ ಜಿಪ್ಸಿಗಳಿಗೆ ಇದು ಯಾವುದಾದರೂ ಸಂಕೇತವನ್ನು ತಿಳಿಸುತ್ತದೆ . ಜಗತ್ತಿನಲ್ಲಿರುವ ಸಾಮಾಜಿಕ ರಚನೆಯ ಪ್ರತಿಯೊಂದು ಮಾದರಿಯೂ ಜಿಪ್ಸಿ ಬಂಡಕಟ್ಟುಗಳಲ್ಲಿದೆ .ಸಾಮಾನ್ಯವಾಗಿ ಗುಂಪಿನ ಯಜಮಾನ ಗಂಡಸೇ ಆಗಿದ್ದರೂ ಹೆಂಗಸರೂ ಈ ಸ್ಥಾನದಲ್ಲಿ ಇರುವುದುಂಟು . ಈ ಸ್ಥಾನ ಚುನಾಯಿತವಾಗಬೇಕು ಮತ್ತು ಜೀವನಾವಧಿ ಅವರು ಆ ಸ್ಥಾನದಲ್ಲಿರುತ್ತಾರೆ . ನಾಯಕನಿಗೆ ತುಂಬ ಅಧಿಕಾರಗಳಿರುತ್ತವೆ . ಅವನು ಬುಡ್ಕಟ್ಟಿನ ಎಲ್ಲ ಆಸ್ತಿಯನ್ನು ನಿಯಂತ್ರಿಸುತ್ತಾನೆ . ಮದುವೆ ಮುಂತಾದುವನ್ನು ಮಾಡಿಸುತ್ತಾನೆ. ಹೊರಗಿನವರೊಂದಿಗೆ ಮಾತುಕತೆ ನಡೆಸುತ್ತಾನೆ.
 
ಇವರ ವಿವಾಹ ಸಂಬಂಧಗಳಲ್ಲಿ ಆಂಥ ಕಟ್ಟುನಿಟ್ಟೇನಿಲ್ಲ. ಗಂಡಸರು ತಮ್ಮ ಸೋದರಸೊಸೆಯರನ್ನು, ಸೋದರರ ಹೆಣ್ಣು ಮಕ್ಕಳನ್ನು , ಮೊಮ್ಮಕ್ಕಳನು , ಬಲಸೋದರಿಯರನ್ನು ಒಮ್ಮೊಮ್ಮೆ ಅತ್ತೆ ಚಿಕ್ಕಮ್ಮಂದಿರನ್ನು ಸಹ ಮದವೆಯಾಗುತ್ತಾರೆ . ಸೋದರ ಮಾವನ ಮಗಳಿಗೆ ಇಂಥ ಕಡೆ ಬೇಡಿಕೆ ಹೆಚ್ಚು . ಜಿಪ್ಸಿ ಮದುವೆ ಸಂಪ್ರದಾಯಗಳು ಬಂಡಟ್ಟುಗಳ್ಳು ನೆಲೆನಿಂತ ಸ್ಥಳ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ . ಪ್ರೇಮ ಮುಗಿದು ಹೋದರೆ ಒಬ್ಬರನ್ನೂಬ್ಬರು ಬಿಟ್ಟುಬಿಡುವ ಪ್ರತಿಜ್ಞೆಯನ್ನು ಗಂಡು ಹೆಣ್ಣುಗಳು ಕೈಕೊಳ್ಳುವುದೂ ಮದುವೆ ಸಂಪ್ರದಾಯಗಳಲ್ಲಿ ಒಂದು . ಅವರಲ್ಲಿ ಪಾತಿವ್ರತ್ಯದ ಬಗ್ಗೆ ಗೌರವ ಹೆಚ್ಚು ನಂಬಿಕೆಗೇಡಿಯಾದವಳ ನಾಲಿಗೆಯನ್ನು ಗಂಡನು ಸಾರ್ವಜನಿಕವಾಗಿ ಕಡಿದುಹಾಕುವ ರೂಢಿ ಉಂಟು . ಇದಕ್ಕೆ ಲುಬುನಿಚುಂಬನ ಎಂದು ಹೆಸರು , ರಕ್ತ ಮದುವೆ ಸಂಪ್ರದಾಯವೂ ಇವರಲ್ಲಿದೆ . ಗಂಡು ಹೆಣ್ಣುಗಳ ಮುಂಗೈನ ಚೂರುಭಾಗ ಕತ್ತರಿಸಿ .
"https://kn.wikipedia.org/wiki/ರೊಮಾನಿ_ಜಾನಪದ" ಇಂದ ಪಡೆಯಲ್ಪಟ್ಟಿದೆ