ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೪ ನೇ ಸಾಲು:
=='''ಯುನಿಸೆಫಿನ ಪಾಲುದಾರರು'''==
 
#ಐಕೆಇಎ
 
೨೦೦೦ರಿಂದ ಯುನಿಸೆಫ್ ,ಐಕೆಇಎ ಜೊತೆ ಭಾಗವಹಿಸುತ್ತಿದ್ದು,ಮಹಿಳೆಯರ ಆರೋಗ್ಯ,ಮಕ್ಕಳ ಶಿಕ್ಷಣ ಮತ್ತು ಅವರ ರಕ್ಷಣೆಗೆ ನೆರವು ನೀಡಿದೆ.
#ಎಕ್ಸೈಡ್
ಎಕ್ಸೈಡ್ ಲಿಮಿಟೆಡ್ ಯುನಿಸೆಫ್ನೊಂದಿಗೆ ಕೈ ಜೋಡಿಸಿ ಪಕ್ಷಿಮ ಬಂಗಾಳದ ಮಕ್ಕಳಿಗೆ ಉತ್ತಮ ಪರಿಸರವನ್ನು ನಿರ್ಮಿಸಲು,ಚೈಲ್ಡ್ ಎನ್ವಿರೊನ್ಮೆಂಟ್ ಕಾರ್ಯಕ್ರಮನ್ನು ಕೈಗೊಂಡಿದೆ.
#ಬಾರ್ಕ್ಲೇಸ್
ಬಾರ್ಕ್ಲೆಸ್
ನವಯುವಕರು ಭವಿಷ್ಯದಲ್ಲಿ ಉತ್ತಮ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಡಲು ಯುನಿಸೆಫ್ ಮತ್ತು ಬಾರ್ಕ್ಲೇಸ್ ೨೦೦೮ರಲ್ಲಿ ಕೈಜೋಡಿಸಿವೆ.೧೩ ದೇಶಗಳಲ್ಲಿನ ಜನರ ಪರಿಸ್ಥಿತಿಯನ್ನು ಉತ್ತಮಪಡಿಸಲು ,ಅವರು ನೀರಿಕ್ಷಿಸುವ ಉತ್ತಮ ಆರ್ಥಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಮೂರು ವರ್ಷಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಯುನಿಸೆಫ್ ಮತ್ತು