ರೊಮಾನಿ ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ರೊಮಾನಿಜಾನಪದ ಜಾನಪದ ಎಂದರೆ ರೊಮಾನಿಗಳು ಸೃಷ್ಟಿಸಿರುವ ಜಾನಪದ ಮತ್ತು ಅವರ ಬಗ್ಗೆ ಇರುವ ಜಾನಪದ ಎರಡೂ ಆಗುತ್ತದೆ . ಆದರೆ ಜಿಪ್ಸ್ಸಿಗಳ ಬಗ್ಗೆ ಇರುವ ಜಾನಪದವೇ ಅವರು ಸೃಷ್ಟಿಸಿದ ಜಾನಪದಕ್ಕಿಂತ ಹೆಚ್ಚಾಗಿದೆ. ಜಿಪ್ಸಿಗಳಿಗೆ ಮಾಟಮಂತ್ರ ಗೊತ್ತು , ಅವರಿಗೆ ಎರಡನೇ ದೃಷ್ಟಿ ಇದೆ . ಅವರು ರೋಗ ವಾಸಿಮಾತ್ತಾರೆ . ಮನೆಗೆ ಬೆಂಕಿ ಬಿದ್ದಾಗ ರಕ್ಷಿಸುತ್ತಾರೆ , ಭವಿಷ್ಯ ಹೇಳುತ್ತಾರೆ. ಸಣ್ಣ ಪುಟ್ತದನ್ನು ಕದಿಯೂತ್ತಾರೆ , ಮಕ್ಕಳನ್ನು ಅಪಹರಿಸುತ್ತಾರೆ ಎಂದೆಲ್ಲಾ ಹೇಳುತ್ತಾರೆ. ನಿಜವಾದ ಜಿಪ್ಸಿ ಜಾನಪದ ಯಾವುದು ಎಂಬುದರ ಬಗ್ಗೆ ಹೇಳುವುದು ಕಷ್ಟ . ಜಿಪ್ಸಿ ಮದುವೆ ಪದ್ದತಿಗಳು , ನಾಮಕರಣದ ವಿಧಿಗಳು .ಶವಸಂಸ್ಕಾರದ ಪದ್ಧತಿಗಳು , ಪ್ರಸವ ಮತ್ತು ಬಹಿಷ್ಠೆಯಾದಾಗಿನ ನಿಷೇಧಗಳು . ಇವೆಲ್ಲವನ್ನೂ ಅವರು ತಾವು ಯಾವ ಯಾವ ದೇಶಗಳಲ್ಲಿ ಜೀವಿಸಿದ್ದರೋ ಅಲ್ಲೆಲ್ಲಕಡೆಗಳಿಂದೂ ತೆಗೆದುಕೊಂಡಿದ್ದಾರೆ . ಅವರಿಗೆ ಶಕುನಗಳು , ಭೂತಗಳು , ಕೆಟ್ಟಕಣ್ಣು ಭಳ ಜಿಪ್ಸಿಗಳಿಗೆ ಎರಡು ಹೆಸರುಗಳಿರುತ್ತವೆ . ಒಂದು ಹೆಸರು ತಮ್ಮ ತಮ್ಮಲ್ಲೆ ಬಳಸಿಕೊಳ್ಳುವುದಕ್ಕೆ, ಇನ್ನೊಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದಕ್ಕೆ .
 
ದೆಹವನ್ನು ಸುದುವವರೆಗೂ ಅದರಲ್ಲಿ ಆತ್ಮ ಇರುತ್ತದೆ ಎಂದು ಜಿಪ್ಸಿಗಳು ನಂಬುತ್ತಾರೆ. ಸತ್ತವರನ್ನು ಕಡೆಗಣೆಸಿದರೆ ಅವರು ವಾಪಸ್ಸು ಬಂದು ಜೀವಂತವಾಗಿರುವವರನ್ನು ಕಾಡುತ್ತಾರೆ. ಯುದ್ದ ಕಾಲದಲ್ಲಿ ಕೂಡು ಜಿಪ್ಸಿಗಳು ಯೋಧರ ಹೆಣ ಹುಡುಕಿ ಕೊಂಡು ಸುಡುತ್ತಿದರು . ಎಷ್ಟೇ ಶಿಕ್ಷೆ ವಿಧಿಸುವ ಬೆದರಿಕೆ ಹಾಕಿದರೂ ಅವರು ಈ ಕೆಲಸ ನಡೆಸಿಯೇ ತೀರುತ್ತಿದ್ದರು . ಸ್ಥಳೀಯ ವ್ಯತ್ಯಾಸಗಳು ಇದ್ದರೂ ಜಿಪ್ಸಿಗಳ ಶವಸಂಸ್ಕಾರ ವಿಧಿಗಳು ಎಲ್ಲ ಕಡೆಯೂ ಒಂದೇ ರೀತಿ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.ಒಂದೇ ಪ್ರದೇಶಕ್ಕೆ ಅವರು ಅಂಟಿಕೊಳ್ಳುವವರಲ್ಲವಾದ್ದರಿಂದ , ಕಡಿಮೆ ಉಪಕರಣಗಳನ್ನು ಬಯಸುವ ವೃತ್ತಿಗಳನ್ನು ಅವರು ಕರಗತಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿಪ್ಸಿ ಗಂಡಸರು , ಕುಂಬಾರರೋ ಲೋಹದ ಕೆಲಸಗಾರರೋ ಆಗಿರುತ್ತಾರೆ. ಪೂರ್ವಯೂರೋಪಿನಲ್ಲಿ ಅವರು ಸಂಗೀತಗಾರರಾಗಿ , ಹಾಡುಗಾರರಾಗಿ, ನರ್ತಕರಾಗಿ , ಬೊಂಬೆಯಾಟದವರಾಗಿ ಪ್ರಸಿದ್ಧರಾಗಿದ್ದಾರೆ . ಕುದುರೆ ಮತ್ತು ಹಂದಿ ಮಾರಾಟಗಾರರಾಗಿಯೂ ಅವರು ಖ್ಯಾತರಾಗಿದ್ದಾರೆ . ಅವರಿಗೆ ಕುದುರೆ ಕಂಡರೆ ಬಹಳ ಪ್ರೀತಿ ಇರುವುದರಿಂದ ಕುದುರೆಯ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತರಂತೆ . ಕುದುರೆಗಳ ಮದುವೆ ಮಾಡುತ್ತಾರೆ . ಅದಕ್ಕೆ ವೈದ್ಯವನ್ನೂ ಅವರು ತಿಳಿದಿದ್ದಾರೆ. ಆದರೆ ಈಗೀಗ ಈ ಜ್ಞಾನ ಅವರಲ್ಲಿ ನಶಿಸಿ
"https://kn.wikipedia.org/wiki/ರೊಮಾನಿ_ಜಾನಪದ" ಇಂದ ಪಡೆಯಲ್ಪಟ್ಟಿದೆ