ರೊಮಾನಿ ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
ಇಂಷ್ನಲ್ಲಿ ಜಿಪ್ಸಿ ಎಂದು ಕರೆಯಲಾಗುವ ಜನಗಳ ಗುಂಪಿಗೆ ರೊಮಾನಿ ಎಂದು ಹೆಸರು . ಅವರು ಯಾವ್ಯಾವ ದೇಶಗಳಲ್ಲಿ ವಾಸಿಸುತ್ತಿದ್ದರೋ ಅಲ್ಲೆಲ್ಲ ಅವರಿಗೆ ಬೇರೆ ಬೇರೆ ಹೆಸರುಗಳಿವೆ. ಜಿಪ್ಸಿಗಳು , ಫ್ಯಾರೋನ ಜನಗಳು , ಸಿಂಗಾನಿ , ಜಿಗಾನಿ , ಜೆಗನೇರ್ , ಜಿಂಗಾರಿ , ಜಿಂಕಾಲಿ ಎಂದೆಲ್ಲ ಅವರಿಗೆ ಹೆಸರುಗಳಿವೆ . ಸ್ಟೇನ್ ನಲ್ಲಿ ಅವರನ್ನು ಗ್ರೀಕರು ಅಥವಾ ಬೊಹಿಮಿಯನ್ನರು ಎಂದು ಕರೆಯೂತ್ತಿದ್ದರು . ಸ್ಕ್ಕಾಟ್ಲೆಂಡಿನಲ್ಲಿ ಮೂರ್ ಎನ್ನುತ್ತಿದ್ದರು . ರೊಮಾನಿ ಪದದ ನಿಷ್ಟತ್ತಿಯ ಬಗ್ಗೆ ಅನೇಕ ಸಿದ್ದಾಂತಗಳಿವೆ . ಸಂಸ್ಕೃತದಲ್ಲಿ ಡೋಮ ಎಂದರೆ ಕೆಳಜಾತಿಯವರು . ಇದರಿಂದ ರೊಮ್ ಎಂದರೆ ಜಿಪ್ಸಿ ಗಂಡಸು ಬಂದಿರಬೇಕೆಂದು ಹೇಳಲಾಗುತ್ತದೆ . ರೊಮಾನಿಗಳು ಮೊದಲಿಗೆ ಅಲೆಮಾರಿಗಳಾಗಿದ್ದರು . ಈಗ ಸಾಕಷ್ಟು ಜನರು ನಗರಗಳಲ್ಲಿ ಬೀಡುಬಿಟ್ಟಿದ್ದಾರೆ. ಸಾಮಾನ್ತ ವ್ಯಾಪಾರಗಳನ್ನು ಮಾಡುತ್ತಾರೆ. ಅದರೆ ಬೇಸಿಗೆಯಲ್ಲಿ ಅವರು ಸಂಚರಿಸುತ್ತಾರೆ . ಜನಾಂಗೀಯ ಸಂಕರ ಮತ್ತು ಮದುವೆಗಳು ಆಗಿದ್ದಗಲೂ ರೊಮಾನಿಗಳು ಜಗತ್ತಿನ ಎಲ್ಲ ಭಾಗಗಳಲ್ಲಿ ಇದ್ದು ತಮ್ಮ ಪ್ರಾಚೀನ ಕಲೆ , ಕೌಶಲ್ಯಗಲನ್ನು ಅನುಸರಿಸುತ್ತಾರೆ. ಈಗಲೂ ಯೂರೋಪ್ , ಎಷ್ಯಾಗಳಲ್ಲಿ ಜಿಪ್ಸಿ ಕ್ಯಾರವಾನ್ಗಳನ್ನು ಕಾಣಬಹುದು .
ರೊಮಾನಿಜಾನಪದ ಜಾನಪದ ಎಂದರೆ ರೊಮಾನಿಗಳು ಸೃಷ್ಟಿಸಿರುವ ಜಾನಪದ ಮತ್ತು ಅವರ ಬಗ್ಗೆ ಇರುವ ಜಾನಪದ ಎರಡೂ ಆಗುತ್ತದೆ . ಆದರೆ ಜಿಪ್ಸ್ಸಿಗಳ ಬಗ್ಗೆ ಇರುವ ಜಾನಪದವೇ ಅವರು ಸೃಷ್ಟಿಸಿದ ಜಾನಪದಕ್ಕಿಂತ ಹೆಚ್ಚಾಗಿದೆ.
"https://kn.wikipedia.org/wiki/ರೊಮಾನಿ_ಜಾನಪದ" ಇಂದ ಪಡೆಯಲ್ಪಟ್ಟಿದೆ