ಮೊರ್ಗನ್ ಫ಼್ರೀಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೫ ನೇ ಸಾಲು:
ಮೋರ್ಗನ್ ಫ಼್ರೀಮನ್ ಜನಿಸಿದ್ದು ಜೂನ್ ೧, ೧೯೩೭ ದಕ್ಷಿಣ ಅಮೇರಿಕಾದ ಟೆನೆಸ್ಸೀ ರಾಜ್ಯದ ಮೆಮ್ಫ಼ಿಸ್ ಎಂಬಲ್ಲಿ. ಇವರ ತಾಯಿ ಮೇಮ್ ಎಡ್ನಾ ಶಿಕ್ಷಕಿಯಾಗಿದ್ದು, ತನ್ದೆ ಮೋರ್ಗನ್ ಪಾರ್ಟರ್ ಫ಼್ರೀಮನ್ ಕ್ಷೌರಿಕನಾಗಿದ್ದರು. ಇವರ ತಂದೆ ಏಪ್ರಿಲ್ ೨೭, ೧೯೬೧ರನ್ದು ವಿಧಿವಶರಾದರು. ಇವರಿಗೆ ಮೂರು ಜನ ಅಣ್ಣಂದಿರಿದ್ದಾರೆ. ಈವರು ಶಿಶುವಾಗಿದ್ದಗ ತಮ್ಮ ಅಜ್ಜಿಯ ಜೊತೆ ವಾಸಿಸುತಿದ್ದರು.
 
ಫ಼್ರೀಮನ್ ಪ್ರಪ್ರಥಮವಾಗಿ ತಮ್ಮ ಶಾಲೆಯ ನಾಟಕದ ನಾಯಕನಾಗಿ ನಟಿಸಿದಾಗ ಅವರ ವಯಸ್ಸು ೯ ವರ್ಷ.
"https://kn.wikipedia.org/wiki/ಮೊರ್ಗನ್_ಫ಼್ರೀಮನ್" ಇಂದ ಪಡೆಯಲ್ಪಟ್ಟಿದೆ