ಮೊರ್ಗನ್ ಫ಼್ರೀಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
{{ICCU}}
ಮೊರ್ಗನ್ಮೋರ್ಗನ್ ಫ಼್ರೀಮನ್ (ಜನನ ಜೂನ್ ೦೧ ೧೯೩೭) ಓರ್ವ ಅಮೆರಿಕನ್ ನಟ, ನಿರ್ದೇಶಕ ಹಾಗು ಕಥಾ ನಿರೂಪಕ. ೨೦೦೫ರಲ್ಲಿ 'ಮಿಲ್ಲಿಯನ್ ಡಾಲರ್ ಬೆಬಿ' ಸಿನಿಮಾದ ಇವರ ನಟನೆಗೆ ಅಕಾಡಮಿ ಅವಾರ್ಡ್ ಲಭಿಸಿದೆ. ಇವರಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಹಾಗು ಸ್ಕ್ರೀನ್ ಅಕ್ಟರ್ಸ್ ಗಿಲ್ಡ್ ಅವಾರ್ಡ್ ಲಭಿಸಿದೆ. ಇವರು ಬಹಳಷ್ಟು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಕೆಲವು ಅನ್ಫ಼ರ್ಗಿವನ್, ಗ್ಲೋರಿ, ರಾಬಿನ್ ಹುಡ್: ಪ್ರಿನ್ಸ್ ಆಫ಼್ ಥೀವ್ಸ್, ಸೆವೆನ್, ಡೀಪ್ ಇಮ್ಪಾಕ್ಟ್, ಬ್ರೂಸ್ ಆಲ್ಮೈಟಿ, ದ ಡಾರ್ಕ್ ನೈಟ್ ಟ್ರೈಲಜಿ ಹಾಗು ಡಾಲ್ಫ಼ಿನ್ ಟೇಲ್. ಇವರು ತಮ್ಮ ಧ್ವನಿಗಾಗಿ ಪ್ರಸಿದ್ಧರಾಗಿದ್ದಾರೆ.
 
==ಬಾಲ್ಯ ಜೀವನ==
ಮೋರ್ಗನ್ ಫ಼್ರೀಮನ್ ಜನಿಸಿದ್ದು ಜೂನ್ ೧, ೧೯೩೭ ದಕ್ಷಿಣ ಅಮೇರಿಕಾದ ಟೆನೆಸ್ಸೀ ರಾಜ್ಯದ ಮೆಮ್ಫ಼ಿಸ್ ಎಂಬಲ್ಲಿ. ಇವರ ತಾಯಿ ಮೇಮ್ ಎಡ್ನಾ ಶಿಕ್ಷಕಿಯಾಗಿದ್ದು, ತನ್ದೆ ಮೋರ್ಗನ್ ಪಾರ್ಟರ್ ಫ಼್ರೀಮನ್ ಕ್ಷೌರಿಕನಾಗಿದ್ದರು. ಇವರ ತಂದೆ ಏಪ್ರಿಲ್ ೨೭, ೧೯೬೧ರನ್ದು ವಿಧಿವಶರಾದರು. ಇವರಿಗೆ ಮೂರು ಜನ ಅಣ್ಣಂದಿರಿದ್ದಾರೆ. ಈವರು ಶಿಶುವಾಗಿದ್ದಗ ತಮ್ಮ ಅಜ್ಜಿಯ ಜೊತೆ ವಾಸಿಸುತಿದ್ದರು.
 
ಫ಼್ರೀಮನ್ ಪ್ರಪ್ರಥಮವಾಗಿ ತಮ್ಮ ಶಾಲೆಯ ನಾಟಕದ ನಾಯಕನಾಗಿ ನಟಿಸಿದಾಗ ಅವರ ವಯಸ್ಸು ೯ ವರ್ಷ
"https://kn.wikipedia.org/wiki/ಮೊರ್ಗನ್_ಫ಼್ರೀಮನ್" ಇಂದ ಪಡೆಯಲ್ಪಟ್ಟಿದೆ