ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
ಯುನಿಸೆಫಿನ ಮುಖ್ಯ ಉದ್ದೇಶ,ಅಪೌಷ್ಟಿಕತೆಯನ್ನು ಕಡಿಮೆಮಾಡುವುದು.ಈ ನಿಟ್ಟಿನಲ್ಲಿ ಯುನಿಸೆಫ್ ಸರ್ಕಾರಕ್ಕೆ ಸಹಾಯಹಸ್ತವನ್ನು ಚಾಚುತ್ತಿದೆ.ಅದರಲ್ಲು ವಿಶೇಷವಾಗಿ,೩ ವರ್ಷದ ಮಕ್ಕಳಿಗೆ ಗುಣಮಟ್ಟದ ಹಾಗು ಪೌಷ್ಟಿಕ ಆಹಾರವನ್ನು ನೀಡುತ್ತಿದೆ.ತಾಯಂದಿರಿಗೆ ಸಿಗಬೇಕಾದ ಪೌಷಿಕ ಆಹಾರ ಸಿಗದೆ ಶೇಕಡ೨೫ರಷ್ಟು ನವಜಾತ ಶಿಶುಗಳು ಹುಟ್ಟಿದ ಒಂದು ಗಂಟೆಯೊಳಗೆ ಸಾಯುತ್ತಿವೆ.
*''' ಪರಿಸರ ಮತ್ತು ನೈರ್ಮಲ್ಯ:'''
ಸ್ವಚ್ಚತೆಯನ್ನು ಕಾಪಾಡಲು,ಪರಿಸರವನ್ನು ಸಂರಕ್ಷಿಸಲು ರಾಷ್ತ್ರೀಯ ಹಾಗು ರಾಜ್ಯ ಸರ್ಕಾರಗಳನ್ನು ಬೆಂಬಲಿಸುತ್ತಿದೆ.ಭಾರತದಲ್ಲಿ ೩೧ರಷ್ಟು ಜನ ಮಾತ್ರ ನೈರ್ಮಲಿಕರಣವನ್ನು ಅನುಸರಿಸುತ್ತಾರೆ.ಶೇಕಡ ೬೭ರಷ್ಟು ಜನ ರಾಸಾಯನಿಕ ಮಿಶ್ರಿತ ,ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ.
*'''ಎಚ್.ಐ.ವಿ:'''
ಜಗತ್ತಿನಾದ್ಯಂತ ೩೩.೪ ದಶಲಷ ಜನರು ಎಚ್.ಐ.ವಿ ಜೊತೆ ಬದುಕುತ್ತಿದ್ದಾರೆ. ಯುನಿಸೆಫ್ ಯು.ಎನ್ ನ ಜಂಟಿ ಹಾಗು ಎನ್.ಎ.ಸಿ.ಪಿ-೩ರ ಭಾಗವಾಗಿದ್ದು,೪ ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದೊಂದಿಗೆ ಕೆಲಸಮಾಡುತ್ತಿದೆ.
*'''ಶಿಕ್ಷಣ:'''
ಭಾರತದಲ್ಲಿ ಶಾಲೆಗೆ ಹೋಗದೆಯೇ ಮನೆಯಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇದಕ್ಕೆ ಮೂಲ ಕಾರಣ ಲಿಂಗತಾರತಮ್ಯ.ಈ ಎಲ್ಲ ದೋಷಗಳನ್ನು ನಿರ್ಮೂಲನ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ,ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ೧೯೯೦ರಿಂದ ಶ್ರಮಿಸುತ್ತಿದೆ.ಕೆಲವು ಶಾಲೆಗಳಲ್ಲಿ ಸೌಲಭ್ಯಗಳು ಸರಿಯಿಲ್ಲದೆ,ಶಿಕ್ಷಕರೂ ಸಹ ಇರುವುದ್ದಿಲ್ಲ.ಸರ್ಕಾರ ಇದರ ಕಡೆ ಗಮನ ಕೊಟ್ಟರೆ ಯುನಿಸೆಫಿಗೆ ಸಹಾಯವಾಗುತ್ತದೆ.