ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
=='''ಪರಿವಿಡಿ:'''==
ಪರಿವಿಡಿ:ಯುನಿಸೆಫ್ ದೇಶದ ಅತಿ ದೊಡ್ಡ ಯು.ಎನ್.ಸಂಸ್ಥೆ.ಅಭಿವ್ರುದ್ದಿಶೀಲ ದೇಶಗಳಲ್ಲಿ ಮಕ್ಕಳ ಮತ್ತು ತಾಯಂದಿರ ಧೀರ್ಘಕಾಲದ ಲೋಕೋಪಕಾರಿ ಮತ್ತು ಅಭಿವ್ರುದ್ದಿಯ ನೆರವು ಒದಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿ ೧೯೪೬ರಂದು ನ್ಯೂಯಾರ್ಕ್ ನಗರದಲ್ಲಿ ಸ್ಥಾಪನೆಯಾಯಿತು.೧೯೪೯ರಂದು ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತು.ಎರಡನೆ ಮಹಾಯುದ್ದದ ನಂತರ ತೊಂದರೆಗೀಡಾದ ಮಕ್ಕಳಿಗೆ ಸಹಾಯಮಾಡುವುದು ಇದರ ಮೂಲ ಉದ್ದೇಶವಾಗಿತ್ತು.ನಂತರ ೧೯೫೩ರಲ್ಲಿ ಯುನಿಸೆಫ್ ವಿಶ್ವಸಂಸ್ಥೆಯ ಶಾಶ್ವತ ಭಾಗವಾಯಿತು.ಈ ಸಂಸ್ಥೆಯು ೩೦ ಸದಸ್ಯರನ್ನು ಒಳಗೊಂಡಿದೆ.೧೯೬೫ರಲ್ಲಿ,ಉತ್ತಮ ಸೇವೆಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿತು.ಈ ಸಂಸ್ಥೆಯು ಮಕ್ಕಳ ಸಮಸ್ಯೆಗಳನ್ನು ಹಾಗು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಗುಣಮಟ್ಟದ ಸಂಶೋಧನೆಯನ್ನು ನಡೆಸುತ್ತಿದೆ.೨೦೦೮ರ ಪ್ರಕಾರ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಒಟ್ಟು ಆದಾಯ $೩.೩೭೨.೫೪೦.೨೩೯,೯೧.೮ರಷ್ಟು ಆದಾಯವನ್ನು ಇತರೆ ಸೇವೆಗಳಿಗೆ ಮೀಸಲಿಟ್ಟಿದೆ.ಯುನಿಸೆಫ್ ೩೬ ದೇಶಗಳಲ್ಲಿ ರಾಷ್ತ್ರೀಯ ಸಮಿತಿಗಳನ್ನು ಒಳಗೊಂಡಿದೆ.
 
=='''ಪ್ರಚಾರ ಮತ್ತು ಬಂಡವಾಳ'''==
 
ಯುನೈಟೆಡ್ ಸ್ಟೇಟ್ಸ್,ಕೆನಡ ಹಾಗು ಇನ್ನಿತರ ದೇಶಗಳಲ್ಲಿ ಯುನಿಸೆಫ್ "ಟ್ರಿಕ್ ಆರ್ ಟ್ರಿಟ್"ಎಂಬ ಕಾರ್ಯಕ್ರಮವನ್ನು ಕೈಗೊಂಡಿದೆ.ಈ ಕಾರ್ಯಕ್ರಮದಡಿ ಹಲವಾರು ಮಕ್ಕಳು ಇತರೆ ಮಕ್ಕಳ ಸಹಾಯಕ್ಕಾಗಿ ಹಣವನ್ನು ಸಂಗ್ರಹಿಸುತ್ತಾರೆ.ಯುನಿಸೆಫ್, ೯ ದೇಶಗಳನ್ನು ಬಿಟ್ಟು ೧೯೧ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಯುನಿಸೆಫ್,೧೯೭೯ನೆ ವರ್ಷವನ್ನು"ಇಯರ್ ಆಫ್ ದ ಚೈಲ್ಡ್"ಎಂದು ಗುರುತಿಸಿ ಪ್ರತಿ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮಕ್ಕಳ ಕನ್ಸರ್ಟ್ ವರ್ಷವೆಂದು ಆಚರಿಸಲು ನಿರ್ಧರಿಸಿತು.ಅಭಿವ್ರುದ್ದಿ ಹೊಂದಿದ ದೇಶಗಳಲ್ಲಿನ ಅನೇಕ ಜನರು ಯುನಿಸೆಫ್ ಕಾರ್ಯಗಳನ್ನು ರಾಷ್ತ್ರೀಯ ಸಮಿತಿಗಳ ಮುಖಾಂತರ ತಿಳಿದುಕೊಡರು.ಈ ಸರ್ಕಾರೇತರ ಸಂಸ್ಥೆಗಳು,ಬಂಡವಾಳ ಹೂಡುವಿಕೆಯಲ್ಲಿ ಜವಾಬ್ದಾರಿ ತೆಗೆದುಕೊಡಿದೆ.೨೦೦೫ರಲ್ಲಿ,ಯುನಿಸೆಫ್,ನ್ಯೂಜಿಲೆಂಡ್ ದೇಶದ ೧೮ ವರ್ಷದ ಹಾಡುಗರ್ತಿಯನ್ನು ತನ್ನ ರಾಯಭಾರಿಯನ್ನಾಗಿ ನೇಮಿಸಿಕೊಂಡಿತು.ಏಪ್ರಿಲ್ ೧೯,೨೦೦೭ರಂದು ಲಕ್ಸೆಂಬರ್ಗ್ ನ ಮರಿಯಾ ತೆರೆಸಾರನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಎಮಿನೆಂಟ್ ಅಡ್ವೊಕೇಟ್ ಆಗಿ ನೇಮಿಸಿತು.
 
=='''ಭಾರತದಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಕಾರ್ಯಕ್ರಮಗಳು'''==
 
#'''ಆರೋಗ್ಯ:'''
೧. ಆರೋಗ್ಯ: ಯುನಿಸೆಫ್ ಕಳೆದ ೩೦ ವರ್ಷಗಳಿಂದಲೂ ಮಕ್ಕಳ ಆರೋಗ್ಯ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ.ತಾಯಿ,ಶಿಶು ಹಾಗು ಚಿಕ್ಕ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ಶ್ರಮಪಡುತ್ತಿದೆ.ಜಾಗತಿಕವಾಗಿ ೫೦೦೦೦೦ಮಹಿಳೆಯರು ಪ್ರತಿ ವರ್ಷಗರ್ಭದಾರಣೆಗೆ ಸಂಬಧಿಸಿದ ಖಾಯಿಲೆಗಳಿಂದ ಮರಣಹೊಂದಿದ್ದಾರೆ.
೨. ನ್ಯೂಟ್ರಿಷಿಯಸ್ ಆಹಾರ:ಯುನಿಸೆಫಿನ ಮುಖ್ಯ ಉದ್ದೇಶ,ಅಪೌಷ್ಟಿಕತೆಯನ್ನು ಕಡಿಮೆಮಾಡುವುದು.ಈ ನಿಟ್ಟಿನಲ್ಲಿ ಯುನಿಸೆಫ್ ಸರ್ಕಾರಕ್ಕೆ ಸಹಾಯಹಸ್ತವನ್ನು ಚಾಚುತ್ತಿದೆ.ಅದರಲ್ಲು ವಿಶೇಷವಾಗಿ,೩ ವರ್ಷದ ಮಕ್ಕಳಿಗೆ ಗುಣಮಟ್ಟದ ಹಾಗು ಪೌಷ್ಟಿಕ ಆಹಾರವನ್ನು ನೀಡುತ್ತಿದೆ.ತಾಯಂದಿರಿಗೆ ಸಿಗಬೇಕಾದ ಪೌಷಿಕ ಆಹಾರ ಸಿಗದೆ ಶೇಕಡ೨೫ರಷ್ಟು ನವಜಾತ ಶಿಶುಗಳು ಹುಟ್ಟಿದ ಒಂದು ಗಂಟೆಯೊಳಗೆ ಸಾಯುತ್ತಿವೆ.
#''' ನ್ಯೂಟ್ರಿಷಿಯಸ್ ಆಹಾರ:'''
೩. ಪರಿಸರ ಮತ್ತು ನೈರ್ಮಲ್ಯ: ಸ್ವಚ್ಚತೆಯನ್ನು ಕಾಪಾಡಲು,ಪರಿಸರವನ್ನು ಸಂರಕ್ಷಿಸಲು ರಾಷ್ತ್ರೀಯ ಹಾಗು ರಾಜ್ಯ ಸರ್ಕಾರಗಳನ್ನು ಬೆಂಬಲಿಸುತ್ತಿದೆ.ಭಾರತದಲ್ಲಿ ೩೧ರಷ್ಟು ಜನ ಮಾತ್ರ ನೈರ್ಮಲಿಕರಣವನ್ನು ಅನುಸರಿಸುತ್ತಾರೆ.ಶೇಕಡ ೬೭ರಷ್ಟು ಜನ ರಾಸಾಯನಿಕ ಮಿಶ್ರಿತ ,ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ.

೪:ಎಚ್.ಐ.ವಿ: ಜಗತ್ತಿನಾದ್ಯಂತ ೩೩.೪ ದಶಲಷ ಜನರು ಎಚ್.ಐ.ವಿ ಜೊತೆ ಬದುಕುತ್ತಿದ್ದಾರೆ. ಯುನಿಸೆಫ್ ಯು.ಎನ್ ನ ಜಂಟಿ ಹಾಗು ಎನ್.ಎ.ಸಿ.ಪಿ-೩ರ ಭಾಗವಾಗಿದ್ದು,೪ ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದೊಂದಿಗೆ ಕೆಲಸಮಾಡುತ್ತಿದೆ.
#''' ಪರಿಸರ ಮತ್ತು ನೈರ್ಮಲ್ಯ:'''
೫ಶಿಕ್ಷಣ: ಭಾರತದಲ್ಲಿ ಶಾಲೆಗೆ ಹೋಗದೆಯೇ ಮನೆಯಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇದಕ್ಕೆ ಮೂಲ ಕಾರಣ ಲಿಂಗತಾರತಮ್ಯ.ಈ ಎಲ್ಲ ದೋಷಗಳನ್ನು ನಿರ್ಮೂಲನ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ,ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ೧೯೯೦ರಿಂದ ಶ್ರಮಿಸುತ್ತಿದೆ.ಕೆಲವು ಶಾಲೆಗಳಲ್ಲಿ ಸೌಲಭ್ಯಗಳು ಸರಿಯಿಲ್ಲದೆ,ಶಿಕ್ಷಕರೂ ಸಹ ಇರುವುದ್ದಿಲ್ಲ.ಸರ್ಕಾರ ಇದರ ಕಡೆ ಗಮನ ಕೊಟ್ಟರೆ ಯುನಿಸೆಫಿಗೆ ಸಹಾಯವಾಗುತ್ತದೆ.
೩. ಪರಿಸರ ಮತ್ತು ನೈರ್ಮಲ್ಯ: ಸ್ವಚ್ಚತೆಯನ್ನು ಕಾಪಾಡಲು,ಪರಿಸರವನ್ನು ಸಂರಕ್ಷಿಸಲು ರಾಷ್ತ್ರೀಯ ಹಾಗು ರಾಜ್ಯ ಸರ್ಕಾರಗಳನ್ನು ಬೆಂಬಲಿಸುತ್ತಿದೆ.ಭಾರತದಲ್ಲಿ ೩೧ರಷ್ಟು ಜನ ಮಾತ್ರ ನೈರ್ಮಲಿಕರಣವನ್ನು ಅನುಸರಿಸುತ್ತಾರೆ.ಶೇಕಡ ೬೭ರಷ್ಟು ಜನ ರಾಸಾಯನಿಕ ಮಿಶ್ರಿತ ,ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ.
೬ಮಕ್ಕಳ ರಕ್ಷಣೆ: ಮಕ್ಕಳಿಗಾಗಿ ರಕ್ಷಣಾ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಯುನಿಸೆಫ್,ಮಕ್ಕಳ ಮೂಲಭೂತ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದೆ.
#'''ಎಚ್.ಐ.ವಿ:'''
೪:ಎಚ್.ಐ.ವಿ: ಜಗತ್ತಿನಾದ್ಯಂತ ೩೩.೪ ದಶಲಷ ಜನರು ಎಚ್.ಐ.ವಿ ಜೊತೆ ಬದುಕುತ್ತಿದ್ದಾರೆ. ಯುನಿಸೆಫ್ ಯು.ಎನ್ ನ ಜಂಟಿ ಹಾಗು ಎನ್.ಎ.ಸಿ.ಪಿ-೩ರ ಭಾಗವಾಗಿದ್ದು,೪ ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದೊಂದಿಗೆ ಕೆಲಸಮಾಡುತ್ತಿದೆ.
#'''ಶಿಕ್ಷಣ:'''
೫ಶಿಕ್ಷಣ: ಭಾರತದಲ್ಲಿ ಶಾಲೆಗೆ ಹೋಗದೆಯೇ ಮನೆಯಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇದಕ್ಕೆ ಮೂಲ ಕಾರಣ ಲಿಂಗತಾರತಮ್ಯ.ಈ ಎಲ್ಲ ದೋಷಗಳನ್ನು ನಿರ್ಮೂಲನ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ,ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ೧೯೯೦ರಿಂದ ಶ್ರಮಿಸುತ್ತಿದೆ.ಕೆಲವು ಶಾಲೆಗಳಲ್ಲಿ ಸೌಲಭ್ಯಗಳು ಸರಿಯಿಲ್ಲದೆ,ಶಿಕ್ಷಕರೂ ಸಹ ಇರುವುದ್ದಿಲ್ಲ.ಸರ್ಕಾರ ಇದರ ಕಡೆ ಗಮನ ಕೊಟ್ಟರೆ ಯುನಿಸೆಫಿಗೆ ಸಹಾಯವಾಗುತ್ತದೆ.
೬ಮಕ್ಕಳ#'''ಮಕ್ಕಳ ರಕ್ಷಣೆ:''' ಮಕ್ಕಳಿಗಾಗಿ ರಕ್ಷಣಾ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಯುನಿಸೆಫ್,ಮಕ್ಕಳ ಮೂಲಭೂತ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದೆ.
 
=='''ಇತ್ತೀಚಿನ ವರದಿವರದಿಗಳು'''==
 
೧.# ನೆರವಿಗೆ ದಾವಿಸಿದ ಅಮೇರಿಕ,ಯುನಿಸೆಫ್
ವಾಷಿಂಗ್ಟನ್ನಲ್ಲಿ "ಹೈಯಾನ್"ಚಂಡಮಾರುತದ ಅಬ್ಬರ ಭೀಕರವಾಗಿತ್ತು.ಈ ಚಂಡಮಾರುತದಿಂದ ಸುಮಾರು ೪೦ಲಷ ಮಕ್ಕಳು ತೊಂದರೆಗೆ ಒಳಗಾಗಿದ್ದು,ವಿಶ್ವಸಂಸ್ಥೆಯ ಮಕ್ಕಳ ನಿಧಿ ತುರ್ತುನೆರವು ನೀಡಲು ಕ್ರಮಗಳನ್ನು ಕೈಗೊಂಡಿದೆ.ಪೌಷ್ಟಿಕಾಂಶಯುಕ್ತ ಮಕ್ಕಳ ಆಹಾರ,ನೀರು ಮತ್ತಿತ್ತರ ಸಾಮಾಗ್ರಿಗಳನ್ನು ೩೦೦೦ಕುಟುಂಬಗಳಿಗೆ ತುಲುಪಿಸಿದೆ.
೨.# ಹೊಸ ಕಾರ್ಯಕ್ರಮ:ಪ್ರತಿ ೧೦೦೦ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಸಂಖ್ಯಯಲ್ಲಿರುವ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳನ್ನು ಯುನಿಸೆಫ್ ಗುರುತಿಸಿದ್ದು,ಆ ಜಿಲ್ಲೆಗಳಲ್ಲಿ "ಶಿಶು ಸಂರಕ್ಷಣಿ ಹಾಗು ಅಭಿವ್ರುದ್ದಿ ಕಾರ್ಯಕ್ಕೆ ಕರೆ'ಎನ್ನುವ ಕಾರ್ಯಕ್ರಮವನ್ನು ಜಾರಿಗೊಳಿಸಲು ಯೋಜಿಸಿದೆ,ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬೀದರ್ ಹೊರತುಪಡಿಸಿ ಇನ್ನುಳಿದ ೫ ಜಿಲ್ಲೆಗಳು ಈ ಯೊಜನೆಯಲ್ಲಿ ಸೇರ್ಪಡೆಯಾಗಿವೆ.
೩.# ಅಂತರಾಷ್ಟಿಯ ಕ್ರಿಕೆಟಿನಿಂದ ನಿವ್ರುತ್ತಿಯಾಗಿರುವ ಸಚಿನ್ ತೆಂಡುಲ್ಕರ್ ಅವರು ದಕ್ಶಿಣ ಏಷ್ಯಕ್ಕೆ ಯುನಿಸೆಫ್ನ ಮೊದಲ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.ಅವರು ಈ ವಲಯದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಹೆಚ್ಚಿಸುವ ನಿಟ್ತಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.ತೆಂಡುಲ್ಕರ್ ಯುನಿಸೆಫಿನ ರಾಯಭಾರಿಯಾಗುವುದನ್ನು ಎದುರುನೋಡುತ್ತಿದ್ದಾರೆ ಮತ್ತು ತನ್ನ ಸಾಮರ್ಥ್ಯಕ್ಕೂ ಮೀರಿ ಸೇವೆ ಸಲ್ಲಿಸುತ್ತೇನೆಂದು ವರದಿ ನೀಡಿದ್ದಾರೆ.
೪.# ೯ ಬಾಲಕಿಯರಿಗೆ ಯುನಿಸೆಫ್ ಪ್ರಶಸ್ತಿ- ಬಾಲ್ಯ ವಿವಾಹಕ್ಕೆ ಪ್ರಬಲ ಪ್ರತಿ ವಿರೋಧ ಮಾಡಿದೆ ಮತ್ತು ಇದರ ವಿರುದ್ದ ಹೋರಾಡಲು ಇತರ ಬಾಲಕಿಯರಿಗೆ ದೈರ್ಯ ತುಂಬಿದಕ್ಕಾಗಿ ಮಹಾರಾಷ್ತ್ರದ ಕುಗ್ಗ್ರಾಮಗಳಲ್ಲಿ ವಾಸ್ತವ್ಯವಿರುವ ೯ ಬಾಲಕೀಯರಿಗೆ ನವಜ್ಯೋತಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು.ನವಜ್ಯೋತಿ ರಾಜ್ಯಮಟ್ಟದ ವೇದಿಕೆ.ಜನ ಸಮುದಾಯದ ಪರಿವರ್ತನೆಗೆ ರೋಲ್ಮಾಡೆಲ್ಗಳಾಗಿ ರೂಪಾಂತರಗೊಂಡ ಯುವ ಮಹಿಳೆಯರ ಸಾಧನೆಗಳ ಮೇಲೆ ನವಜ್ಯೋತಿ ಬೆಳಕು ಭೀರುತ್ತಿದೆ.
ನಕ್ಸಲ್ ಪೀಡಿತ ಗಡಚಿರೋಳಿ ಜಿಲ್ಲೆಯ ೧೫ ವರ್ಷ ವಯಸ್ಸಿನ ಬಾಲಕಿ ಸುನೀತಾ ವಾಚಮಿ ತಾನು ಐ.ಪಿ.ಎಸ್ ಅಧಿಕಾರಿಯಾಗಬೇಕು ಎನ್ನುವ ಮಹಾದಾಸೆ.ಪೂರೈಸಲು ತನ್ನ ಬಾಲ್ಯವಿವಾಹವನ್ನು ಪ್ರಬಲವಾಗಿ ವಿರೋಧಿಸಿದ್ದಳು.
ನಿವಡುಂಗ ಹಳ್ಳಿಯ ೧೭ ವರ್ಷ ಪ್ರ್ರಾಯದ ಮಾಧುರಿ ಫವಾರ್ ತನ್ನ ಹಳ್ಳಿಯಲ್ಲಿ ರಸ್ತೆ ಮತ್ತು ಬಸ್ ಸಚಾಂರ ಸೇವೆ ಪ್ರಾರಂಭಿಸಲು ಹೋರಟ ನಡೆಸಿದ್ದಳು.ಅಂತೆಯೇ ಬಾಲ್ಯವಿವಾಹಗಳನ್ನು ತಡೆಯಲು ಪ್ರಮುಖ ಪಾತ್ರವಹಿಸಿದ್ದಳು.ಈ ಬಾಲಕಿಯರು ತಮ್ಮ ಶಿಕ್ಶಣದ ಹಕ್ಕಿಗಾಗಿ ನಡೆಸಿರುವುದು ಮಾತ್ರವಲ್ಲದೆ,ಈ ಪ್ರತಿಭಟನೆಯನ್ನು ಸಾಮೂಹಿಕವಾಗಿ ನಡೆಸಲು ಇತರ ಬಾಲಕಿಯರಿಗೂ ಪ್ರೇರಣೆಯಾಗಿದ್ದಾರೆ.