ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
೨. ಹೊಸ ಕಾರ್ಯಕ್ರಮ:ಪ್ರತಿ ೧೦೦೦ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಸಂಖ್ಯಯಲ್ಲಿರುವ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳನ್ನು ಯುನಿಸೆಫ್ ಗುರುತಿಸಿದ್ದು,ಆ ಜಿಲ್ಲೆಗಳಲ್ಲಿ "ಶಿಶು ಸಂರಕ್ಷಣಿ ಹಾಗು ಅಭಿವ್ರುದ್ದಿ ಕಾರ್ಯಕ್ಕೆ ಕರೆ'ಎನ್ನುವ ಕಾರ್ಯಕ್ರಮವನ್ನು ಜಾರಿಗೊಳಿಸಲು ಯೋಜಿಸಿದೆ,ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬೀದರ್ ಹೊರತುಪಡಿಸಿ ಇನ್ನುಳಿದ ೫ ಜಿಲ್ಲೆಗಳು ಈ ಯೊಜನೆಯಲ್ಲಿ ಸೇರ್ಪಡೆಯಾಗಿವೆ.
೩. ಅಂತರಾಷ್ಟಿಯ ಕ್ರಿಕೆಟಿನಿಂದ ನಿವ್ರುತ್ತಿಯಾಗಿರುವ ಸಚಿನ್ ತೆಂಡುಲ್ಕರ್ ಅವರು ದಕ್ಶಿಣ ಏಷ್ಯಕ್ಕೆ ಯುನಿಸೆಫ್ನ ಮೊದಲ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.ಅವರು ಈ ವಲಯದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಹೆಚ್ಚಿಸುವ ನಿಟ್ತಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.ತೆಂಡುಲ್ಕರ್ ಯುನಿಸೆಫಿನ ರಾಯಭಾರಿಯಾಗುವುದನ್ನು ಎದುರುನೋಡುತ್ತಿದ್ದಾರೆ ಮತ್ತು ತನ್ನ ಸಾಮರ್ಥ್ಯಕ್ಕೂ ಮೀರಿ ಸೇವೆ ಸಲ್ಲಿಸುತ್ತೇನೆಂದು ವರದಿ ನೀಡಿದ್ದಾರೆ.
೪. ೯ ಬಾಲಕಿಯರಿಗೆ ಯುನಿಸೆಫ್ ಪ್ರಶಸ್ತಿ- ಬಾಲ್ಯ ವಿವಾಹಕ್ಕೆ ಪ್ರಬಲ ಪ್ರತಿ ವಿರೋಧ ಮಾಡಿದೆ ಮತ್ತು ಇದರ ವಿರುದ್ದ ಹೋರಾಡಲು ಇತರ ಬಾಲಕಿಯರಿಗೆ ದೈರ್ಯ ತುಂಬಿದಕ್ಕಾಗಿ ಮಹಾರಾಷ್ತ್ರದ ಕುಗ್ಗ್ರಾಮಗಳಲ್ಲಿ ವಾಸ್ತವ್ಯವಿರುವ ೯ ಬಾಲಕೀಯರಿಗೆ ನವಜ್ಯೋತಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು.ನವಜ್ಯೋತಿ ರಾಜ್ಯಮಟ್ಟದ ವೇದಿಕೆ.ಜನ ಸಮುದಾಯದ ಪರಿವರ್ತನೆಗೆ ರೋಲ್ಮಾಡೆಲ್ಗಳಾಗಿ ರೂಪಾಂತರಗೊಂಡ ಯುವ ಮಹಿಳೆಯರ ಸಾಧನೆಗಳ ಮೇಲೆ ನವಜ್ಯೋತಿ ಬೆಳಕು ಭೀರುತ್ತಿದೆ.
೪. ೯ ಬಾಲಕಿಯರಿಗೆ
ನಕ್ಸಲ್ ಪೀಡಿತ ಗಡಚಿರೋಳಿ ಜಿಲ್ಲೆಯ ೧೫ ವರ್ಷ ವಯಸ್ಸಿನ ಬಾಲಕಿ ಸುನೀತಾ ವಾಚಮಿ ತಾನು ಐ.ಪಿ.ಎಸ್ ಅಧಿಕಾರಿಯಾಗಬೇಕು ಎನ್ನುವ ಮಹಾದಾಸೆ.ಪೂರೈಸಲು ತನ್ನ ಬಾಲ್ಯವಿವಾಹವನ್ನು ಪ್ರಬಲವಾಗಿ ವಿರೋಧಿಸಿದ್ದಳು.
ನಿವಡುಂಗ ಹಳ್ಳಿಯ ೧೭ ವರ್ಷ ಪ್ರ್ರಾಯದ ಮಾಧುರಿ ಫವಾರ್ ತನ್ನ ಹಳ್ಳಿಯಲ್ಲಿ ರಸ್ತೆ ಮತ್ತು ಬಸ್ ಸಚಾಂರ ಸೇವೆ ಪ್ರಾರಂಭಿಸಲು ಹೋರಟ ನಡೆಸಿದ್ದಳು.ಅಂತೆಯೇ ಬಾಲ್ಯವಿವಾಹಗಳನ್ನು ತಡೆಯಲು ಪ್ರಮುಖ ಪಾತ್ರವಹಿಸಿದ್ದಳು.ಈ ಬಾಲಕಿಯರು ತಮ್ಮ ಶಿಕ್ಶಣದ ಹಕ್ಕಿಗಾಗಿ ನಡೆಸಿರುವುದು ಮಾತ್ರವಲ್ಲದೆ,ಈ ಪ್ರತಿಭಟನೆಯನ್ನು ಸಾಮೂಹಿಕವಾಗಿ ನಡೆಸಲು ಇತರ ಬಾಲಕಿಯರಿಗೂ ಪ್ರೇರಣೆಯಾಗಿದ್ದಾರೆ.