ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
೪:ಎಚ್.ಐ.ವಿ: ಯುನಿಸೆಫ್ ಯು.ಎನ್ ನ ಜಂಟಿ ಹಾಗು ಎನ್.ಎ.ಸಿ.ಪಿ-೩ರ ಭಾಗವಾಗಿದ್ದು,೪ ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರದೊಂದಿಗೆ ಕೆಲಸಮಾಡುತ್ತಿದೆ.
೫ಶಿಕ್ಷಣ: ಭಾರತದಲ್ಲಿ ಶಾಲೆಗೆ ಹೋಗದೆಯೇ ಮನೆಯಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇದಕ್ಕೆ ಮೂಲ ಕಾರಣ ಲಿಂಗತಾರತಮ್ಯ.ಈ ಎಲ್ಲ ದೋಷಗಳನ್ನು ನಿರ್ಮೂಲನ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ,ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ೧೯೯೦ರಿಂದ ಶ್ರಮಿಸುತ್ತಿದೆ.
೬ಮಕ್ಕಳ ರಕ್ಷಣೆ: ಮಕ್ಕಳಿಗಾಗಿ ರಕ್ಷಣಾ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಯುನಿಸೆಫ್,ಮಕ್ಕಳ ಮೂಲಭೂತ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದೆ.
 
ಇತ್ತೀಚಿನ ವರದಿ
 
೧. ನೆರವಿಗೆ ದಾವಿಸಿದ ಅಮೇರಿಕ,ಯುನಿಸೆಫ್
ವಾಷಿಂಗ್ಟನ್ನಲ್ಲಿ "ಹೈಯಾನ್"ಚಂಡಮಾರುತದ ಅಬ್ಬರ ಭೀಕರವಾಗಿತ್ತು.ಈ ಚಂಡಮಾರುತದಿಂದ ಸುಮಾರು ೪೦ಲಷ ಮಕ್ಕಳು ತೊಂದರೆಗೆ ಒಳಗಾಗಿದ್ದು,ವಿಶ್ವಸಂಸ್ಥೆಯ ಮಕ್ಕಳ ನಿಧಿ ತುರ್ತುನೆರವು ನೀಡಲು ಕ್ರಮಗಳನ್ನು ಕೈಗೊಂಡಿದೆ.ಪೌಷ್ಟಿಕಾಂಶಯುಕ್ತ ಮಕ್ಕಳ ಆಹಾರ,ನೀರು ಮತ್ತಿತ್ತರ ಸಾಮಾಗ್ರಿಗಳನ್ನು ೩೦೦೦ಕುಟುಂಬಗಳಿಗೆ ತುಲುಪಿಸಿದೆ.
೨. ಹೊಸ ಕಾರ್ಯಕ್ರಮ:ಪ್ರತಿ ೧೦೦೦ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಸಂಖ್ಯಯಲ್ಲಿರುವ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳನ್ನು ಯುನಿಸೆಫ್ ಗುರುತಿಸಿದ್ದು,ಆ ಜಿಲ್ಲೆಗಳಲ್ಲಿ "ಶಿಶು ಸಂರಕ್ಷಣಿ ಹಾಗು ಅಭಿವ್ರುದ್ದಿ ಕಾರ್ಯಕ್ಕೆ ಕರೆ'ಎನ್ನುವ ಕಾರ್ಯಕ್ರಮವನ್ನು ಜಾರಿಗೊಳಿಸಲು ಯೋಜಿಸಿದೆ,ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬೀದರ್ ಹೊರತುಪಡಿಸಿ ಇನ್ನುಳಿದ ೫ ಜಿಲ್ಲೆಗಳು ಈ ಯೊಜನೆಯಲ್ಲಿ ಸೇರ್ಪಡೆಯಾಗಿವೆ.
೩. ಅಂತರಾಷ್ಟಿಯ ಕ್ರಿಕೆಟಿನಿಂದ ನಿವ್ರುತ್ತಿಯಾಗಿರುವ ಸಚಿನ್ ತೆಂಡುಲ್ಕರ್ ಅವರು ದಕ್ಶಿಣ ಏಷ್ಯಕ್ಕೆ ಯುನಿಸೆಫ್ನ ಮೊದಲ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.ಅವರು ಈ ವಲಯದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಹೆಚ್ಚಿಸುವ ನಿಟ್ತಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.ತೆಂಡುಲ್ಕರ್ ಯುನಿಸೆಫಿನ ರಾಯಭಾರಿಯಾಗುವುದನ್ನು ಎದುರುನೋಡುತ್ತಿದ್ದಾರೆ ಮತ್ತು ತನ್ನ ಸಾಮರ್ಥ್ಯಕ್ಕೂ ಮೀರಿ ಸೇವೆ ಸಲ್ಲಿಸುತ್ತೇನೆಂದು ವರದಿ ನೀಡಿದ್ದಾರೆ.
೪. ೯ ಬಾಲಕಿಯರಿಗೆ