ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
ಯುನಿಸೆಫ್ ದೇಶದ ಅತಿ ದೊಡ್ಡ ಯು.ಎನ್.ಸಂಸ್ಥೆ.ಅಭಿವ್ರುದ್ದಿಶೀಲ ದೇಶಗಳಲ್ಲಿ ಮಕ್ಕಳ ಮತ್ತು ತಾಯಂದಿರ ಧೀರ್ಘಕಾಲದ ಲೋಕೋಪಕಾರಿ ಮತ್ತು ಅಭಿವ್ರುದ್ದಿಯ ನೆರವು ಒದಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿ ೧೯೪೬ರಂದು ನ್ಯೂಯಾರ್ಕ್ ನಗರದಲ್ಲಿ ಸ್ಥಾಪನೆಯಾಯಿತು.೧೯೪೯ರಂದು ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತು.ಎರಡನೆ ಮಹಾಯುದ್ದದ ನಂತರ ತೊಂದರೆಗೀಡಾದ ಮಕ್ಕಳಿಗೆ ಸಹಾಯಮಾಡುವುದು ಇದರ ಮೂಲ ಉದ್ದೇಶವಾಗಿತ್ತು.ನಂತರ ೧೯೫೩ರಲ್ಲಿ ಯುನಿಸೆಫ್ ವಿಶ್ವಸಂಸ್ಥೆಯ ಶಾಶ್ವತ ಭಾಗವಾಯಿತು.ಈ ಸಂಸ್ಥೆಯು ೩೦ ಸದಸ್ಯರನ್ನು ಒಳಗೊಂಡಿದೆ.೧೯೬೫ರಲ್ಲಿ,ಉತ್ತಮ ಸೇವೆಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿತು.ಈ ಸಂಸ್ಥೆಯು ಮಕ್ಕಳ ಸಮಸ್ಯೆಗಳನ್ನು ಹಾಗು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಗುಣಮಟ್ಟದ ಸಂಶೋಧನೆಯನ್ನು ನಡೆಸುತ್ತಿದೆ.೨೦೦೮ರ ಪ್ರಕಾರ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಒಟ್ಟು ಆದಾಯ $೩.೩೭೨.೫೪೦.೨೩೯,೯೧.೮ರಷ್ಟು ಆದಾಯವನ್ನು ಇತರೆ ಸೇವೆಗಳಿಗೆ ಮೀಸಲಿಟ್ಟಿದೆ.ಯುನಿಸೆಫ್ ೩೬ ದೇಶಗಳಲ್ಲಿ ರಾಷ್ತ್ರೀಯ ಸಮಿತಿಗಳನ್ನು ಒಳಗೊಂಡಿದೆ.
 
ಪ್ರಚಾರ ಮತ್ತು ಬಂಡವಾಳ
 
ಯುನೈಟೆಡ್ ಸ್ಟೇಟ್ಸ್,ಕೆನಡ ಹಾಗು ಇನ್ನಿತರ ದೇಶಗಳಲ್ಲಿ ಯುನಿಸೆಫ್ "ಟ್ರಿಕ್ ಆರ್ ಟ್ರಿಟ್"ಎಂಬ ಕಾರ್ಯಕ್ರಮವನ್ನು ಕೈಗೊಂಡಿದೆ.ಈ ಕಾರ್ಯಕ್ರಮದಡಿ ಹಲವಾರು ಮಕ್ಕಳು ಇತರೆ ಮಕ್ಕಳ ಸಹಾಯಕ್ಕಾಗಿ ಹಣವನ್ನು ಸಂಗ್ರಹಿಸುತ್ತಾರೆ.ಯುನಿಸೆಫ್, ೯ ದೇಶಗಳನ್ನು ಬಿಟ್ಟು ೧೯೧ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಯುನಿಸೆಫ್,೧೯೭೯ನೆ ವರ್ಷವನ್ನು"ಇಯರ್ ಆಫ್ ದ ಚೈಲ್ಡ್"ಎಂದು ಗುರುತಿಸಿ ಪ್ರತಿ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮಕ್ಕಳ ಕನ್ಸರ್ಟ್ ವರ್ಷವೆಂದು ಆಚರಿಸಲು ನಿರ್ಧರಿಸಿತು.ಅಭಿವ್ರುದ್ದಿ ಹೊಂದಿದ ದೇಶಗಳಲ್ಲಿನ ಅನೇಕ ಜನರು ಯುನಿಸೆಫ್ ಕಾರ್ಯಗಳನ್ನು ರಾಷ್ತ್ರೀಯ ಸಮಿತಿಗಳ ಮುಖಾಂತರ ತಿಳಿದುಕೊಡರು.ಈ ಸರ್ಕಾರೇತರ ಸಂಸ್ಥೆಗಳು,ಬಂಡವಾಳ ಹೂಡುವಿಕೆಯಲ್ಲಿ ಜವಾಬ್ದಾರಿ ತೆಗೆದುಕೊಡಿದೆ.೨೦೦೫ರಲ್ಲಿ,ಯುನಿಸೆಫ್,ನ್ಯೂಜಿಲೆಂಡ್ ದೇಶದ ೧೮ ವರ್ಷದ ಹಾಡುಗರ್ತಿಯನ್ನು ತನ್ನ ರಾಯಭಾರಿಯನ್ನಾಗಿ ನೇಮಿಸಿಕೊಂಡಿತು.ಏಪ್ರಿಲ್ ೧೯,೨೦೦೭ರಂದು ಲಕ್ಸೆಂಬರ್ಗ್ ನ ಮರಿಯಾ ತೆರೆಸಾರನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಎಮಿನೆಂಟ್ ಅಡ್ವೊಕೇಟ್ ಆಗಿ ನೇಮಿಸಿತು.
 
ಭಾರತದಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಕಾರ್ಯಕ್ರಮಗಳು
 
೧. ಆರೋಗ್ಯ: ಯುನಿಸೆಫ್ ಕಳೆದ ೩೦ ವರ್ಷಗಳಿಂದಲೂ ಮಕ್ಕಳ ಆರೋಗ್ಯ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ.ತಾಯಿ,ಶಿಶು ಹಾಗು ಚಿಕ್ಕ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ಶ್ರಮಪಡುತ್ತಿದೆ.
೨. ನ್ಯೂಟ್ರಿಷಿಯಸ್ ಆಹಾರ:ಯುನಿಸೆಫಿನ ಮುಖ್ಯ ಉದ್ದೇಶ,ಅಪೌಷ್ಟಿಕತೆಯನ್ನು ಕಡಿಮೆಮಾಡುವುದು.ಈ ನಿಟ್ಟಿನಲ್ಲಿ ಯುನಿಸೆಫ್ ಸರ್ಕಾರಕ್ಕೆ ಸಹಾಯಹಸ್ತವನ್ನು ಚಾಚುತ್ತಿದೆ.ಅದರಲ್ಲು ವಿಶೇಷವಾಗಿ,೩ ವರ್ಷದ ಮಕ್ಕಳಿಗೆ ಗುಣಮಟ್ಟದ ಹಾಗು ಪೌಷ್ಟಿಕ ಆಹಾರವನ್ನು ನೀಡುತ್ತಿದೆ.