ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨ ನೇ ಸಾಲು:
ಶಿಕ್ಷಣವನ್ನು womb to tomb process ಎಂದು ಹೇಳಲಾಗುತಾದೆ . ತಾಯಿಯ ಗರ್ಬದಲ್ಲಿರುವಾಗಲೇ ಮಗು ಕಲಿಯುತ್ತಂತೆ . ಇದಕ್ಕೆ ಸೂಕ್ತ್ತ ಉದಾಹರಣೆಯಾಗಿ
ಅಬಿಮನ್ಯು ವನ್ನು ಕೊಡಬಹುದು . ತಾಯಿಯ ಗರ್ಭದಲ್ಲಿಯೆ ಪರ್ವೆಶಿಸಲು ಕಲಿತವನಾತ . ವಿದ್ಯೆ ಎಂಬುದಕ್ಕೆ ಪರಿಮಿತಿಯಿಲ್ಲ . ಸಾಗರದ ಆಳ ,
ಮುಗಿಲಿನ ವಿಸ್ತಾರವು ಸರಿಗಟ್ಟ ದು . ಆ ವಿದ್ಯೆಗೆ ವಿನಯವೇ ಭೂಷಣ . ಕಲಿಕೆಯಿಂದ ಮಾನವ ಸರ್ವಾಂಗೀಣ ಅಭಿವೃದ್ದಿಯಾಗಬೇಕು . ಕಲಿಯೂವುದು ಎಂದರೆ ಸುಮ್ಮನೆ ಓದುವುದಲ್ಲ , ಬರೆಯುವುದಲ್ಲ . ಆದರೆ ಕಾರ್ಯರೂಪ ಅದನ್ನು ನಮ್ಮ ಜೀವಾನದಲಿ ಆಳವಡೀ
|