ಉಡುಪಿ ಬಿ.ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{ICCU}}
 
No edit summary
೧ ನೇ ಸಾಲು:
{{ICCU}}
ನಮಗೆ ಓಂದು ಹಾಡು ಅದರ ದೃಶ್ಯ ಮತ್ತು ಸಿನಿಮ ಮತ್ತೆ ಮತ್ತೆ ನೆನಪಿಗೆ ಬರುವುದಾದರೆ ಅದಕ್ಕೆ ಕಾರಣ ಆ ಸಿನಿಮಾ ದ ಸಾಹಿತ್ಯ , ಗಾಯನ ಹಾಗು ನೃತ್ಯ . ಅದರಲೂ ನಮಗೆ ಆ ಗೀತೆಯ ದ್ರಶ್ಯ ಮನಸ್ಸ್ಸಿನಲ್ಲಿ ಪದೆ ಪದೆ ಬರುವುದಾದರೆ ಹಾಗು ನಿರಂತರವಾಗಿ ಬರುವುದಕ್ಕೆ ಕಾರಣ ಅದರ ನ್ರತ್ಯ ಸಂಯೊಜನೆ. ಭಾರತೀಯ ಸಿನಿಮಾ ಅತಿಉತ್ತಮವಾದ ಮನೂರಂಜನ ಮಾಧ್ಯಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ್ಲ. ಹಳೆಯ ಚಿತ್ರಗಳಿಂದ ಹಿಡಿದು ಇಂದಿನ ಹೊಸ ಅಲೆಯ ಚಿತ್ರಗಳವರೆಗು ಇಂತಹ ನೂರಾರು ಉದಾಹರಣೆ ಕಾಣಬಹುದು. ಅಂತಹ ಹಲವಾರು ಸಂಯೂಜನಾ ಕಾರರಲ್ಲಿ ತಮ್ಮದೇ ರೀತಿಯಿಂದ ಸಿನಿಮಾದಲ್ಲಿ ಹೆಸರು ಮಾಡಿರುವಲರಲ್ಲಿ ಉಡುಪಿ ಬಿ. ಜಾಯರಾಂ ಕೂಡ ಮುಖ್ಯರಾಗುತ್ತಾರೆ.
 
ದಕ್ಷಿಣಾ ಕನ್ನಡ ಜಿಲ್ಲೆಯ ಪುಟ್ಟಗ್ರಾಮ ಬಾಳೀಕುದ್ರು ಆನಂದ ಭಟ್ ಹಾಗು ಜಲಜಮ್ಮ ನವರ ಬಯಕೆಯ ಹರಕೆಯ ೫ನೆ ಶಿಶುವಾಗಿ ಜನಿಸಿದ ಜಯರಾಂ ತಮ್ಮ ೫ನೆ ವಯಸ್ಸಿನಲ್ಲಿ ತಾಯಿಯನ್ನು ಕಳಿದುಕೊಂಡು ಚಿಕಮ್ಮ ಭವಾನಿಯ ಆಶ್ರಯದಲ್ಲಿ ಬೇಡದ ಮಗುವಾಗಿ ಬೆಳೆದರು.
ಅವರ ಗುಣ ಸ್ವಬಾವ ಹೇಳಲು ಹೊರಟರೆ ತಮ್ಮನ್ನು ಪ್ರೀತಿಸದ ಚಿಕ್ಕಮ್ಮನ ಬಗ್ಗೆ ಕೂಡ ಜಯರಾಂ ಒಂದು ಕೆಟ್ಟ ಮಾತಾಡದೆ, ಇಂದಿನ ತಮ್ಮ ಉನ್ನತಿಗೆ ಚಿಕ್ಕಮ್ಮನೇ ಕಾರಣ. ಯೆಲ್ಲರಂತೆ ತನಗೂ ತಯಿಯ ಪ್ರೀತಿ ದೊರಕಿದ್ದರೆ ತಾನು ಕೀವಲ ಗ್ರಾಮಕ್ಕೆ ಸೀಮಿತವಾಗುತ್ತಿದ್ದ.
 
'''ಪ್ರತಿಭೆ'''
 
ಆದರೆ ಅಂದು ತನ್ನಲ್ಲಿ ಬೆಳೆದ ಸ್ವಾಭಿಮಾನ, ಹಠ ಇಂದ ಇಡೀ ಕರ್ನಾಟಕದ ಜನರ ಪ್ರೀತಿ ಸಂಪಾದಿಸಲು ಸಾದ್ಯವಾಯಿತು ಎನ್ನುವ ಅವರ ತಮ್ಮ ಬದುಕಿನ ಕೊನೆಯ ದಿನದವರೆಗೆ ಅಜಾತ ಶತ್ರುವಾಗಿ ಬದುಕಿದ ಜೀವ ಅವರದು. ಅವರೊಳಗಿದ್ದ ನೃತ್ಯ ಪ್ರತಿಭೆಯ ಒಳಗೆ ಮತ್ತೊಬ್ಬ ಮಹಾನ್ ಕಲಾವಿದನಿದ್ದ್ದ ಅದು ಜಯರಾಮರಿಗಿದ್ದ ಹಾಡುಗಾರಿಕೆಯ ಕಲೆ. ಇದರೊಳಗೊಂದು ಸ್ವರಸ್ಯಕತೆಯೇ ಉಂಟು. ಜಯರಾಂರವರಿಗೆ ತಾಯಿಯ ಪ್ರೀತಿಯ ಕೊರತೆ ಇದ್ದರು ತಂದೆ ಪ್ರೀತಿ ಕಮ್ಮಿಯಾಗಲಿಲ್ಲ. ಆನಂದ ಭಟ್ಟರು ತಮ್ಮ ಹಾಡುಗಾರಿಕೆಯನ್ನು ತಮ್ಮ ಮಗನಿಗೆ ಬಳುವಳಿಯಾಗಿ ನೀಡಿದ್ದರು ಯೆನ್ನಬಹುದು. ತಮ್ಮ ಕಾಯಕ ತಂದೆಯ ಗಾಯನ ಕೇಳಿ ಕೇಳಿ ಜಯರಾಮ ತಮಗಿದ್ದ ಕಲಾ ಪ್ರತಿಭೆಯನ್ನು ಸರಿಯಾಗೆ ಉಪಯೋಗಿಸಿ ಕೊಂಡರು. ಶಾಸ್ತ್ರೀಯವಾಗಿ ಕಲಿಯದಿದ್ದ್ದರು ಸ್ವರ ಲಯ ಶ್ರಿತಿ ಅರಿತು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತಂದೆಯಜೊತೆ ಹಾರ್ಮೋನಿಯಂ ತಲೆಯ ಮೇಲೆ ಹೊತ್ತು ಊರೂರು ....
ಅವರ ಗಾಯನ ಕೆಲಸ ಅವಕಾಶವಿತ್ತದ್ದು ಅವರ ಊರಿನ ರಾಮಮಂದಿರ. ರಾಮನವಮಿ ಸಂದರ್ಭದಲ್ಲಿ ಇದೇ ವಾರ ಭಜನೆ ನಡೆಯುತಿತ್ತು. ವಾರದಲೊಂದು ದಿನ ಶಾಲಾ ಮಕ್ಕಳಿಗೆ ಭಜನೆ ಮಾಡುವ ಅವಕಾಶ. ಅದರ ಉಪಯೂಗವನ್ನು ಕಂಚಿನ ..... ಹಾಡುವ ಮೂಲಕ ಜಯರಾಮರು ಸರಿಯಾಗೇ ಉಪಯೂಗಿಸಿಕೊಂಡರು. ಹಾಗೆ ಹಾಡುವಿಗೆ ಅವರು ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದರು. ಪಂಡರಿ ಭಜನೆಗಳನ್ನೇ ಹಾಡಿನ ಜೊತೆಗೆ ಅವರೊಳಗಿದ್ದ ನರ್ತಕವೂ ಆಗಲೆ ...... ಅದೇ ಮುಂದೆ ಅವರ ನೃತ್ಯ ಸಂಯಯೂಜನಕ್ಕೆ ಪ್ರೇರಣೆಯಾದದ್ದು.
ಇವರ ಗಾಯನ ಕೇಳಿ ಊರಿನವರು ಇವರನ್ನು ಪ್ರೇತಿಯಿಂದ ಕುಟ್ಟಿ ಹರಿದಾಸ ಯೆಂದೇ ಕರೆಯುತ್ತಿದ್ದರು. ಇವರ ಸಂಗೀತ ಅಭಿಲಾಷ ಕಂಡ ತಂದೆ ಅವರನ್ನು ಪದ್ಮನಾಭರ ಬಳಿ ಅಭಾಸ ಮಾಡಿದರು.
ಕನ್ನಡ ಸಿನಿಮಾ ಮಧ್ಯಮದಲ್ಲಿ ನೃತ್ಯ ನೀರ್ದೇಶನಕ್ಕೊಂದು ಸ್ಥಾನ ತಂದೆವರು ಜಯರಾಂ.
ಒಂದು ಕಾಲದಲ್ಲಿ ಸಿನಿಮಾದಲ್ಲಿ ಬೇರೆ ಬೇರೆ ನೃತ್ಯ ಸನ್ನಿವೆಶಗಳಿಗೆ ಬೇರೆ ಬೇರೆ ನೃತ್ಯ ನಿರ್ದೇಶಕರನ್ನು ಅಲಿಸಲಾಗುತ್ತಿತ್ತು. ಆದರೆ ಉಡುಪಿ ಜಯರಾಮರು ಯೆಲ್ಲಾ ರೀತಿಯ ನೃತ್ಯ ಸಂಯೂಜನೆಯನ್ನು ತಾವಿಬ್ಬರೆ ಸಮರ್ಥ ರೀತಿಯಿಂದ ನಿಬಾಯಿಸಿದ್ದರೆ ಉದಾ. ಅಮರು ನಿರ್ದೇಶನದ್ದ ನೂರಾರು ನೃತ್ಯಗಳು ಸಾಕ್ಷಿಯಾಗಿದೆ. --[[ಸದಸ್ಯ:Chinmayyee raj|Chinmayyee raj]] ([[ಸದಸ್ಯರ ಚರ್ಚೆಪುಟ:Chinmayyee raj|talk]]) ೧೯:೧೨, ೨೮ ಜನವರಿ ೨೦೧೪ (UTC)
 
'''ಉದಾಹರಣೆ'''
ಸನಾದಿ ಅಪ್ಪಣ್ಣ , ಅಂತ ಬಂಗಾರದ ಮನುಶ್ಯನ ಹನಿ ಹನಿ ಕೂಡಿಧರೆ ಹಳ್ಳ, ದೂರದ ಬೆಟ್ಟದ ಕಾಮನ ಹಬ್ಬದ ಸಂದರ್ಭ ಹಾಡೌ, ಬಂಗಾರ ಪಂಜರ, ಫಲಿತಾಂಶ ಹೀಗೆ ಪಟ್ಟು ಬೆಳೆಯುತ್ತಲೆ ಹೂಗುತ್ತದೆ.
"https://kn.wikipedia.org/wiki/ಉಡುಪಿ_ಬಿ.ಜಯರಾಂ" ಇಂದ ಪಡೆಯಲ್ಪಟ್ಟಿದೆ