ಈರುಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೩ ನೇ ಸಾಲು:
 
ಮಧ್ಯಯುಗದಲ್ಲಿ ಈರುಳ್ಳಿಯ ಪ್ರಾಮುಖ್ಯ ಮತ್ತಷ್ಟು ಹೆಚ್ಚಿಸಿತು.ಮಧ್ಯಯುಗದಲ್ಲಿ ಬಾಡಿಗೆಯನ್ನು ಈರುಳ್ಳಿಯ ರೂಪದಲ್ಲಿ ಪಾವತಿಸುತ್ತಿದ್ದರು.ಎಷ್ಟೋ ಬಾರಿ ಉಡುಗೊರೆಯಾಗಿ ಕೊಡಲು ಈರುಳ್ಳಿಯನ್ನು ಬಳಸುತ್ತಿದ್ದರು.ವೈದ್ಯರೂ ಸಹ ಈರುಳ್ಳಿಯನ್ನು ಒಂದು ಔಷಧ ವಸ್ತುವಾಗಿ ಭಾವಿಸಿದ್ದರು. ಆಹಾರವು ಸರಿಯಾಗಿ ಜೇರ್ಣವಾಗಲು, ಲೈಂಗಿಕ ದೌರ್ಬಲ್ಯವನ್ನು ನಿವಾರಿಸಲು, ತಲೆನೋವು, ಕೆಮ್ಮು, ಹಾವಿನ ಕಡಿತ, ಕೂದಲು ಉದುರುವ ಸಮಸ್ಯ ಮುಂತಾದ ಸಂದರ್ಭಗಳಲ್ಲಿ ಈರುಳ್ಳಿಯನ್ನು ಮದ್ದಾಗಿ ಬಳಸುತ್ತಿದ್ದರು.
 
ಈಗಿನ ಅಮೇರಿಕ ಖಂಡದಲ್ಲಿ ವಾಸವಾಗಿದ್ದ ಆದಿವಾಸಿ ಇಂಡಿಯನ್ನರಿಗೆ ಈರುಳ್ಳಿಯ ಪರಿಚಯವಿರಲಿಲ್ಲ. ಸ್ಪ್ಯಾನಿಷ್ ಜನರು ಆ ಭೂಖಂಡದ ಮೇಲೆ ಕಾಲಿಟ್ಟ ನಂತರ ಈರುಳ್ಳಿಯನ್ನು ಪರಿಚಯಿಸಲಾಯಿತು. ಕ್ರಿ.ಶ. ಒಂದನೇ ಶತಮಾನದಲ್ಲಿ ಡಯಾಸ್ಕೋರಿಡಿಸ್ ಈರುಳ್ಳಿಯಿಂದ ಗುಣಪಡಿಸಬಹುದಾದ ಕಾಯಿಲೆಗಳ ಮಾಹಿತಿಯನ್ನು ನೀಡಿದ್ದನು.
 
.
"https://kn.wikipedia.org/wiki/ಈರುಳ್ಳಿ" ಇಂದ ಪಡೆಯಲ್ಪಟ್ಟಿದೆ