ಈರುಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೨ ನೇ ಸಾಲು:
ಇಸ್ರೇಲಿಯರು ಈಜಿಪ್ತಿನಿಂದ ಕೈಗೊಂಡ ಮಹಾಯಾನದ ಸಂದರ್ಭದಲ್ಲಿ ಈರುಳ್ಳಿಯನ್ನು ಸೇವಿಸಿದ್ದ ಬಗ್ಗೆ ಬೈಬಲ್ ನಲ್ಲಿ ಉಲ್ಲೇಖವಿದೆ. ಇಸ್ರೇಲಿಯರು ತಾವು ಈರುಳ್ಳಿ ಇಲ್ಲದೆ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತೆಂದು ಹೇಳಿದ ಬಗ್ಗೆ ದಾಖಲೆ ಇದೆ.ಯಹೂದಿಯರು ಈರುಳ್ಳಿಯನ್ನು ಬಹಳ ಇಷ್ತಪಡುತ್ತಿದ್ದರು.ಸೂಯಝ್ ಕೊಲ್ಲಿಯ ಹತ್ತಿರ ಕ್ರಿ.ಪೂ.೧೭೩ ರಲ್ಲಿ '''ಆನಿಯನ್''' ಎಂಬ ಹೆಸರಿನ ಎಂದು ನಗರವನ್ನೇ ಅವರು ಕಟ್ಟಿದರು, ಈ ಕಟ್ಟಡವನ್ನು ಕಟ್ಟಿಸಿದವನ ಹೆಸರು '''ಆನಿಯನ್''' ಎಂದು! ಈ ನಗರವು ೩೪೩ ವರ್ಷಗಳವರೆಗೆ ಇದ್ದಿತು.ಪ್ರಾಚೇನ ಗ್ರೀಸ್ ನಲ್ಲೂ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದರು. ಗ್ರೀಸ್ ನ ಕ್ರೀಡಾಪಟುಗಳು ಬಲವರ್ಧನೆಗಾಗಿ ಮತ್ತು ರಕ್ತದ ಆರೋಗ್ಯಕ್ಕಾಗಿ ಈರುಳ್ಳಿಯನ್ನು ಸೇವಿಸುತ್ತಿದ್ದರು.
 
ಮಧ್ಯಯುಗದಲ್ಲಿ ಈರುಳ್ಳಿಯ ಪ್ರಾಮುಖ್ಯ ಮತ್ತಷ್ಟು ಹೆಚ್ಚಿಸಿತು.ಮಧ್ಯಯುಗದಲ್ಲಿ ಬಾಡಿಗೆಯನ್ನು ಈರುಳ್ಳಿಯ ರೂಪದಲ್ಲಿ ಪಾವತಿಸುತ್ತಿದ್ದರು.ಎಷ್ಟೋ ಬಾರಿ ಉಡುಗೊರೆಯಾಗಿ ಕೊಡಲು ಈರುಳ್ಳಿಯನ್ನು ಬಳಸುತ್ತಿದ್ದರು.ವೈದ್ಯರೂ ಸಹ ಈರುಳ್ಳಿಯನ್ನು ಒಂದು ಔಷಧ ವಸ್ತುವಾಗಿ ಭಾವಿಸಿದ್ದರು. ಆಹಾರವು ಸರಿಯಾಗಿ ಜೇರ್ಣವಾಗಲು, ಲೈಂಗಿಕ ದೌರ್ಬಲ್ಯವನ್ನು ನಿವಾರಿಸಲು, ತಲೆನೋವು, ಕೆಮ್ಮು, ಹಾವಿನ ಕಡಿತ, ಕೂದಲು ಉದುರುವ ಸಮಸ್ಯ ಮುಂತಾದ ಸಂದರ್ಭಗಳಲ್ಲಿ ಈರುಳ್ಳಿಯನ್ನು ಮದ್ದಾಗಿ ಬಳಸುತ್ತಿದ್ದರು.
ಮಧ್ಯಯುಗದ
 
.
"https://kn.wikipedia.org/wiki/ಈರುಳ್ಳಿ" ಇಂದ ಪಡೆಯಲ್ಪಟ್ಟಿದೆ