ಈರುಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೦ ನೇ ಸಾಲು:
ಈಜಿಪ್ತಿನ ಅನೇಕ ಸ್ಮಾರಕಗಳಲ್ಲಿ ಇರುವ ಚೆತ್ರಗಳ ಆಧಾರದಿಂದ ಅಲ್ಲಿ ೪,೮೦೦ ವಾರ್ಷಗಳಷ್ಟು ಹಿಂದೇ ಈರುಳ್ಳಿಯನ್ನು ಬೆಳೆಸುತ್ತಿದ್ದರು ಎಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ.ದೈತ್ಯಗಾತ್ರದ ಪಿರಮಿಡ್ಗಳನ್ನು ಕಟ್ಟ ಲು ನೂರಾರು ಜನ ಕಾರ್ಮಿಕರು ದುಡಿಯಬೇಕಿತ್ತು.ಅವರಿಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸಿ ದೇಹದ ಬಲವನ್ನು ಹೆಚ್ಚಿಸಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ನಿಯಮಿತವಾಗಿ ಕೊಡುತ್ತಿದ್ದರು.ಪ್ರಾಚೀನ ಈಜಿಪ್ತಿನ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶವಸಂಸ್ಕಾರ ಕಾರ್ಯದಲ್ಲಿ ಈರುಳ್ಳಿಯನ್ನು ಬಳಸುತ್ತಿದ್ದರು. ಅನೇಕ ಮಮ್ಮಿಗಳಲ್ಲೂ ಈರುಳ್ಳಿ ಇರುವುದು ಪತ್ತೆಯಾಗಿದೆ.ಈರುಳ್ಳಿಯನ್ನು ಪ್ರಾಚೀನ ಈಜಿಪ್ಷಿಯ್ನ್ನರು ಆರಾಧಿಸುತ್ತಿದ್ದರು.ಈರುಳ್ಳಿಯ ಒಂದು ಪದರವನ್ನು ಬಿಡಿಸಿದರೆ ಮತ್ತೊಂದು ಪದರ ಕಂಡುಬರುತ್ತದೆ. ಹೀಗೆ ಪದರ ಪದರಗಳಾಚೆ ಹುದುಗಿರುವ ಸರ್ವಶಕ್ತನ ಸಂಕೇತವಾಗಿ ಈರುಳ್ಳಿಯನ್ನು ಭಾವಿಸುತ್ತಿದ್ದರು. ಅದು ಜೀವದ ನಿರಂತರತೆಯ ಸಂಕೇತವೂ ಆಗಿತ್ತು. ಪ್ರಾಚೀನ ಈಜಿಪ್ತ್ ನಲ್ಲಿ ಅಧಿಕಾರ ಗ್ರಹಣ ಮಾಡುವವರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಾಕ್ಷಿಯಾಗಿ ಇಟ್ಟುಕೊಳ್ಳುತ್ತಿದ್ದರಂತೆ.
 
ಇಸ್ರೇಲಿಯರು ಈಜಿಪ್ತಿನಿಂದ ಕೈಗೊಂಡ ಮಹಾಯಾನದ ಸಂದರ್ಭದಲ್ಲಿ ಈರುಳ್ಳಿಯನ್ನು ಸೇವಿಸಿದ್ದ ಬಗ್ಗೆ ಬೈಬಲ್ ನಲ್ಲಿ ಉಲ್ಲೇಖವಿದೆ. ಇಸ್ರೇಲಿಯರು ತಾವು ಈರುಳ್ಳಿ ಇಲ್ಲದೆ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತೆಂದು ಹೇಳಿದ ಬಗ್ಗೆ ದಾಖಲೆ ಇದೆ.
ಇಸ್ರೇಲಿಯರು
 
.
"https://kn.wikipedia.org/wiki/ಈರುಳ್ಳಿ" ಇಂದ ಪಡೆಯಲ್ಪಟ್ಟಿದೆ