ವೈರಾಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
 
=='''ವೈರಾಣುಗಳ ನಿರ್ಮಾಣ'''==
ಎಲ್ಲಾ ವೈರಾಣುಗಳಿಗೆವೈರಾಣುಗಳ ತಳಮಟ್ಟದ ರಚನೆ ಒಂದೇ ಆಗಿದೆ: ನಡುವಲ್ಲಿ ನ್ಯೂಕ್ಲಿಯಿಕ್ ಆಸಿಡ್, ಮತ್ತೆ ಇದರ ಸುತ್ತ ಪ್ರೋಟೀನಿನ ಸುತ್ತುವರಿ. ಎರಡು ತರದ ನ್ಯೂಕ್ಲಿಯಿಕ್ ಆಸಿಡಿನಲ್ಲಿ (ಡಿ.ಎನ್.ಎ ಹಾಗೂ ಆರ್.ಎನ್.ಎ) ಯಾವುದಾದರು ಒಂದು ಪ್ರತಿಯೊಬ್ಬ ವೈರಾಣುವಿನಲ್ಲಿ ಕಂಡುಬರುತ್ತದೆ. ಇದರ ಸುತ್ತ ಇರುವುದು ೧ ರಿಂದಒಂದರಿಂದ ಹಲವಾರು ತರದ ಪ್ರೋಟೀನುಗಳು ಪುನರಾವರ್ತಿತವಾಗಿಪುನರಾವರ್ತಿಗೊಂಡು ಮಾಡಲಾಗಿರುವನಿರ್ಮಿತವಾಗಿರುವ 'ಕ್ಯಾಪ್ಸಿಡ್' ಎಂಬ ರಕ್ಷಣೆ. ಈ ಪ್ರೋಟೀನುಗಳನ್ನು 'ಕ್ಯಾಪ್ಸೋಮಿಯರ್ಸ್' ಎಂದು ಕರೆಯಲಾಗಿದೆಕರೆಯುವೆವು. ಕೆಲವು ಪ್ರಾಣಿಗಳನ್ನು ಆಕ್ರಮಿಸುವ ವೈರಾಣುಗಳಿಗೆ ಕ್ಯಾಪ್ಸಿಡಿನ ಸುತ್ತ ಪ್ರೋಟೀನ್, ಮೇದಸ್ಸು ಅಥವ ಗ್ಲೈಕೋ-ಪ್ರೋಟೀನ್, ಎವುಗಳಿಂದಇವುಗಳಿಂದ ನಿರ್ಮಿತವಾಗಿರುವ 'ಎನ್ವೆಲಪ್' ಎಂಬ ಸುತ್ತಗಟ್ಟ ಇದೆ.
 
=='''ವೈರಾಣುಗಳು ಮತ್ತು ರೋಗಗಳು'''==
"https://kn.wikipedia.org/wiki/ವೈರಾಣು" ಇಂದ ಪಡೆಯಲ್ಪಟ್ಟಿದೆ