ವಿಶ್ವ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
 
 
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಆರ್ಥಿಕ ನೆರವು ಒದಗಿಸುವ ಅಂತರಾರ್ಷ್ರ್ತೀಯ ಹಣಕಾಸು ಸಂಸ್ಥೆ ವಿಶ್ವ ಬ್ಯಾಂಕ್.೧೯೮೯ರ ಫೆಬ್ರವರಿ ೧೬ರಂದು ತಿದ್ದುಪಡಿ ಮಾಡಲಾಗಿರುವ ಒಪ್ಪಂದದಂತೆ ಬಡತನ ನಿರ್ಮೂಲನವೇ ವಿಶ್ವ ಬ್ಯಾಂಕ್ ಅಧಿಕೃತ ಧ್ಯೇಯ. ಅಂತಾರಾಷ್ರ್ತ್ತ್ರೀಯ ಅಭಿವೃದ್ಡಿ ಬ್ಯಾಂಕ್ ಮತ್ತು ಅಂತಾರಾಷ್ತ್ರೀಯ ಸಂಸ್ಥೆ ಎಂಬ ಎರಡು ಅಂಗಗಳನ್ನು ವಿಶ್ವ್ಬ ಬ್ಯಾಂಕ್ ಒಳಗೊಂಡಿದೆ.ವಿಶ್ವ ಬ್ಯಾಂಕ್ ಮತ್ತು ಅಂತರಾಷ್ತ್ರೀಯ ಹಣಕಾಸು ಸಂಸ್ಥೆ(ಐ.ಎಮ್.ಎಫ್) ಸಂಸ್ಥಾಪಕರ ಲಾರ್ಡ್ ಕೀನ್ಸ್ ಮತ್ತು ಹ್ಯಾರೀ ಡೆಕ್ಸ್ಟ್ರ್ ೧೯೯೪೪ ರಲ್ಲಿ ಬ್ರೆಟನ್ ಊಟ್ಸ್ ಸಮ್ಮೇಳನದಲ್ಲಿ ವಿಶ್ವ ಬ್ಯಾಂಕ್ ರೂಪ ತಾಳಿತು.ವಾಷಿಂಗ್ ಟನ್ ಡಿ.ಸಿ ಯಲ್ಲಿ ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಕಾರ್ಯ ನಿರ್ವಹಿಸುತ್ತಿವೆ.ವಿಶ್ವ ಬ್ಯಾಂಕ್ ನ ಹಣಕಾಸು ನೆರವು ಪಡೆದ ಮೊದಲನೆ ರಾಷ್ಟ್ರ ಫ್ರಾನ್ಸ್ ಇನ್ನೂರ ಐವತ್ತು ದಶ ಲಕ್ಷ ಡಾಲರ್ ಗಳಷ್ಟು ಆರ್ಥಿಕ ನೆರವು ಅಮ್ದ್ರೆ ಸಾಲವನ್ನು ಪಡೆದಿತ್ತು.
ವಿಶ್ವ ಬ್ಯಾಂಕ್ ನಿಂದ ಪಡೆದ ಸಾಲವನ್ನು ಬಳಸಿ ಆದಾಯ ಗಳಿಸುವ ಬಂದರಗಳು, ಹೆದ್ದಾರಿಗಳು ,ವಿದ್ಯುತ್ ಉತ್ಪಾದನಾ ಕೇಂದ್ರಗಳಂಥ ಆದಾಯ ಗಳಿಕೆ ಯೋಜನೆಗಳ್ನ್ನು ಅನುಷ್ಠಾನ ಗೊಳಿಸುವ ರಾಷ್ಟ್ರಗಳು ಸಾಲವನ್ನು ಹಿಂತಿರುಗಿಸಬೇಕು.ವಿಶ್ವಬ್ಯಾಂಕ್ ಬನಿಯಮಗಳಲ್ಲಿ ಸಾಕಷ್ಟು ಬಾರಿ ನಿಯಮಗಳನ್ನು ಬದಲಾಯಿಸಿದ ನಂತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚಿಸುವ ನೀತಿಯನ್ನು ವಿಶ್ವಬ್ಯಾಂಕ್ ರೂಪಿಸಿತು.
೨೦೧೨ ರ ಮಾರ್ಚ್ ೨೩ರಂದು ಅಮೇರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ನಂತರ ವಿಶ್ವ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಜಿಮ್ ಯಾಂಗ್ ಕಿಮ್ ಅವರನ್ನು ನಾಮಿನೇಟ್ ಮಾಡಿದ ನಂತರ ೨೦೧೨ ಏಪ್ರಿಲ್ ೨೭ರಂದು ವಿಶ್ವ ಬ್ಯಾಂಕ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
"https://kn.wikipedia.org/wiki/ವಿಶ್ವ_ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ