ರಘುನಾಥ್ ಮಶೇಲ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೪ ನೇ ಸಾಲು:
}}
 
'''ರಘುನಾಥ್ ಅನಂತ ಮಶೇಲ್ಕರ್'''(ಜನನ: ಜನವರಿ ೧,೧೯೪೩) ಖ್ಯಾತ ವಿಜ್ಞಾನಿ. ಇವರು ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್ ಅಥವಾ ಎಸ್‍ಐಆರ್ಸಿಎಸ್‍ಐಆರ್ (CSIR)ನ ಮಾಜಿ ಮುಖ್ಯ ನಿರ್ದೇಶಕರು.<ref name=CSIR>[http://www.csir.res.in CSIR]</ref> ಇವರು [[ಗೋವಾ]]ದ ಮಾಶೇಲ್ ಎಂಬಲ್ಲಿ ಜನಿಸಿದರು. ಇವರ ವೈಜ್ಯ್ಞಾನಿಕ ಮತ್ತು ಆಡಳಿತಾತ್ಮಕ ಸಾಧನೆಗೆ ಇವರಿಗೆ ೨೦೧೪ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.<ref>{{cite web | title =Padma Awards Announced |publisher=Press Information Bureau, Ministry of Home Affairs| url = http://www.pib.nic.in/newsite/erelease.aspx?relid=69364 |date=25 January, 2014|accessdate = 2014-01-26}}</ref>.
==ಉಲ್ಲೇಖಗಳು==
{{reflist}}
"https://kn.wikipedia.org/wiki/ರಘುನಾಥ್_ಮಶೇಲ್ಕರ್" ಇಂದ ಪಡೆಯಲ್ಪಟ್ಟಿದೆ