ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: thumb '''ಕರ್ಬೂಜ''' ಕುಕರ್ಬಿಟೇಸಿಯಿ ಕುಟುಂಬದಲ್ಲಿನ ಒಂದು ಪ್ರ...) |
No edit summary |
||
[[ಚಿತ್ರ:Cantaloupes.jpg|thumb]]
'''ಕರ್ಬೂಜ''' [[ಕುಕರ್ಬಿಟೇಸಿಯಿ]] ಕುಟುಂಬದಲ್ಲಿನ ಒಂದು [[ಪ್ರಜಾತಿ]]ಯಾದ ''[[ಕೂಕುಮಿಸ್ ಮೆಲೊ]]''ದ ಒಂದು ವಿಧವನ್ನು ಸೂಚಿಸುತ್ತದೆ. ಕರ್ಬೂಜಗಳು ಗಾತ್ರದಲ್ಲಿ ೫೦೦ ಗ್ರ್ಯಾಂ ನಿಂದ ೫ ಕೆಜಿ ವ್ಯಾಪ್ತಿಯಲ್ಲಿರುತ್ತವೆ. ಮೂಲತಃ, ಕರ್ಬೂಜ ಕೇವಲ ಯೂರೋಪ್‍ನ ಬಲೆ ವಿನ್ಯಾಸವಿರದ, [[ಕಿತ್ತಳೆ]] ತಿರುಳಿನ ಹಣ್ಣುಗಳನ್ನು ಸೂಚಿಸುತ್ತಿತ್ತು. ಆದರೆ, ಹೆಚ್ಚು ಇತ್ತೀಚಿನ ಬಳಕೆಯಲ್ಲಿ, ಅದು ಯಾವುದೇ ಕಿತ್ತಳೆ ತಿರುಳಿರುವ ಮೆಲನ್ ಅನ್ನು ಸೂಚಿಸುತ್ತದೆ.
==ನೋಡಿ==
[[ಕರ್ಬೂಜಬೀಜ ಎಣ್ಣೆ]]
[[ವರ್ಗ:ಹಣ್ಣುಗಳು]]
|