ವಿಠ್ಠಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 11 interwiki links, now provided by Wikidata on d:q3296670 (translate me)
೧೦೮ ನೇ ಸಾಲು:
=== ಹರಿದಾಸ ಪಂಥ ===
 
[[ಚಿತ್ರ:View of dilapidated main mantapa at the Vitthala templetemplein DKHampi.jpg|thumb|ಕರ್ನಾಟಕದಲ್ಲಿನ ಹಂಪಿಯ ವಿಠ್ಠಲ ದೇವಸ್ಥಾನವು ಕೃಷ್ಣದೇವರಾಯನಿಂದ ಕಟ್ಟಲ್ಪಟ್ಟಿದೆ. ಇವನ ಗುರುಗಳಾಗಿದ್ದ ವ್ಯಾಸತೀರ್ಥರು ಹರಿದಾಸ ಪಂಥದ ಒಬ್ಬ ಬಹುಮುಖ್ಯ ವ್ಯಕ್ತಿಯಾಗಿದ್ದರು.]]
[[ಹರಿದಾಸ]] ಹರಿಯ ''[[ದಾಸ]]ವೆಂಬ'' ಅರ್ಥಸೂಚಿಸುತ್ತದೆ. ಹರಿದಾಸ ಸಂಪ್ರದಾಯದ ಪ್ರಕಾರ, ಹರಿದಾಸ-ಕೂಟ ಎಂದೂ ಪರಿಚಿತವಾಗಿರುವ ಅವರ ''ಸಂಪ್ರದಾಯವು'' [[ಅಚಲಾನಂದ ವಿಠ್ಠಲ]]ರಿಂದ (''ಸುಮಾರು'' ೮೮೮) ಪ್ರಾರಂಭಿಸಲಾಯಿತು. ಅದು ವಿಠ್ಠಲನ ಮೇಲೆ ಕೇಂದ್ರೀಕರಿಸುವ ವೈಷ್ಣವ ಸಂಪ್ರದಾಯದಲ್ಲಿನ ಒಂದು ಪ್ರತ್ಯೇಕವಾದ ಶಾಖೆಯಾಗಿದೆ.<ref name="Flood">Flood (2003) pp. 252–53</ref> ವಾರಕರೀಯರನ್ನು ಸಾಮಾನ್ಯವಾಗಿ ಮಹಾರಾಷ್ಟ್ರದೊಂದಿಗೆ ಸಂಬಂಧಿಸಲಾದರೆ, ಹರಿದಾಸರನ್ನು ಸಾಮಾನ್ಯವಾಗಿ ಕರ್ನಾಟಕದೊಂದಿಗೆ ಸಂಬಂಧಿಸಲಾಗುತ್ತದೆ. ವಿಠ್ಠಲನ ಆರಾಧನೆಯು ಮೊದಲು ಕರ್ನಾಟಕದಲ್ಲಿ ಕಾಣಿಸಿಕೊಂಡಿತು, ಮತ್ತು ನಂತರವಷ್ಟೇ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಯಿತೆಂದು ವಿದ್ವಾಂಸರಾದ ಶರ್ಮಾರವರು ಪರಿಗಣಿಸುತ್ತಾರೆ. ಮೇಲೆ "ವಾರಕರೀ ಪಂಥ" ವಿಭಾಗದಲ್ಲಿ ಹೇಳಲಾದ ಜ್ಞಾನೇಶ್ವರನಿಂದಾದ ಉಲ್ಲೇಖದ ಆಧಾರದ ಮೇಲೆ ಅವರು ಇದನ್ನು ಪ್ರತಿಪಾದಿಸುತ್ತಾರೆ.<ref> Sharma (2000) pp. 514–16</ref> ಈ ಸ್ಥಳ ಬದಲಾವಣೆಗಾಗಿ ವಿಜಯನಗರ ಸಾಮ್ರಾಜ್ಯದ ಅರಸ [[ಕೃಷ್ಣದೇವರಾಯ]]ನ ''ರಾಜಗುರುಗಳಾದ'' [[ವ್ಯಾಸತೀರ್ಥ]]ರಿಗೆ (೧೪೭೮–೧೫೩೯) ಲುಟ್ಗನ್‌ಡಾರ್ಫ಼್ ಮನ್ನಣೆ ನೀಡುತ್ತಾರೆ. ಈ ಕಾಲದಲ್ಲಿ ವಿಠ್ಠಲನು ರಾಜವಂಶದ ಪ್ರೋತ್ಸಾಹವನ್ನು ಪಡೆದನು. ಜೊತೆಗೆ ಕೃಷ್ಣದೇವರಾಯನನ್ನು ಆವಾಗಿನ ರಾಜಧಾನಿಯಾಗಿದ್ದ [[ವಿಜಯನಗರ]]ದ (ಇಂದಿನ [[ಹಂಪಿ]]) [[ವಿಜಯನಗರ#ವಿಠ್ಠಲ ದೇವಸ್ಥಾನ|ವಿಠ್ಠಲ ದೇವಾಲಯದ]] ಕಟ್ಟಡಕ್ಕೂ ಮನ್ನಣೆ ನೀಡಲಾಗುತ್ತದೆ.<ref>Lutgendorf (2007) pp. 69, 70, 72</ref>
 
"https://kn.wikipedia.org/wiki/ವಿಠ್ಠಲ" ಇಂದ ಪಡೆಯಲ್ಪಟ್ಟಿದೆ