ರಿಕ್ಟರ್ ಮಾಪಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮೂಲಭೂತ ಮಾಹಿತಿ ಸೇರಿಸಲಾಗಿದೆ
 
ವಿಸ್ತರಣೆ
೧ ನೇ ಸಾಲು:
{{ಚುಟುಕು}}
[[File:CharlesRichter.jpg|thumb|upright|Charles Richter, c. 1970]]
 
[[ಭೂಕಂಪ|ಭೂಕಂಪದ]] ತೀವ್ರತೆಯನ್ನು ಅಳೆಯುವ ಮಾಪಕವನ್ನು '''ರಿಕ್ಟರ್ ಮಾಪಕ''' ಎನ್ನುತ್ತಾರೆ. ಈ ಅಳತೆಗೋಲು ಭೂಮಿಗೆ ಸಮಾನಾಂತರವಾಗಿ ಆಗುವ ಕಂಪನದ ತೀವ್ರತೆಯನ್ನು ಅವಲಂಬಿಸಿ ೧೦ರ [[ಲಘುಗಣಕ|ಲಘುಗಣಕವನ್ನು]] ಆಧರಿಸಿರುದ ಒಂದು ಸಂಖ್ಯೆಯನ್ನು ನೀಡುತ್ತದೆ. ಈ ಅಳತೆಗೋಲನ್ನು ಮೊಟ್ಟಮೊದಲಿಗೆ [[೧೯೩೫|೧೯೩೫ರಲ್ಲಿ]] [[ಚಾರ್ಲ್ಸ್ ರಿಕ್ಟರ್]] ಎಂಬ ವ್ಯಕ್ತಿಯು [[ಬೆನೋ ಗುಟನ್‌ಬರ್ಗ್]] ಎಂಬ ವ್ಯಕ್ತಿಯೊಡಗೂಡಿ [[ಕ್ಯಾಲಿಫೋರ್ನಿಯಾ|ಕ್ಯಾಲಿಫೋರ್ನಿಯಾದ]] ಕೆಲವು ಭಾಗಗಳಲ್ಲಿ ಅಳವಡಿಸಿದ್ದ [[ವುಡ್-ಆಂಡರ್ಸನ್ ಭೂಕಂಪ ಮಾಪಕ|ವುಡ್-ಆಂಡರ್ಸನ್ ಭೂಕಂಪ ಮಾಪಕದಲ್ಲಿ]] ದಾಖಲಾದ ಕಂಪನಗಳನ್ನು ಅಳೆಯಲು ಉಪಯೋಗಿಸಿದನು.
==ಬಾಹ್ಯ ಸಂಪರ್ಕಗಳು==
* [http://www.iris.edu/seismon/ IRIS Real-time Seismic Monitor of the Earth]
* [http://earthquake.usgs.gov/learning/topics/mag_vs_int.php USGS: magnitude and intensity comparison]
* [http://earthquake.usgs.gov/aboutus/docs/020204mag_policy.php USGS: Earthquake Magnitude Policy]
* [http://neic.usgs.gov/neis/eqlists/eqstats.html USGS: 2000–2006 Earthquakes worldwide]
* [http://neic.usgs.gov/neis/eqlists/info_1990s.html USGS: 1990–1999 Earthquakes worldwide]
* [http://www.alaskarails.org/historical/earthquake/earthquake-richter.html Alaska Railroad Earthquake] with a table of yield-to-magnitude relations.
"https://kn.wikipedia.org/wiki/ರಿಕ್ಟರ್_ಮಾಪಕ" ಇಂದ ಪಡೆಯಲ್ಪಟ್ಟಿದೆ