ಆರ್ಥಿಕ ರಕ್ಷಣಾ ನೀತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 44 interwiki links, now provided by Wikidata on d:q179073 (translate me)
ಚು fixing dead links
೭ ನೇ ಸಾಲು:
 
== ಇತಿಹಾಸ ==
ಐತಿಹಾಸಿಕವಾಗಿ, ಆರ್ಥಿಕ ರಕ್ಷಣಾ ನೀತಿಯನ್ನು, (ಎಂದಿಗೂ [[ವಹಿವಾಟು ಸಮತೋಲನ]]ವನ್ನು ಧನಾತ್ಮಕವಾಗಿ ಕಾಯ್ದುಕೊಳ್ಳುವುದು ಅನುಕೂಲಕರ ಎಂದು ನಂಬಿದ) [[ವಾಣಿಜ್ಯ ಸಿದ್ಧಾಂತ]] ಮತ್ತು [[ಆಮದು ಬದಲಿಕೆ]]ಯಂತಹ ಆರ್ಥಿಕ ಸಿದ್ಧಾಂತದೊಂದಿಗೆ ಸಂಬಂಧಿತವಾಗಿತ್ತು. ಆ ಸಮಯದಲ್ಲಿ, ಬಳಕೆದಾರರ ವಿರುದ್ಧ ಕುತರ್ಕಗಳನ್ನು ಬಳಸಿ ಮೇಲುಗೈ ಸಾಧಿಸಲು ಯತ್ನಿಸುವ ಕೈಗಾರಿಕೆಗಳ ವಿರುದ್ಧ [[ಆಡಮ್‌ ಸ್ಮಿತ್]] ಎಚ್ಚರಿಕೆಯ ಕರೆ ನೀಡಿರುವುದು ಬಹಳಷ್ಟು ಸುದ್ದಿಯಾಗಿತ್ತು.‌ <ref name="FreeToChoose">[[ಫ್ರೀ ಟು ಚೂಸ್‌]], ಮಿಲ್ಟನ್‌ ಫ್ರೀಡ್ಮನ್‌</ref> ಆರ್ಥಿಕ ರಕ್ಷಣಾ ನೀತಿಯು ಹಾನಿಕಾರಕ, ಅದರ ವೆಚ್ಚಗಳು ಅನುಕೂಲಗಳಿಗಿಂತಲೂ ಹೆಚ್ಚಾಗಿರುತ್ತವೆ, ಜೊತೆಗೆ ಅದು ಅರ್ಥಿಕ ಬೆಳವಣಿಗೆಗೆ ವಿಘ್ನವೊಡ್ಡುತ್ತದೆ, ಎಂದು ಇಂದಿನ ಹಲವು ಆರ್ಥಶಾಸ್ತ್ರಜ್ಞರು ಒಪ್ಪಿದ್ದಾರೆ. <ref>{{cite web|url=http://www.econlib.org/library/Enc/Protectionism.html |title=CEE:Protectionism |last=Bhagwati |first=Jagdish |work=Concise Encyclopedia of Economics|publisher=Library of Economics and Liberty|accessdate=2008-09-06}}</ref><ref name="Mankiw">{{cite web|url=http://www.economics.harvard.edu/faculty/mankiw/files/Smart%20Taxes.pdf|format=PDF|title=Smart Taxes: An Open Invitation to Join the Pigou Club|last=Mankiw|first=N. Gregory|accessdate=2008-09-06|archiveurl=http://web.archive.org/20080910040407/www.economics.harvard.edu/faculty/mankiw/files/Smart%20Taxes.pdf|archivedate=2008-09-10}}</ref> ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ [[ಪಾಲ್‌ ಕ್ರುಗ್ಮನ್‌]] ಒಮ್ಮೆ ಹೀಗೆ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು: 'ಅರ್ಥಶಾಸ್ತ್ರಜ್ಞನ ಸಿದ್ಧಾಂತವೊಂದಿದ್ದಲ್ಲಿ, ಅದು ಖಂಡಿತವಾಗಿಯೂ 'ನಾನು [[ಸಮರೂಪಗಳ ಅನುಕೂಲಗಳ ತತ್ತ್ವ]]ಗಳು ಅರ್ಥೈಸಿರುವೆ; ನಾನು ಮುಕ್ತ ವಹಿವಾಟನ್ನು ಸಮರ್ಥಿಸುವೆ' <ref name="Krugman">{{cite journal|last=Krugman|first=Paul R.|year=1987|title=Is Free Trade Passe?|journal=The Journal of Economic Perspectives|volume=1|issue=2|pages=131–144 |url=http://www.jstor.org/pss/1942985}}</ref>
 
ಶ್ರೀಮಂತ ದೇಶಗಳಲ್ಲಿ ಆರ್ಥಿಕ ರಕ್ಷಣಾ ನೀತಿಯ ಇತ್ತೀಚೆಗಿನ ಉದಾಹರಣೆಗಳು, ಮಾದರಿಯಾಗಿ, ರಾಜಕೀಯವಾಗಿ ಮುಖ್ಯವಾದ ಸ್ಥಳೀಯ ಕೈಗಾರಿಕೆಗಳಲ್ಲಿ ವ್ಯಕ್ತಿಗಳ ಜೀವನವನ್ನು ರಕ್ಷಿಸುವ ಆಶಯದಿಂದ ಪ್ರೇರಿತವಾಗಿತ್ತು. {{Citation needed|date=April 2008}} ಮುಂಚೆ [[ಕಾರ್ಮಿಕ]]ರ ಕೆಲಸಗಳು ವಿದೇಶೀ ಪೈಪೋಟಿಯ ಮೂಲಕ [[ಅಭಿವೃದ್ಧಿ ಹೊಂದಿದ ರಾಷ್ಟ್ರ]]ಗಳಿಂದ ಇಲ್ಲವಾಗುತ್ತಿದ್ದವು, ಇತ್ತೀಚೆಗೆ, [[ಹೊರಗುತ್ತಿಗೆ]] ಮತ್ತು [[ಗುಮಾಸ್ತೆ/ಆಡಳಿತ ಕೆಲಸ]]ಗಳು ಕೈಬಿಟ್ಟು ಹೋಗುತ್ತಿರುವುದರಿಂದ, ಆರ್ಥಿಕ ರಕ್ಷಣಾ ನೀತಿಯ ಕುರಿತು ವಿಸ್ತರಿತ ಚರ್ಚೆ ನಡೆಯುತ್ತಿದೆ.