ಅಮೇರಿಕ ಸಂಯುಕ್ತ ಸಂಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
೫೧೫ ನೇ ಸಾಲು:
 
 
[[ಅಭಿವೃದ್ಧಿ ಹೊಂದಿದ ರಾಷ್ಟ್ರ|ಅಭಿವೃದ್ಧಿಯುತ ದೇಶ]]ಗಳಲ್ಲಿ ಸಂಯುಕ್ತ ಸಂಸ್ಥಾನವು ಸುಮಾರು ಸರಾಸರಿ ಮಟ್ಟದ ಅಪರಾಧಗಳು ಮತ್ತು ವಿಶೇಷವಾಗಿ ಗರಿಷ್ಠಮಟ್ಟದ [[ನರಹತ್ಯೆ|ನರಹಂತಕರು]] ಹಾಗೂ [[ಸಂಯುಕ್ತ ಸಂಸ್ಥಾನದಲ್ಲಿ ಬಂದೂಕಿನ ಹಿಂಸಾಚಾರ|ಬಂದೂಕಿನ ಬಳಕೆ]] ಇದೆ.<ref>{{cite web |url=http://www.unodc.org/pdf/crime/eighthsurvey/8sv.pdf|title=Eighth United Nations Survey of Crime Trends and Operations of Criminal Justice Systems (2001–2002) |publisher=United Nations Office on Drugs and Crime (UNODC) |date = 2005-03-31|accessdate=2008-05-18}} {{cite journal |author=Krug, E.G, K.E. Powell, and L.L. Dahlberg |year=1998 |title=Firearm-Related Deaths in the United States and 35 Other High- and Upper-Middle Income Countries |journal=International Journal of Epidemiology |volume=7|issue=2 |pages=214–221 |url=http://ije.oxfordjournals.org/cgi/content/abstract/27/2/214 |doi=10.1093/ije/27.2.214 |pmid=9602401 |month=Apr |first1=EG |first2=KE |first3=LL |issn=0300-5771}}</ref> 2007ರಲ್ಲಿ 100,000 ಜನರಿಗೆ 5.6 ಕೊಲೆಗಳು ನಡೆದಿವೆ<ref name="Crime 2007">{{cite web|url=http://www.fbi.gov/ucr/cius2007/data/table_01.html|title=Crime in the United States by Volume and Rate per 100,000 Inhabitants, 1988–2007|work=Crime in the United States 2007|publisher=FBI|month=September | year=2008|accessdate=2008-10-26|archiveurl=http://web.archive.org/20080916005702/www.fbi.gov/ucr/cius2007/data/table_01.html|archivedate=2008-09-16}}</ref>. ಇದು ನೆರೆಯ ದೇಶವಾದ ಕೆನಡಾಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿದೆ.<ref>{{cite web|url=http://www40.statcan.ca/l01/cst01/legal02.htm?sdi=crimes|title=Crimes by Type of Offence|publisher=Statistics Canada|date=2008-07-17|accessdate=2008-10-26}}</ref>
ಸಂಯುಕ್ತ ಸಂಸ್ಥಾನದ ನರಹತ್ಯೆಯ ದರವು 1991 ಮತ್ತು 1999 ರ ಮಧ್ಯೆ 42%ಕ್ಕೆ ಇಳಿದಿದೆ ಹಾಗೂ ಇದು ಈವರೆಗೆ ಅದೇ ಮಟ್ಟವನ್ನು ಕಾಯ್ದುಕೊಂಡಿದೆ.<ref name="Crime 2007"/> [[ಸಂಯುಕ್ತ ಸಂಸ್ಥಾನದ ಸಂವಿಧಾನಕ್ಕೆ ಎರಡನೇ ತಿದ್ದುಪಡಿ|ಬಂದೂಕಿನ ಪರವಾನಗಿ ಕಾನೂನು]] [[ಸಂಯುಕ್ತ ಸಂಸ್ಥಾನನಲ್ಲಿ ಬಂದುಕು ರಾಜಕೀಯ|ರಾಜಕೀಯ ಚರ್ಚೆ]]ಗೆ ಕಾರಣವಾಗಿದೆ.