ಬೀಟ ಕಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
[[Image:Beta-minus Decay.svg|thumb|thumb| ಬೀಟ ಸವೆಯುವಿಕೆ ]]
'''ಬೀಟ ಕಣ''' (β) ಎಂದರೆ ಒಂದು [[ವಿಕಿರಣಶೀಲ]] ವಸ್ತು ರೂಪಾಂತರಹೊಂದುವಾಗ ತನ್ನ [[ಪರಮಾಣು]]ವಿನಿಂದ ಹೊರಸೂಸುವ [[ಎಲೆಕ್ಟ್ರಾನ್ ]]ಅಗಿರುತ್ತದೆ.ಇದರಲ್ಲಿ ಹೆಚ್ಚಿನವು [[ಋಣವಿದ್ಯುದಂಶ]]ವನ್ನು ಹೊಂದಿರುತ್ತವೆಯಾದರೂ ಕೆಲವು [[ಧನವಿದ್ಯುದಂಶ]]ವನ್ನು ಹೊಂದಿರುತ್ತವೆ.ಧನವಿದ್ಯುದಂಶವನ್ನು ಹೊಂದಿರುವ ಬೀಟ ಕಣಗಳನ್ನು [[ಪಾಸಿಟ್ರಾನ್]] ಎಂದು ಕರೆಯುತ್ತಾರೆ.ಋಣ ವಿದ್ಯುದಂಶವಿರುವ ಬೀಟ ಕಣಗಳು [[ನ್ಯೂಟ್ರಾನ್‌]]ಗಳು [[ಪ್ರೋಟಾನ್ ]]ಆಗಿ ಪರಿವರ್ತನೆ ಹೊಂದುವಾಗ ಹೊರಸೂಸಲ್ಪಟ್ಟರೆ,ಧನವಿದ್ಯುದಂಶವಿರುವ ಪಾಸಿಟ್ರಾನ್‌ಗಳು ಪ್ರೋಟಾನ್‌ಗಳು ಪರಿವರ್ತನೆ ಹೊಂದುವಾಗ ಹೊರಸೂಸಲ್ಪಡುತ್ತವೆ.ಈ ಕ್ರಿಯೆಗೆ [[ಬೀಟ ಕ್ಷಯ ]] (Beta decay)ಎಂದು ಹೆಸರು.
 
== ಉಪಯೋಗಗಳು ==
"https://kn.wikipedia.org/wiki/ಬೀಟ_ಕಣ" ಇಂದ ಪಡೆಯಲ್ಪಟ್ಟಿದೆ