ಬಫಲೋ, ನ್ಯೂಯಾರ್ಕ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು fixing dead links
೩೫೪ ನೇ ಸಾಲು:
=== ಸರ್ಕಾರಿ ಶಾಲೆಗಳು/ವಿದ್ಯಾಲಯಗಳು ===
 
ಪ್ರಸ್ತುತ, ನಗರದಲ್ಲಿ 78 ಸರ್ಕಾರಿ ಶಾಲೆಗಳು ಇವೆ. ಜೊತೆಗೆ ಚಾರ್ಟರ್ (ಪ್ರಾಥಮಿಕ ಅಥವಾ ಹಿರಿಯ ಪ್ರಾಥಮಿಕ) ಶಾಲೆಗಳ ಸಂಖ್ಯೆಯೂ ಹೆಚ್ಚುತ್ತಿದೆ. 2006ರಂತೆ, ಒಟ್ಟು ದಾಖಲಾತಿ 41,089 ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ- ಶಿಕ್ಷಕ ಅನುಪಾತ 13.5ಕ್ಕೆ 1 ಆಗಿತ್ತು. 2008ರಲ್ಲಿ ಪದವಿ ಹೊಂದುವವರ ಪ್ರಮಾಣ ಶೇ. 52 ಆಗಿದ್ದು, 2007ಕ್ಕಿಂತ ಹೆಚ್ಚಿತ್ತು. 2007 ರಲ್ಲಿ ಅದು ಶೇ. 45 ಇತ್ತು ಮತ್ತು 2007ರಲ್ಲಿ ಅದು ಶೇ. 50 ಆಗಿತ್ತು.<ref>[http://archive.is/20120723165058/www.buffalonews.com/home/story/711732.html ದಿ ಬಫಲೋ ನ್ಯೂಸ್ ]</ref> ಶೇ. 27ಕ್ಕಿಂತ ಹೆಚ್ಚು ಶಿಕ್ಷಕರು ಸ್ನಾತಕೋತ್ತರ ಪದವಿ ಅಥವಾ ಉನ್ನತ ಶಿಕ್ಷಣ ಪಡೆದಿದ್ದರು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಸರಾಸರಿ ಅನುಭವ 15 ವರ್ಷಗಳಾಗಿತ್ತು. ಇಡೀ ಮೆಟ್ರೋಪಾಲಿಟನ್ ಪ್ರದೇಶವನ್ನು ಪರಿಗಣಿಸುವಾಗ, ಒಟ್ಟು 292 ಶಾಲೆಗಳಿದ್ದು, 172,854 ವಿದ್ಯಾರ್ಥಿಗಳಿದ್ದರು. <ref name="suny_rkn"/> ಬಫಲೋ ಒಂದು ಮ್ಯಾಗ್ನೆಟ್ ಸ್ಕೂಲ್ (ಆಕರ್ಷಿಸುವ ಶಾಲೆ) ವ್ಯವಸ್ಥೆಯನ್ನು ಹೊಂದಿದ್ದು, ಶಾಲೆಗಳು ವಿಶೇಷ ಆಸಕ್ತಿಯ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತವೆ ಉದಾಹರಣೆಗೆ, [[ವಿಜ್ಞಾನ]] , ದ್ವಿಭಾಷೆ ಅಧ್ಯಯನಗಳು ಮತ್ತು ಅಮೆರಿಕದ ಮೂಲನಿವಾಸಿಗಳ ಅಧ್ಯಯನ ಇತ್ಯಾದಿ. ವಿಶೇಷ ಸೌಲಭ್ಯಗಳು ಇವುಗಳನ್ನು ಒಳಗೊಂಡಿವೆ : ಬಫಲೋ ಎಲಿಮೆಂಟರಿ ಸ್ಕೂಲ್ ಆಫ್ ಟೆಕ್ನಾಲಜಿ; ಡಾ.ಮಾರ್ಟಿನ್ ಲೂಥರ್ ಕಿಂಗ್, ಜ್ಯೂನಿಯರ್,; ಮಲ್ಟಿಕಲ್ಚರಲ್ ಇನ್‌ಸ್ಟಿಟ್ಯೂಟ್; ಇಂಟರ್‌ನ್ಯಾಶನಲ್ ಸ್ಕೂಲ್ ; ಡಾ. ಚಾರ್ಲ್ಸ್ ಆರ್ ಡ್ರ್ಯೂ ಸೈನ್ಸ್ ಮ್ಯಾಗ್ನೆಟ್ ಸ್ಕೂಲ್ ; ಬಿಲ್ಡ್ ಅಕಾಡೆಮಿ; ಲಿಯೋನಾರ್ಡೊ ಡ ವಿಂಚಿ ಹೈಸ್ಕೂಲ್ ಬಫಲೋ; ಪಿಎಸ್ 32 ಬೆನ್ನೆಟ್ ಪಾರ್ಕ್‌ ಮಾಂಟೆಸರಿ; ದಿ ಬಫಲೋ ಅಕಾಡೆಮಿ ಫಾರ್ ವಿಶುವಲ್ ಆಂಡ್ ಪರ್‌ಫಾರ್ಮಿಂಗ್ ಆಟ್ಸ್, BAVPA; ರಿವರ್‌ಸೈಡ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ; ಲಫಯೆಟ್ಟೆ ಹೈ ಸ್ಕೂಲ್ /ಬಫಲೋ ಅಕಾಡೆಮಿ ಆಫ್ ಫೈನಾನ್ಸ್ ; ಹಚಿನ್‌ಸನ್‌ ಸೆಂಟ್ರಲ್ ಟೆಕ್ನಿಕಲ್ ಹೈಸ್ಕೂಲ್ ; ಬರ್ಗಾರ್ಡ್‌ ವೊಕೇಶನಲ್ ಹೈಸ್ಕೂಲ್ ; ಸೌತ್‌ ಪಾರ್ಕ್‌ ಹೈಸ್ಕೂಲ್ ಮತ್ತು ದಿ ಎಮರ್ಸ್ನ್ ಸ್ಕೂಲ್ ಆಫ್ ಹಾಸ್ಪಿಟಾಲಿಟಿ.
 
ಬಫಲೋ ನಗರವು ಪ್ರಸ್ತುತ $1 ಬಿಲಿಯನ್ ಸಿಟಿ ಸ್ಕೂಲ್ ಮರುನಿರ್ಮಾಣದ ಯೋಜನೆಯ ಪ್ರಕ್ರಿಯೆಯಲ್ಲಿದೆ.
೪೩೩ ನೇ ಸಾಲು:
ಎರಿಕ್ ಮೊವರ್ ಆಂಡ್ ಅಸೋಸಿಯೇಟ್ಸ್ , ರಾಷ್ಟ್ರೀಯವಾಗಿ ಗುರುತಿಸಿಕೊಂಡ ಮಾರುಕಟ್ಟೆ ಕಂಪನಿಯು ಈಸ್ಟ್‌ಕೋಸ್ಟ್‌ನಲ್ಲಿರುವ ಕಚೇರಿಯೊಂದಿಗೆ ಬಫಲೋದಲ್ಲಿಯೂ ಕಚೇರಿಯನ್ನು ಹೊಂದಿದೆ.
 
ಸೆಪ್ಟೆಂಬರ್, 2010ರಲ್ಲಿ, [[ಯಾಹೂ|ಯಾಹೂ!]] ಕಂಪನಿಯು ಅತ್ಯಾಧುನಿಕ ಡಾಟಾ ಕೇಂದ್ರವನ್ನು ಹತ್ತಿರದ ಉಪನಗರ ಲಾಕ್‌ಫೋರ್ಟ್‌ದಲ್ಲಿ ಸ್ಥಾಪಿಸಿದೆ. ಈ ಸೌಲಭ್ಯವು ಕನಿಷ್ಠ 125 ಪೂರ್ಣಾವಧಿ ಉದ್ಯೋಗಿಗಳನ್ನು ಹೊಂದಿದ್ದು, ಇನ್ನೂ ಕೆಲವರನ್ನು ಸೇರಿಸಿಕೊಳ್ಳುವ ಯೋಜನೆ ಹೊಂದಿದೆ. ಜೊತೆಗೆ ಈ ಪ್ರದೇಶದಲ್ಲಿ ತಮ್ಮ ಹೆಜ್ಜೆಗುರುತನ್ನು ಇನ್ನಷ್ಟು ವಿಸ್ತರಿಸಬಹುದು. ಈ ಅವಕಾಶಗಳು ತಂತ್ರಜ್ಞಾನ-ಆಧಾರಿತ ಕಂಪನಿಗಳಿಗೆ ಹೆಚ್ಚಿನ ಆಸಕ್ತಿ ಹುಟ್ಟುಹಾಕುತ್ತದೆ ಎಂದು ಅಧಿಕಾರಿಗಳು ಆಶಯ ಹೊಂದಿದ್ದಾರೆ ಮತ್ತು ಈಗಾಗಲೇ ಹೀಗೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.<ref>http://archive.is/20120724135031/www.buffalonews.com/business/article196359.ece</ref>
 
=== ಅತಿದೊಡ್ಡ ಖಾಸಗಿ ವಲಯದ ಉದ್ಯೋಗಿಗಳು ===
೫೭೫ ನೇ ಸಾಲು:
ಬಫಲೋ ಪ್ರದೇಶದಲ್ಲಿ ಸ್ಥಳೀಯ ಅಥವಾ ಪ್ರಾದೇಶಿಕ ಸರಣಿಗಳು ಗಣನೀಯವಾಗಿವೆ. ಉದಾಹರಣೆಗೆ, ಲೂಯಿಸ್ ಹಾಟ್ ಡಾಗ್ಸ್, , ಟೆಡ್ಸ್ ಹಾಟ್ ಡಾಗ್ಸ್, ಆಂಡರ್ಸನ್ಸ್ಫ್ ಫ್ರೋಜನ್ ಕಸ್ಟರ್ಡ್‌, ಜಾನ್ ಆಂಡ್ ಮೇರಿಸ್ ಸಬ್‌ಮೆರಿನ್ಸ್, ಡಫ್ಸ್ ಫೇಮಸ್ ವಿಂಗ್ಸ್, ಜಿಮ್ಸ್ ಸ್ಟೀಕ್‌ಔಟ್, ಜಸ್ಟ್ ಪಿಜ್ಜಾ, ಸ್ಪಾಟ್ ಕಫೆ,ಟಿಮ್ ಹಾರ್ಟನ್ಸ್ , ಮೈಟಿ ಟ್ಯಾಕೋ , ಬೊಕ್ಕೆ ಕ್ಲಬ್ ಮತ್ತು ಲನೋವ್ ಪಿಜ್ಜೆರಿಯಾ. ಬಫಲೋದ ಪಿಜ್ಜಾ ವಿಶಿಷ್ಟಸ್ವಾದದಿಂದ ಕೂಡಿರುತ್ತದೆ. ಪ್ರಾಯಶಃ ಬಫಲೋ ನಗರವು ಭೌಗೋಳಿಕವಾಗಿ [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್‌ ನಗರ]] ಮತ್ತು ಚಿಕಾಗೋ, ಇಲಿನಾಯ್ಸ್ ಮಧ್ಯೆ ಇರುವುದರಿಂದ, ಬಫಲೋದಲ್ಲಿ ಮಾಡುವ ಪಿಜ್ಜಾದ ಸ್ವಾದವು, ತಿನ್‌-ಕ್ರಸ್ಟ್ ನ್ಯೂಯಾರ್ಕ್‌ -ಶೈಲಿಯ ಪಿಜ್ಜಾ ಮತ್ತು ಡೀಪ್‌-ಡಿಶ್‌ ಚಿಕಾಗೋ-ಶೈಲಿಯ ಪಿಜ್ಜಾ ದ ಮಧ್ಯೆ ಇರುತ್ತದೆ. <ref>{{cite web| last = Addotta| first = Kip| authorlink =| coauthors =| title = Pizza!| work = Kip Addotta dot com| publisher =| date =| url = http://www.kipaddotta.com/food/pizza.html| doi = | accessdate =3 July 2009 }}</ref>
 
ನಗರವು ಪರ್ಲ್‌ ಸ್ಟ್ಈಟ್ ಬ್ರವರಿ ಮತ್ತು ಫ್ಲೈಯಿಂಗ್ ಬೈಸನ್ ಬ್ರ್ಯೂಯಿಂಗ್ ಕಂಪನಿ ಗಳ ತವರಾಗಿದ್ದು, ಆ ಎರಡೂ ಕಂಪನಿಗಳು ಬಫಲೋದ ಮದ್ಯ ತಯಾರಿಕೆ ಪರಂಪರೆಯನ್ನು ಮುಂದುವರೆಸಿವೆ. ಟೊರಾಂಟೋ-ಮೂಲದ ಮದ್ಯತಯಾರಿಕಾ ಕಂಪನಿಯಾಗಿರುವ ಲ್ಯಬಟ್ ಯುಎಸ್‌ಎ, ಲ್ಯಬಟ್ ಬೀರ್ ನ ಯುಎಸ್ ಕಾರ್ಯನಿರ್ವಹಣಾ ಘಟಕವಾಗಿದ್ದು, ಆಗಿದ್ದು, ಬಫಲೋದಲ್ಲಿ ಕೇಂದ್ರಕಾರ್ಯಾಲಯವನ್ನು ಹೊಂದಿದೆ.<ref>[http://web.archive.org/20090330070016/www.buffalonews.com/145/story/620667.html ಬಫಲೋ ನ್ಯೂಸ್ ]</ref>
 
ಬಫಲೋ ನಗರವು ಹಲವಾರು ಹಳೆಯ ಜನಾಂಗೀಯ ನೆರೆಹೊರೆಗಳ ವಿಶಿಷ್ಟ ಆಮದುಮಾಡಿಕೊಂಡ/ದಿನಸಿ ಅಂಗಡಿಗಳನ್ನು ಹೊಂದಿದೆ. ಜೊತೆಗೆ ವಿಶಾಲಮನೋಭಾವದ ಹಲವಾರು ಕೆಫೆಗಳನ್ನು ಹಾಗೂ ರೆಸ್ಟುರಾಂಟ್‌ಗಳನ್ನು ಹೊಂದಿದ್ದು, ಸಾಹಸಮಯ, ಕಾ್ಮೋಪಾಲಿಟನ್ ಔತಣಗಳಿಗೆ ಸೇವೆ ಒದಗಿಸುತ್ತದೆ. ಸ್ಥಳೀಯ ಒಡೆತನದ ರೆಸ್ಟುರಾಂಟ್‌ಗಳು ಚೀನೀ, ಜರ್ಮನ್ , ಜಪಾನೀಸ್, ಕೊರಿಯನ್, ವಿಯೆಟ್ನಾಮೀಸ್ , ಥಾಯ್ , ಮೆಕ್ಸಿಕನ್ , Iಇಟಾಲಿಯನ್ , ಗ್ರೀಕ್ , ಅರಬ್, ಭಾರತೀಯ, ಕೆರಿಬಿಯನ್ , ಸೌಲ್ ಫುಡ್ , ಮತ್ತು ಫ್ರೆಂಚ್.<ref>{{cite web| last =
೮೮೦ ನೇ ಸಾಲು:
* {{Flagicon|Italy}} ಸೈನಾ , ಇಟಲಿ(1961)<ref>{{cite web | title =Siena, Italy - City of Buffalo | publisher =City of Buffalo, New York | url =http://www.ci.buffalo.ny.us/Home/OurCity/Buffalo_Sister_Cities/Siena_Italy | accessdate =2008-12-24}}</ref>
* {{Flagicon|Italy}} ಟೊರ್ರೆಮಾಗ್ಗಿರೆ, ಇಟಲಿ
* {{Flagicon|Jamaica}} ಸೇಂಟ್ ಆನ್‌, ಜಮೈಕಾ (2007)<ref>{{cite news | title =Buffalo gains sister city: St. Ann, Jamaica | work =Buffalo News | url =http://www.buffalonews.com/cityregion/buffaloerie/story/166115.html?imw=Y | date =September 19, 2007 | accessdate =2008-12-24|archiveurl=http://web.archive.org/20070925055948/www.buffalonews.com/cityregion/buffaloerie/story/166115.html?imw=Y|archivedate=2007-09-25}} {{Dead link|date=September 2010|bot=H3llBot}}</ref>
* {{Flagicon|Japan}} ಕಾನಜವ , [[ಜಪಾನ್]] (1962)
* {{Flagicon|Poland}} ಜೆಸ್ಜೊವ್ , [[ಪೋಲೆಂಡ್]] (1974)<ref name="Rzeszów">{{cite web |url=http://www.rzeszow.pl/wspolpraca-miedzynarodowa/informacja-o-wspolpracy-rzeszowa-z-miastami-partnerskimi/668,informacja-o-wsp-lpracy-rzeszowa-z-miastami-partnerskimi.html |title=Serwis informacyjny UM Rzeszów - Informacja o współpracy Rzeszowa z miastami partnerskimi |publisher=www.rzeszow.pl |accessdate=2010-02-02 }} {{Dead link|date=September 2010|bot=H3llBot}}</ref><ref name="Rzeszów-Buffalo">{{cite web | title =History | publisher =Buffalo-Rzeszow Sister Cities, Inc. | url =http://www.brsc.us/history/index.htm | accessdate =2008-12-24}}</ref>
"https://kn.wikipedia.org/wiki/ಬಫಲೋ,_ನ್ಯೂಯಾರ್ಕ್‌" ಇಂದ ಪಡೆಯಲ್ಪಟ್ಟಿದೆ