ಟ್ರಾನ್ಸ್‌ಫಾರ್ಮರ್ಸ್‌ 2: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q191100 (translate me)
ಚು fixing dead links
೧೬೧ ನೇ ಸಾಲು:
 
 
ಕತೆಗಾರರಾದ [[ರೋಬರ್ಟೊ ಆರ್ಕಿ]] ಮತ್ತು [[ಅಲೆಕ್ಸ್ ಕರ್ಜಮನ್]] ತಮ್ಮ ಬ್ಯೂಸಿ ಶೆಡ್ಯುಲ್ ಕಾರಣದಿಂದ ಈ ಸರಣಿಯನ್ನು ಕೈಗೆತ್ತಿಕೊಂಡಿರಲಿಲ್ಲ. ಆ ಕಾರಣ ಸ್ಟುಡಿಯೊ ಮೇ 2007ರಲ್ಲಿ ಬೇರೆ ಕತೆಗಾರರನ್ನು ಹುಡುಕತೊಡಗಿತು. ಆದರೆ ಬೇರೆ ಕತೆಗಾರರ [[ಶೈಲಿ]] ಇಷ್ಟವಾಗದೇ ಆರ್ಕಿ ಮತ್ತು ಕರ್ಜಮನ್ ಹಿಂದಿರುಗುವಂತೆ ಮನವೊಲಿಸಲು ಯಶಸ್ವಿಯಾದರು.<ref name="heavymetal"/> ಜೊತೆಗೆ ಸ್ಟುಡಿಯೊ ಬೇ‌ನಿಗೆ ಇಷ್ಟವಾದ [[ಎಹ್ರೆನ್ ಕ್ರುಗರ್]] ಮತ್ತು ಟ್ರಾನ್ಸ್‌ಫಾರ್ಮರ್ ಪೌರಾಣಿಕತೆ<ref>{{cite news|author=Borys Kit|title=Writing team built fast for 'Transformers 2'|work=[[The Hollywood Reporter]]|date=2007-10-04|url=http://www.hollywoodreporter.com/hr/content_display/film/news/e3i298d60247271e2fe1722233a840531a6|accessdate=2007-10-04}}</ref> ಕುರಿತು ಮಾಹಿತಿ ಇರುವ ಹಾಗೂ ಓರ್ಸಿ, ಕರ್ಜಮನ್‌ರ ಸ್ನೇಹಿತ [[ಬ್ರಿಯಾನ್ ಗೊಲ್ಡ್‌ನರ್]] ಸಹಿ ಪಡೆದುಕೊಂಡಿತು.<ref>{{cite news|author=Borys Kit|title=Writing team built fast for 'Transformers 2'|work=[[The Hollywood Reporter]]|date=2007-10-04|url=http://www.hollywoodreporter.com/hr/content_display/film/news/e3i298d60247271e2fe1722233a840531a6|accessdate=2007-10-04}}</ref> ಈ ಕತೆಗಾರರಿಗೆ ಒಟ್ಟೂ ಎಂಟು ಮಿಲಿಯನ್ ನೀಡಲಾಯಿತು.<ref name="heavymetal"/> [[2007-08ರಲ್ಲಿ ಶುರುವಾದ ಅಮೇರಿಕಾ ರೈಟರ್ಸ್ ಗಿಲ್ಡ್ ಮುಷ್ಕರ]]ದಿಂದ ಚಿತ್ರಕತೆ ಬರೆಯುವಾಗ ತೊಂದರೆಯಾಯಿತು. ಆ ಕಾರಣದಿಂದ ಚಿತ್ರ ತಯಾರಿಕೆ ನಿಲ್ಲಬಾರದೆಂದು ಕತೆಗಾರರು ಒಂದು [[ಟ್ರೀಟ್‌ಮೆಂಟ್]] ಬರೆಯಲು ಎದಡು ವಾರಗಳ ಸಮಯ ತೆಗೆದುಕೊಂಡು ಅದನ್ನು ಮುಷ್ಕರದ<ref name="kickoff">{{cite news|author=Alex Billington|title=Kicking Off 2009 with Writers Alex Kurtzman and Roberto Orci - Part Two: Transformers 2|work=FirstShowing.net|date=2009-01-14|url=http://www.firstshowing.net/2009/01/14/kicking-off-2009-with-writers-alex-kurtzman-and-roberto-orci-part-two-transformers-2/ |accessdate=2009-01-14}}</ref> ಹಿಂದಿನ ದಿನ ಕೊಟ್ಟರು. ತದನಂತರ ಬೇ ಅದನ್ನು ವಿಸ್ತರಿಸಿ, ಜೋಕ್‌ಗಳನ್ನು ತೂರಿಸಿ<ref name="kickoff"/> ಅರವತ್ತು ಪುಟಗಳ [[ಸ್ಕ್ರಿಪ್ಟ್]]<ref name="geriatric">{{cite news|author=[[Anne Thompson]]|title=Oscar Watch: Bay Hosts Transformers Tech Show|work=[[Variety (magazine)|Variety]]|date=2008-02-08|url=http://weblogs.variety.com/thompsononhollywood/2008/02/oscar-watch-bay.html|accessdate=2008-02-19|archiveurl=http://web.archive.org/20080210061256/weblogs.variety.com/thompsononhollywood/2008/02/oscar-watch-bay.html|archivedate=2008-02-10}}</ref> ತಯಾರಿಸಿದ.<ref name="okscifiwire"/> ಈ ಮೂರು ಕತೆಗಾರರರು ನಾಲ್ಕು ತಿಂಗಳಲ್ಲಿ ಚಿತ್ರಕತೆ ಮುಗಿಸಿದರು. ಇವರನ್ನು ಬೇ ಎರಡು ಹೊಟೆಲ್ ರೂಮಿನಲ್ಲಿ "ಕೂಡಿ" ಹಾಕಿದ್ದ. ಕ್ರುಗರ್ ತನ್ನ ಕೋಣೆಯಲ್ಲಿಯೇ ಕತೆ ಬರೆಯುತಿದ್ದರೂ ದಿನಕ್ಕೆರಡು ಬಾರಿ ಎಲ್ಲ ಸೇರಿ ಪರಿಶೀಲಿಸಿಕೊಳ್ಳುತ್ತಿದ್ದರು.<ref>{{cite news|author=Stephanie Sanchez|title=IESB Exclusive: Kurtzman and Orci on Transformers 2!|work=IESB|date=2008-09-17|url=http://www.iesb.net/index.php?option=com_ezine&task=read&page=1&category=2&article=5481|accessdate=2008-09-17}}</ref>
 
 
೨೧೧ ನೇ ಸಾಲು:
 
 
150 ಮಿಲಿಯನ್ ಹೆಚ್ಚುವರಿ ಡಾಲರುಗಳನ್ನು ಸಿನೆಮಾದ ಪ್ರಪಂಚಾದ್ಯಂತ ಪ್ರಚಾರಕ್ಕೆ ಬಳಸಲಾಯಿತು.<ref>{{cite web|title=Transformers: ROTF Premiere, LaBeouf's Wild Life|work=[[Variety (magazine)|Variety]]|url=http://weblogs.variety.com/thompsononhollywood/2009/06/transformers-rotf-premiere-party-labeouf-news.html|date=2009-06-23 |accessdate=2009-07-28|archiveurl=http://web.archive.org/20090627065319/weblogs.variety.com/thompsononhollywood/2009/06/transformers-rotf-premiere-party-labeouf-news.html|archivedate=2009-06-27}}</ref> [[ಹಾಸ್ಬ್ರೋ]]ನ [[Transformers: Revenge of the Fallen (toys)|''ರಿವೆಂಜ್‌ ಆಫ್‌ ಫಾಲನ್‌'' ‍ನ ಆಟಿಕೆಗಳು]] ಅಲ್ಲದೆ ಹಲವಾರು ಹೊಸ ಅಚ್ಚುಗಳು ಮತ್ತು ಪುನ‍ರಾಗಮನವಾಗುವ ಪಾತ್ರಗಳು ಅಲ್ಲದೆ 2007ರಲ್ಲಿ ಹೊಸ ರೂಪದ ಅಚ್ಚುಗಳ ಮೂಲಗಳಲ್ಲಿ ಅಥವಾ ಹೊಸ ಬಣ್ಣದ ಸ್ಕೀಮ್‌ಗಳಲ್ಲಿ ಕಂಡುಬಂದವು.<ref name="toyfairpics">{{cite web|title=Transformers at Toy Fair 2009|work=Transformers Collectors Club|url=http://www.transformersclub.com/toyfair09/TFmainline09.html|accessdate=2009-02-14}}</ref> ಮೊದಲ ಸರಣಿಯನ್ನು ಮೇ 30ರಂದು ಬಿಡುಗಡೆ ಮಾಡಲಾಯಿತು, ಆದಾಗ್ಯೂ ಬಂಬ್ಲ್‌‍ಬೀ ಮತ್ತು ಸೌಂಡ್‌‍ವೇವ್‌‍ಗಳು ಈ ಮೊದಲೇ ಮಾರುಕಟ್ಟೆಗೆ ಬಂದಿದ್ದವು.<ref name="toyfare">{{cite news|title=Transformers: Revenge of the Fallen Coverage from Toyfare #140|work=TFW2005|date=2009-02-11|url= http://www.tfw2005.com/transformers-news/transformers-movie-toys--products-30/transformers-revenge-of-the-fallen-coverage-from-toyfare-140-166791/ |accessdate=2009-02-11
}}</ref> ಎರಡನೇ ಸರಣಿಯು ಆಗಸ್ಟ್‌‍ 2009ರಲ್ಲಿ, ಬಿಡುಗಡೆಯಾಯಿತು, ಅದು 2 1/4-ಇಂಚು ಇರುವ, ಮತ್ತು ರೂಪಾಂತರಗೊಳ್ಳಬಲ್ಲ ರೋಬೋಟ್‌ಗಳಲ್ಲಿ ಮತ್ತು ರೂಪಾಂತರಗೊಳ್ಳಲಾರದ ರೇಸ್ ಪಥದಲ್ಲಿ ಬಳಸಲಾಗುವ ಕಾರು-ಪ್ರತಿಕೃತಿಗಳಲ್ಲಿ ಹೊಂದಿಕೊಳ್ಳುವ ಮಾನವ ನಟನಾಕೃತಿಗಳನ್ನು ತೋರಿಸಿತು. ಮೂರನೇ ಸರಣಿ ನವೆಂಬರ್‌ನಲ್ಲಿ ಬರಲಿದ್ದು, ನಂತರದಲ್ಲಿ [[2010]] ಮುಂದಿನ ಐದು ಸರಣಿಗಳು ಬರಲಿವೆ. ಈ ಚಿತ್ರದ ಉತ್ಪನ್ನ ನಿಯೋಜನೆ ಜಾಹೀರಾತು ಪಾಲುದಾರರಲ್ಲಿ [[ಬರ್ಗರ್ ಕಿಂಗ್]], [[7-ಎಲೆವೆನ್]], [[LG ಫೋನ್ಸ್]], [[ಕೆಮಾರ್ಟ್]], [[ವಾಲ್-ಮಾರ್ಟ್]], [[ಯೂಟ್ಯೂಬ್]], [[Nike, Inc.]] ಮತ್ತು [[M&amp;M's]], ಅಷ್ಟೇ ಅಲ್ಲದೇ [[ಫಿಲಿಫೈನ್ಸ್‌]]ನ [[ಜಾಲಿಬೀ]] ಸಹಾ ಸೇರಿವೆ.<ref>{{cite web|url=http://www.newworlds.ph/?p=1622 |title=Official Press Release: Jollibee Transformers Revenge of the Fallen |publisher=Newworlds.ph |date=2009-06-16 |accessdate=2009-07-22}}</ref> [[ಜನರಲ್ ಮೋಟಾರ್ಸ್]] ತನ್ನ ಆರ್ಥಿಕ ತೊಂದರೆಗಳಿಂದಾಗಿ ಈ ಚಿತ್ರದ ಮುಂದಿನ ಭಾಗಗಳಲ್ಲಿ ಪ್ರಚಾರವನ್ನು ಮಾಡಿಕೊಳ್ಳಲಿಲ್ಲ. ಪ್ಯಾರಾಮೌಂಟ್ ಜಿಎಂ ನೊಂದಿಗೆ ಗುರುತಿಸಿಕೊಂಡರೂ, ಗುರುತಿಸಿಕೊಳ್ಳದಿದ್ದರೂ ಸಹಾ ಅವರ ಪ್ರಚಾರ ಯೋಜನೆ ತುಂಬಾ ದೊಡ್ಡದಾಗಿತ್ತು ಮತ್ತು 2007 ರ ಚಿತ್ರದ ಗೆಲುವು ಅದರ ಬೆನ್ನಿಗಿತ್ತು.<ref>{{cite news|author=Claudia Eller|title=GM's troubles deprive 'Transformers 2' of crucial horsepower|work=[[Los Angeles Times]]|date=2009-04-06|url=http://www.latimes.com/business/la-fi-cotown-transformers6-2009apr06,0,5419006.story|accessdate=2009-04-06}}</ref> <ref>{{cite news|title=Transformers 2 Product Placement|work=Product Placement News|date=2008-09-04|url=http://www.productplacement.biz/200809042432/News/Product-Placement/Transformers-2-Product-Placement.html|accessdate=2008-09-04}}</ref><ref>{{cite news|author=Josh Modell|title=Taste Test Special Report: The National Association Of Convenience Stores Convention|work=[[The A.V. Club]]|date=2008-10-07|url=http://www.avclub.com/content/feature/taste_test_special_report_the|accessdate=2008-10-10}}</ref> [[ಕೈಲ್ ಬುಷ್]] ''ರಿವೇಂಜ್ ಆಫ್ ದ ಫಾಲನ್'' /M&amp;M ನ ಡಿಕೋ ಕಾರನ್ನು [[ಇನ್‌ಫಿನಿಯನ್ ರೇಸ್‌ವೇ]]ಯಲ್ಲಿ ಜೂನ್ 21, 2009<ref>{{cite web|title=
Kyle Busch #18 Transformers 2: Revenge of the Fallen / M&M's 2009 Firebird Diecast|work=BuddysToys|url=http://www.buddystoys.com/kyle-busch-transformers-diecast-transformers-the-movie-2009.php|accessdate=2009-01-22|dateformat=dmy}}</ref>ರಂದು ಓಡಿಸಿದ, ಮತ್ತು [[ಜೋಷ್ ದುಹಾಮೆಲ್]] 2010 ಕ್ಯಾಮೆರೋ ಕಾರನ್ನು [[ಇಂಡಿಯಾನಾಪೋಲೀಸ್ 500]]ರಲ್ಲಿ ಓಡಿಸಿದ.<ref>{{cite news|title=Actor Duhamel To Drive Indy 500 Pace Car|work=The Indy Channel|date=2009-04-30|url=http://www.theindychannel.com/entertainment/19333697/detail.html|accessdate=2009-04-30}}</ref> ಚೀನಾದಲ್ಲಿ ಈ ಚಿತ್ರದ ಬಿಡುಗಡೆ ಸಮಯದಲ್ಲಿ [[ವೋಕ್‌ಸ್ವಾಗನ್ ಜೆಟ್ಟಾ]] ಬಳಸಿ ಬಂಬಲ್‌ಬೀಯ ಒಂದು ಆವೃತ್ತಿಯನ್ನು ರಚಿಸಲಾಗಿತ್ತು.<ref>{{cite web|last=Ramsey |first=Jonathon |url=http://www.autoblog.com/2009/07/16/beijing-mall-builds-its-own-transformer-out-of-vw-jetta/ |title=Beijing mall builds its own Transformer out of VW Jetta |publisher=Autoblog.com |date=2009-07-16 |accessdate=2009-07-22}}</ref>