ಪ್ರಭಾಕರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
ಸಂಪಾದನೆಯ ಸಾರಾಂಶವಿಲ್ಲ
No edit summary
ಚುNo edit summary
'''ಪ್ರಭಾಕರ''' (ಸಕ್ರಿಯ ಕ್ರಿ.ಶ ೭ನೇ ಶತಮಾನ) [[ಮೀಮಾಂಸ]]-([[ಮೀಮಾಂಸ ದರ್ಶನ]]) ಸಂಪ್ರದಾಯದಲ್ಲಿ ಒಬ್ಬ [[ಭಾರತ|ಭಾರತೀಯ]] ತತ್ವಶಾಸ್ತ್ರಜ್ಞ ವ್ಯಾಕರಣಜ್ಞನಾಗಿದ್ದನು. ಅವನ ಅಭಿಪ್ರಾಯಗಳು ಮತ್ತು [[ಕುಮಾರಿಲ ಭಟ್ಟ]]ನೊಂದಿಗೆ ಅವನ ಚರ್ಚೆಯು ಮೀಮಾಂಸದಲ್ಲಿ ಪ್ರಭಾಕರ ಪರಂಪರೆಗೆ ಕಾರಣವಾಯಿತು. ಪ್ರಭಾಕರನ ಮೇಲೆ ಭಾಷ್ಯಗಳು ೮ನೇ ಶತಮಾನದಲ್ಲಿ [[ಶಾಲಿಕನಾಥ]]ನಿಂದ ಬರೆಯಲ್ಪಟ್ಟಿವೆ.
 
[[ವರ್ಗ:ಭಾರತೀಯ ತತ್ವಶಾಸ್ತ್ರಜ್ಞರು]]
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/408434" ಇಂದ ಪಡೆಯಲ್ಪಟ್ಟಿದೆ