ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
:ಎಲ್ಲಾ ಜೀವಿಗಳನ್ನು ಆವರಿಸಿರುವ ಅವಿದ್ಯೆ -ಒಂದೇ. ಇದರಿಂದ ಜೀವನು , ತಾನು ಅಲ್ಪ , ಅಣು , ಶಾಂತ , ಶರೀರಿ , ಎಂಬ "ಆಣವ ಮಲ" ಎಂಬ ಭಾವನೆಗೆ ಒಳಗಾಗುತ್ತಾನೆ. ಜೀವನ ಸ್ವ-ಸರೂಪ ಮರೆಗೊಳಿಸಿರುವುದರಿಂದ ಅದಕ್ಕೆ '''ಅವಿದ್ಯೆ''' ಎಂದು ಹೆಸರು .
:ಕರ್ಮವು ಸೂಕ್ಷ್ಮವಾಗಿದ್ದು ಅದೃಷ್ಟವಾಗಿದೆ. ಇದು ಜಡ ಮತ್ತು ಚೇತನಗಳ ಮಿಶ್ರಣಕ್ಕೆ ಕಾರಣ. ಈ ದೋಷಕ್ಕೆ ಕಾರ್ಮಣ (ಕಾರ್ಮಿಕ ಮಲ) ವೆಂದು ಹೆಸರು ಜಗತ್ತಿಗೆ ಕಾರಣವಾದ ಮಾಯೆಯಿಂದ (ಮಾಯಿಕ ಮಲ) ಮಾಯೀಯ ಉಂಟಾಗಿದೆ.
:ಜೀವಿಗಳು ಮೂರು ಬಗೆ . ಉತ್ತಮ ಆಣವ ಮಲ ಮಾತ್ರವಿರುವವರು- '''ವಿಜ್ಞಾನಾಕಲರು''' ಆಣವ ಮತ್ತು ಕಾರ್ಮಣ ಮಲದವರು - ಪ್ರಳಯಾಕಲರು : ಮಲತ್ರಯದವರು -ಸಕಲರು ; ಮುಕ್ತಿ ಪಡೆಯಲು ಮಲತ್ರಯದಿಂದ ಬಿಡುಗಡೆಯಾಗಬೇಕು. ಅದು ಶಿವಾನುಗ್ರಹದಿಂದ ಮಾತ್ರಾ ಸಾಧ್ಯ.
== ಶಿವ ಸಾಯುಜ್ಯ ==
ಪಾಶಗಳಿಂದ ಬಿಡುಗಡೆಯಾದ ಮೇಲೆ ಜೀವನು ಶಿವನೊಂದಿಗೆ ಸೇರುತ್ತಾನೆ ಸೃಷ್ಟಿ, ಸ್ಥಿತಿ ಲಯ , ತಿರೋಧಾನ ಅನುಗ್ರಹವುಳ್ಳ ಶಿವನಲ್ಲಿ ದೇರಿದರೂ ,ಅದೈತವಿಲ್ಲ. ಬಂಧಗಳಿಂದ ಬಿಡುಗಡೆಯಾಗಿ ಶಿವಾನುಭವಾಗುವುದು. ಜೀವಂತವಿರುವಾಗಲೂ , ಮುಕ್ತಿಯನ್ನು ಪಡೆಯಬಹುದು. ಶಿವನನ್ನು ಪ್ರೀತಿಸಿದಂತೆ ಲೋಕವನ್ನು ಪ್ರೀತಿಸುವುದು ಅಗತ್ಯ ಮತ್ತು ಅವಶ್ಯ. ಪ್ರತ್ಯಭಿಜ್ಞಾನ ದರ್ಶನ
ಇದು ಕಾಶ್ಮೀರ ಶೈವ , ಶಿವಾದ್ವೈತ , ಎಂಬ ಹಸರುಗಳುಳ್ಳ, ಉತ್ತರದ ದರ್ಶನ .
 
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ