ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
ಜೀವನು (ಪಶು) ಸರ್ವವ್ಯಾಪಿ, ನಿತ್ಯ, ಚೈತನ್ಯನಾಗಿದ್ದು , ಇಚ್ಛಾ, ಜ್ಞಾನ , ಕ್ರಿಯೆ ಯಿಂದ ಕೂಡಿದ್ದಾನೆ. ಅವಿದ್ಯೆ ಎಂಬ ಪಾಶ ದಿಂದ ಬಂಧಿತನಾಗಿದ್ದಾನೆ.
== ಅವಿದ್ಯಾ ==
:ಜೀವನನ್ನು ಬಂಧಿಸಿರುವ ಪಾಶಗಳು ಮೂರು ; ಅವಿದ್ಯಾ, ಕರ್ಮ ,ಮಾಯಾ .
:ಎಲ್ಲಾ ಜೀವಿಗಳನ್ನು ಆವರಿಸಿರುವ ಅವಿದ್ಯೆ -ಒಂದೇ. ಇದರಿಂದ ಜೀವನು , ತಾನು ಅಲ್ಪ , ಅಣು , ಶಾಂತ , ಶರೀರಿ , ಎಂಬ "ಆಣವ ಮಲ" ಎಂಬ ಭಾವನೆಗೆ ಒಳಗಾಗುತ್ತಾನೆ. ಜೀವನ ಸ್ವ-ಸರೂಪ ಮರೆಗೊಳಿಸಿರುವುದರಿಂದ ಅದಕ್ಕೆ '''ಅವಿದ್ಯೆ''' ಎಂದು ಹೆಸರು .
:ಕರ್ಮವು ಸೂಕ್ಷ್ಮವಾಗಿದ್ದು ಅದೃಷ್ಟವಾಗಿದೆ. ಇದು ಜಡ ಮತ್ತು ಚೇತನಗಳ ಮಿಶ್ರಣಕ್ಕೆ ಕಾರಣ. ಈ ದೋಷಕ್ಕೆ ಕಾರ್ಮಣ (ಕಾರ್ಮಿಕ ಮಲ) ವೆಂದು ಹೆಸರು ಜಗತ್ತಿಗೆ ಕಾರಣವಾದ ಮಾಯೆಯಿಂದ (ಮಾಯಿಕ ಮಲ) ಮಾಯೀಯ ಉಂಟಾಗಿದೆ.
ಜೀವಿಗಳು ಮೂರು ಬಗೆ . ಉತ್ತಮ ಆಣವ ಮಲ ಮಾತ್ರವಿರುವವರು- '''ವಿಜ್ಞಾನಾಕಲರು'''
 
:ಮುಂದುವರೆಯುವುದು/ಮೂದುವರೆಸಿದೆ-[[ಸದಸ್ಯ:Bschandrasgr/ಪರಿಚಯ|ಚ]]
 
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ