ಯಲ್ಲಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಸ್ತರಣೆ
೧ ನೇ ಸಾಲು:
{{Infobox settlement
ಯಲ್ಲಾಪುರ [[ಉತ್ತರ ಕನ್ನಡ]] ಜಿಲ್ಲೆಯ ಒಂದು ತಾಲೂಕು ಕೇಂದ್ರ.
| name = ಯಲ್ಲಾಪುರ
| native_name = Yellapur
| native_name_lang =
| other_name =
| nickname =
| settlement_type = ಪಟ್ಟಣ
| image_skyline =
| image_alt =
| image_caption =
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in Karnataka, India
| latd = 14.97
| latm =
| lats =
| latNS = N
| longd = 74.72
| longm =
| longs =
| longEW = E
| coordinates_display = inline,title
| subdivision_type = ದೇಶ
| subdivision_name = {{flag|India}}
| subdivision_type1 = [[States and territories of India|ರಾಜ್ಯ]]
| subdivision_name1 = [[ಕರ್ನಾಟಕ]]
| subdivision_type2 = [[List of districts of India|ಜಿಲ್ಲೆ]]
| subdivision_name2 = [[Uttara Kannada district|ಉತ್ತರ ಕನ್ನಡ]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m = 541
| population_total = 17938
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 =ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಕನ್ನಡ]]
| timezone1 = [[Indian Standard Time|IST]]
| utc_offset1 = +5:30
| postal_code_type = <!-- [[Postal Index Number|ಪಿನ್]] -->
| postal_code =
| registration_plate =
| website =
| footnotes =
}}
 
 
'''ಯಲ್ಲಾಪುರ''' [[ಉತ್ತರ ಕನ್ನಡ]] ಜಿಲ್ಲೆಯ ಒಂದು ತಾಲೂಕು ಕೇಂದ್ರ.
[[ಹುಬ್ಬಳ್ಳಿ]]ಯನ್ನು [[ಅಂಕೋಲಾ]]ಗೆ ಸಂಪರ್ಕಿಸುವ NH63ರಲ್ಲಿ ಸಾಗಿದರೆ ಸಿಗುವ ಪ್ರಕೃತಿ ಸೊಬಗಿನ ರಮ್ಯ ತಾಣ. ಹೆಚ್ಚಾಗಿ ಕೃಷಿಕರನ್ನೇ ಹೊಂದಿರುವ ಈ ತಾಲೂಕು ಅಡಿಕೆ ಬೆಳೆಯನ್ನು ಜಾಸ್ತಿ ಹೊಂದಿದೆ. ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಈ ಪ್ರದೇಶವು ಹೇರಳ ಸಂಖ್ಯೆಯ ಝರಿ-ತೊರೆಗಳಿಂದ ಕೂಡಿದ್ದು, ಮನಸ್ಸಿಗೆ ಮುದ ನೀಡುವ ಹತ್ತು ಹಲವು ಜಲಪಾತಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆ. ಅವುಗಳಲ್ಲಿ ಪ್ರಮುಖವಾದುವೆಂದರೆ [[ಸಾತೊಡ್ಡಿ]] ಮತ್ತು [[ಮಾಗೋಡು]] ಜಲಪಾತಗಳು. ಇವಲ್ಲದೇ, ಅಜ್ಜಿಗುಂಡಿ, ಬೆಣ್ಣೆಜಡ್ಡಿ, ಕಂಚಿನಗದ್ದೆ, ದಬ್ಬೇಸಾಲು ಜಲಪಾತಗಳು ಇನ್ನೂ ಎಲೆ ಮರೆಯ ಕಾಯಿಗಳಂತೆ ಇವೆ. ಬಹುಶಃ ಇವುಗಳನ್ನು ತಲುಪಲು ಸರಿಯಾದ ದಾರಿ ಇಲ್ಲದಿರುವುದರಿಂದಲೇ ಏನೋ ಇವು ಇನ್ನೂ ಬೆಳಕಿಗೆ ಬಂದಿಲ್ಲ.ಮಾಗೋಡು ಜಲಪಾತಕ್ಕೆ ಹೊಗುವ ದಾರಿಯಲ್ಲಿ ಸಿಗುವ ಕವಡೀಕೆರೆ, ಚಂದಗುಳಿ, ಜೇನ್ ಕಲ್ ಗುಡ್ಡ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಯಲ್ಲಾಪುರವೆಂದರೆ ಅಚ್ಚ ಮಲೆನಾಡು. ತಂಪಾದ ವಾತಾವರಣದೊಂದಿಗೆ ಸಸ್ಯ ಶ್ಯಾಮಲೆಯ ವಾಸವು ಹೇರಳವಾಗಿದೆ. . ಇಲ್ಲಿ ಅನೇಕ ವಿಧವಾದ ಜನಾಂಗಗಳಿದ್ದು ಹವ್ಯಕ, ಒಕ್ಕಲಿಗ, ಗೌಡ, ಸಿದ್ದಿ ಜನಾಂಗದವರೂ ಕೂಡ ವಾಸವಾಗಿದ್ದಾರೆ. ಇಲ್ಲಿ ಭತ್ತವನ್ನು ಆಹಾರ ಬೆಳೆಯಾಗಿ ನಂಬಿಕೊಂಡರೆ, ಅಡಿಕೆ, ತೆಂಗು, ಏಲಕ್ಕಿ, ಮೆಣಸು, ಬಾಳೆ ಮುಂತಾದವುಗಳು ವಾಣಿಜ್ಯ ಬೆಳೆಯಾಗಿದೆ.
[[ಚಿತ್ರ:[[File:Satoddi.jpg|Satoddi]]thumb|right|ಸಾತೊಡ್ಡಿ ಜಲಪಾತ]]
 
 
 
{{ಚುಟುಕು}}kadambar kalada kallina devastaanagalu mattu yallapur nagaradlli 50 ft alateyalli jeevanakkagi bekaaguva ellavastugaloo siguttave idu jagattina yavude bhagadalloo kanabaruvudill
 
{{ಉತ್ತರ ಕನ್ನಡ ತಾಲ್ಲೂಕುಗಳು}}
"https://kn.wikipedia.org/wiki/ಯಲ್ಲಾಪುರ" ಇಂದ ಪಡೆಯಲ್ಪಟ್ಟಿದೆ