ಪಾಶುಪತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಪಾಶುಪತ ದರ್ಶನ''' ಪ್ರಮುಖ ಶೈವ ಪರಂಪರೆಗಳ ಪೈಕಿ ಅತ್ಯಂತ ಹಳೆಯದು. ಪ...
 
ಚುNo edit summary
 
೧ ನೇ ಸಾಲು:
'''ಪಾಶುಪತ ದರ್ಶನ''' ಪ್ರಮುಖ [[ಶೈವ ಪಂಥ|ಶೈವ]] ಪರಂಪರೆಗಳ ಪೈಕಿ ಅತ್ಯಂತ ಹಳೆಯದು. ಪಾಶುಪತ ಪಂಥದ ತತ್ವಶಾಸ್ತ್ರವು ಕ್ರಿ.ಶ. ೨ನೇ ಶತಮಾನದಲ್ಲಿ ''[[ಲಕುಲಿಶ]]''ನಿಂದ ಸುಸಂಗತಗೊಂಡಿತು. ಗಣಕಾರಿಕ, ಪಂಚಾರ್ಥ ಭಾಷ್ಯದೀಪಿಕಾ ಮತ್ತು ರಾಶಿಕರ-ಭಾಷ್ಯ ಈ ಪಂಥದ ಮುಖ್ಯ ಪಠ್ಯಗಳಾಗಿವೆ.-ನೋಡಿ [[ಶೈವ ಪಂಥ]]
 
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
"https://kn.wikipedia.org/wiki/ಪಾಶುಪತ_ದರ್ಶನ" ಇಂದ ಪಡೆಯಲ್ಪಟ್ಟಿದೆ