ನವದರ್ಶನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ನವದರ್ಶನಂ ಮಾನವನ ಅಂತರಂಗ-ಬಹಿರಂಗ ಪರಿಸರಗಳ ಏಳ್ಗೆಗಾಗಿ ದುಡಿಯುತ್ತಿರುವ ಸ...
 
೧೭ ನೇ ಸಾಲು:
ಫ಼ುಕಾವುಕಾರ ದರ್ಶನ ಈ ಟ್ರಸ್ಟ್‌ನ ಮುಖ್ಯ ಅಂಗಗಳಲ್ಲೊಂದು ಅಂತ ಮೊದಲೇ ತಿಳಿಸಿದ ಹಾಗೆ ಇಲ್ಲಿ ನೈಸರ್ಗಿಕ ಹಾಗು ಸಾವಯವ ತತ್ವಗಳ ಅನುಸಾರ ಕೃಷಿ ಮಾಡಲಾಗುತ್ತಿದೆ. ಅಲ್ಲದೇ ಈ ಕೃಷಿ ತತ್ವಗಳ ಪ್ರಚಾರವನ್ನು ಕಮ್ಮಟಗಳ ಮೂಲಕ ಕೈಗೊಳ್ಳಲಾಗಿದೆ.
 
ಇ. ಆಹಾರ ಹಾಗು ಆರೋಗ್ಯ:
“ಅತೀತ ಆಶ್ರಮ”ದ ಆಹಾರ ಮತ್ತು ಆರೋಗ್ಯ ತತ್ವಗಳನ್ನು ಇಲ್ಲಿ ಅಳವಡಿಸಿಕೊಂಡು ಹಲವಾರು ಆರೋಗ್ಯಕರ ಹಾಗು ರುಚಿಕರ ಆಹಾರ ಪದಾರ್ಥಗಳನ್ನು ಅಭಿವೃದ್ಧಿಪಡಿಸಲಾಗಿದೆ. ಟ್ರಸ್ಟ್‌ನ ಆಶ್ರಯದಲ್ಲಿ ಗಂಗನಹಳ್ಳಿಯ ಸ್ವ-ಸಹಾಯ ಗುಂಪು ಈ ಕೆಲಸದಲ್ಲಿ ನಿರತವಾಗಿದ್ದು, ಈ ಪದಾರ್ಥಗಳನ್ನು ಬೆಂಗಳೂರಿನ ಆಸಕ್ತ ಜನರಿಗೆ " ನಾಮಧಾರಿ’ಸ್ ಫ಼್ರೆಶ್” ಮಳಿಗೆ ಹಾಗು ಇತರೆ ಜನರ ಮೂಲಕ ಮಾರಾಟ ಮಾಡಲಾಗುತ್ತಿದೆ. ಪಾಲಿಷ್ ಇಲ್ಲದ ಕೆಂಪು ಅಕ್ಕಿ, ಹರ್ಬಲ್ ಟೀ, ಉಪ್ಪಿನಕಾಯಿ, ನೈಸರ್ಗಿಕ ಬೆಲ್ಲ ಮುಂತಾದ ಒಟ್ಟು ೩೫ ಉತ್ಪನ್ನಗಳನ್ನು ತಯಾರಿಸಿ ವಿತರಿಸಲಾಗುತ್ತಿದೆ.
 
. ಪರ್ಯಾಯ ತಂತ್ರಜ್ಞಾನ ಬಳಕೆ ಮತ್ತು ಅಭಿವೃದ್ಧಿ:
ಗೃಹ ನಿರ್ಮಾಣ, ಶಕ್ತಿ ಹಾಗು ಅಡಿಗೆ ಇಂಧನಗಳ ಬಗ್ಗೆ ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆ ಮತ್ತು ಅಭಿವೃದ್ಧಿಯಲ್ಲಿ ಕೂಡ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಟ್ರಸ್ಟ್‌ನ ಒಟ್ಟು ವಿದ್ಯುತ್ ಪೂರೈಕೆಗೆ ಸೌರಶಕ್ತಿ ಹಾಗು ಗಾಳಿಯಂತ್ರವೇ ಮೂಲ. ಇದಲ್ಲದೇ ಎಲ್.ಇ.ಡಿ ದೀಪಗಳನ್ನು ವ್ಯಾಪಕವಾಗಿ ಬಳಸಲಗುತ್ತಿದೆ. ವಿಶಿಷ್ಟ ರೀತಿಯ ಮಡಿಕೆ ತಯಾರಿಸುವ ಕೇಂದ್ರ ಕೂಡ ರೂಪುಗೊಳ್ಳುತ್ತಿದೆ.
===ಆಂತರಿಕ ಕಾರ್ಯಗಳು:===
ಟ್ರಸ್ಟ್ ಧ್ಯಾನ, ಯೋಗ, ಉಪವಾಸ ಮುಂತಾದ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಹಾಗು ಪ್ರಜಾಪ್ರಭುತ್ವ, ಗಾಂಧಿ ಮಾರ್ಗದ ಪ್ರಸ್ತುತತೆ ಮುಂತಾದ ಸಾಮಾಜಿಕ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ತರಬೇತಿ ನಡೆಸುತ್ತಲಿದೆ. ಈ ನಿಟ್ಟಿನಲ್ಲಿ ಇಲ್ಲಿಯವರೆಗೂ ಹಲವಾರು ಕಮ್ಮಟಗಳು ನಡೆದಿವೆ.
 
== ಚಿತ್ರ ಶಾಲೆ ==
<gallery>
"https://kn.wikipedia.org/wiki/ನವದರ್ಶನಂ" ಇಂದ ಪಡೆಯಲ್ಪಟ್ಟಿದೆ