ಗಾಳಿ/ವಾಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{In creation}}
==ಗಾಳಿಯ ಹಿನ್ನೆಲೆ==
ಹಿಂದೂ ಪುರಾಣದಲ್ಲಿ ಗಾಳಿಯು ಅಂಜನಾದೇವಿಯ ಪತಿ. ಗಾಳಿಗೆ ವಾಯು, ಎಲರು, ಹವಾ, ಉಸಿರು, ಜೀವಧಾತು, ಸಮೀರ, ದೆವ್ವ, ಸುಳಿವು, ಮಾರುತ ಮೊದಲಾದ ಹೆಸರು ಗಳಿವೆ. ಹನುಮಂತ ಮತ್ತು ಭೀಮರನ್ನು ವಾಯುಪುತ್ರರೆಂದು ಕರೆಯಲಾಗಿದೆ. ಗಾಳಿಯಲ್ಲಿ ಹಲವಾರು ವಿಧಗಳಿವೆ. ಮಂದಮಾರುತ, ಕುಳಿರ್ಗಾಳಿ, ಬಿರುಗಾಳಿ, ಚಂಡ ಮಾರುತ, ಸುಂಟರಗಾಳಿ, ಮಲಯ ಮಾರುತ, ರಾಶಿಗಾಳಿ, ಕೋಳೂರಗಾಳಿ, ಇತ್ಯಾದಿ. ಇದಲ್ಲದೆ ಈಶಾನ್ಯ ದಿಕ್ಕಿನಿಂದ ಬೀಸುವ ಗಾಳಿಯನ್ನು 'ಸ್ಮಶಾನ ಗಾಳಿ' (ಸುಡುಗಾಡುಗಾಳಿ) ಎಂದೂ, ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಗೆ 'ಕುಂಬಾರ ಗಾಳಿ' ಎಂದೂ, ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಗೆ 'ಗಂಗೆಗಾಳಿ' ಎಂದೂ ಕರೆಯುತ್ತಾರೆ. ಪಂಚಭೂತಗಳಲ್ಲಿ ಗಾಳಿಗೆ ವಿಶಿಷ್ಟ ಸ್ಥಾನವಿದೆ.
Line ೪೬ ⟶ ೪೫:
ಸುರಿಮಳೆಯು ನಮ್ಮ ಬೆಳವಲಕೆ/ಕೋಳೂರ
ಬರಿಗಾಳಿ ಬೀಸಿ ಹಗೆ ತುಂಬಿ
 
*೩.ಗಾಳಿದೇವರ ಹೂಡ ಘೂಳಿದೇವರ ಬಂದಾ
ಆಕಳ ಹಿಂದ ಕರ ಬಂದ/ನನಮನಿಯ
ಮರಾಯರ ಹಿಂದ ಮಗ ಬಂದ
 
*೪.ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದಯ್ಯ ಒಳಹೊರಗ/ಆಡಿದರ
ಬೀಸಣಿಕೆ ಗಾಳಿ ಸುಳಿದಾವು
</poem>
 
==ಸಹಾಯಕ ಕೃತಿ==
ಕನ್ನಡ ಜಾನಪದ ವಿಶ್ವಕೋಶ-ಸಂಪುಟ-೧
 
[[ವರ್ಗ :ಜನಪದ ಸಾಹಿತ್ಯ]]
"https://kn.wikipedia.org/wiki/ಗಾಳಿ/ವಾಯು" ಇಂದ ಪಡೆಯಲ್ಪಟ್ಟಿದೆ