ಗಾಳಿ/ವಾಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{In creation}}
==ಗಾಳಿಯ ಹಿನ್ನೆಲೆ==
ಹಿಂದೂ ಪುರಾಣದಲ್ಲಿ ಗಾಳಿಯು ಅಂಜನಾದೇವಿಯ ಪತಿ. ಗಾಳಿಗೆ ವಾಯು, ಎಲರು, ಹವಾ, ಉಸಿರು, ಜೀವಧಾತು, ಸಮೀರ, ದೆವ್ವ, ಸುಳಿವು, ಮಾರುತ ಮೊದಲಾದ ಹೆಸರು ಗಳಿವೆ. ಹನುಮಂತ ಮತ್ತು ಭೀಮರನ್ನು ವಾಯುಪುತ್ರರೆಂದು ಕರೆಯಲಾಗಿದೆ. ಗಾಳಿಯಲ್ಲಿ ಹಲವಾರು ವಿಧಗಳಿವೆ. ಮಂದಮಾರುತ, ಕುಳಿರ್ಗಾಳಿ, ಬಿರುಗಾಳಿ, ಚಂಡ ಮಾರುತ, ಸುಂಟರಗಾಳಿ, ಮಲಯ ಮಾರುತ, ರಾಶಿಗಾಳಿ, ಕೋಳೂರಗಾಳಿ, ಇತ್ಯಾದಿ. ಇದಲ್ಲದೆ ಈಶಾನ್ಯ ದಿಕ್ಕಿನಿಂದ ಬೀಸುವ ಗಾಳಿಯನ್ನು 'ಸ್ಮಶಾನ ಗಾಳಿ' (ಸುಡುಗಾಡುಗಾಳಿ) ಎಂದೂ, ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಗೆ 'ಕುಂಬಾರ ಗಾಳಿ' ಎಂದೂ, ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಗೆ 'ಗಂಗೆಗಾಳಿ' ಎಂದೂ ಕರೆಯುತ್ತಾರೆ. ಪಂಚಭೂತಗಳಲ್ಲಿ ಗಾಳಿಗೆ ವಿಶಿಷ್ಟ ಸ್ಥಾನವಿದೆ.
 
==ಪುರಾಣಗಳಲ್ಲಿ ಗಾಳಿ==
೩೨ ನೇ ಸಾಲು:
 
==ಜನಪದರಲ್ಲಿ ಗಾಳಿಯ ಪ್ರಭಾವ==
*ಜನಪದರ ದೃಷ್ಟಿಯಲ್ಲಿ ಗಾಳಿ ಜನರಿಗೆ ಕೇಡನ್ನು ಉಂಟು ಮಾಡುವ ಒಂದು ಕ್ಷುದ್ರಶಕ್ತಿ. ಜನಪದರಲ್ಲಿ ಗಾಳಿಗೆ ಪೀಡೆ,ಪಿಶಾಚಿ, ದಯ್ಯ, ದೆವ್ವ, ಜಕ್ಕಣಿ, ಸೋಂಕು ಇತ್ಯಾದಿ ಹೆಸರುಗಳಿವೆ.
ಅತೃಪ್ತಿಯಿಂದ ಮರಣ ಹೊಂದಿದವರು, ಆಕಸ್ಮಿಕವಾಗಿ ದುರಂತಕ್ಕೆ ಈಡಾದವರು, ಬದುಕಿಗೆ ಬೇಸತ್ತು ಜೀವ ಕಳೆದುಕೊಂಡವರು, ಯಾರದೋ ಹಿಂಸೆಯಿಂದ ಸತ್ತವರು, ಕ್ಷುಲ್ಲಕ ಕಾರಣಗಳಿಗಾಗಿ ಪ್ರಾಣ ತೆತ್ತವರು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡವರು, ಯಾರಿಂದಲಾದರೂ ಕೊಲೆಯಾದವರು, ಶವ ಸಂಸ್ಕಾರಗಳು ಸರಿಯಾಗಿ ನಡೆಯದೆ ಮಣ್ಣು ಪಾಲಾದವರು ಗಾಳಿಯ ರೂಪದಲ್ಲಿ ಕಾಡುತ್ತಾರೆ ಎಂಬ ನಂಬಿಕೆ ಜನಪದರದು. ಗಾಳಿ ಮೈಮೇಲೆ ಬಂದವರು ಮೈನಡುಗಿಸುವುದು, ಚೀರುವುದು, ಹಲ್ಲು ಕಡಿಯುವುದು, ತಾರಕ ಸ್ವರದಲ್ಲಿ ಮಾತನಾಡುವುದು, ಹುಚ್ಚರಂತೆ ತಿರುಗುವುದು, ನಾಲ್ಕಾರು ಜನ ಹಿಡಿದುಕೊಂಡರೂ ನಿಯಂತ್ರಣಕ್ಕೆ ಬರದಿರುವುದು, ಅಪರಿಚಿತ ಭಾಷೆಯಲ್ಲಿ ಮಾತನಾಡುವುದು ಇತ್ಯಾದಿ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಮೈಮೇಲೆ ಬರುವ ಗಾಳಿಯಲ್ಲಿ ಎರಡು ವಿಧಗಳಿವೆ. ೧.ಅರಿವಿನ ಗಾಳಿ ,೨.ಅರಿವಿಲ್ಲದ ಗಾಳಿ. ಅರಿವಿನ ಗಾಳಿಯೆಂದರೆ ಮಾತನಾಡುವ ಗಾಳಿ, ಅರಿವಿಲ್ಲದ ಗಾಳಿಯೆಂದರೆ ಮಾತನ್ನೇ ಆಡದಿರುವ ಗಾಳಿ. ಅರಿವಿಲ್ಲದ ಗಾಳಿಯಿಂದ ಅಪಾಯ ಹೆಚ್ಚು ಎಂಬ ಮಾತಿದೆ.
*ಕರ್ನಾಟಕದಲ್ಲಿ ಗಾಳಿ ಬಿಡಿಸುವ ಕೇಂದ್ರಗಳು ಹಲವಾರಿವೆ. ಉದಾ:-ಧರ್ಮಸ್ಥಳ, ಕೊಳ್ಳೆಗಾಲ, ಮಹದೇಶ್ವರ ಬೆಟ್ಟ, ಬಿಜಾಪುರದ ಜೋಡಗುಂಬಜ್, ಕೇರಳ ಪ್ರಮುಖವಾದುವು.
ಗಾಳಿಯನ್ನು ಬಿಡಿಸುವ ಮಾಂತ್ರಿಕರು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲೂ ಇದ್ದಾರೆ. ಕೆಲವೂಮ್ಮೆ ಪೂಜಾರಿಯು ಮೈಮೇಲೆ ಬಂದ ದೆವ್ವವನ್ನು ಹೋಗಿಸಲು ಪ್ರಯತ್ನಿಸುತ್ತಾನೆ.
 
==ಜನಪದ ಗೀತೆಗಳಲ್ಲಿ ಗಾಳಿ==
"https://kn.wikipedia.org/wiki/ಗಾಳಿ/ವಾಯು" ಇಂದ ಪಡೆಯಲ್ಪಟ್ಟಿದೆ