ಸೇವುಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇತಿಹಾಸ
==ಸೇವುಣ ಯಾದವ ರಾಜಪರಂಪರೆ==
೪೩ ನೇ ಸಾಲು:
[[ರಾಷ್ಟ್ರಕೂಟ]]ರ ಹಾಗೂ ನಂತರ ಪಶ್ಚಿಮ [[ಚಾಲುಕ್ಯ]]ರ ಸಾಮಂತರಾಗಿದ್ದ[2] ಸೇವುಣರ ರಾಜವಂಶ ಜಾರಿಗೆ ಬಂದದ್ದು ಸುಬಾಹುವಿನ ಮಗ ಧೃತಪ್ರಹಾರನ ಕಾಲದಲ್ಲಿ.. ವ್ರತಖಂಡ ಗ್ರಂಥದ ಪ್ರಕಾರ ಈ ರಾಜ್ಯದ ರಾಜಧಾನಿ ಶ್ರೀನಗರವಾಗಿತ್ತು. ಆದರೆ, ಇನ್ನೊಂದು ಶಿಲಾಶಾಸನದ ಪ್ರಕಾರ ರಾಜಧಾನಿಯು, ಚಂದ್ರಾದಿತ್ಯ ಪುರವಾಗಿತ್ತು ( ಇದು ಇಂದಿನ [[ನಾಸಿಕ]] ಜಿಲ್ಲೆಯ ಚಾಂದೋರು) [12].
ಸೇವುಣರಿಗೆ ಆ ಹೆಸರು ಬಂದದ್ದು ಧೃತಪ್ರಹಾರನ ಮಗ ಸೇವುಣಚಂದ್ರನಿಂದ. ಅವನ ರಾಜ್ಯ ಮೂಲತಃ ಸೇವುಣದೇಶ ವೆಂಬ ಪ್ರದೇಶ ( ಇಂದಿನ [[ಮಹಾರಾಷ್ಟ್ರ]]ದ ಖಾಂದೇಶ್ ಭಾಗ) ವಾಗಿತ್ತು. ನಂತರದ ರಾಜ ಎರಡನೆಯ ಭಿಲ್ಲಮನು , ಪರಮಾರರ ದೊರೆ ಮುಂಜ ವಿರುದ್ಧದ ಕದನದಲ್ಲಿ [[ಮೂರನೆಯ ತೈಲಪ]]ನಿಗೆ ನೆರವು ನೀಡಿದನು. ಎರಡನೆಯ ಸೇವುಣಚಂದ್ರನು ಆರನೆಯ ವಿಕ್ರಮಾದಿತ್ಯನಿಗೆ ಸಿಂಹಾಸನವನ್ನು ದಕ್ಕಿಸಿಕೊಳ್ಳಲು ಸಹಾಯ ಮಾಡಿದನು.
 
 
==ಸೇವುಣ ಯಾದವ ರಾಜಪರಂಪರೆ==
 
ಸೇವುಣ ರಾಜರುಗಳಲ್ಲಿ ಸಿಂಧನ, ಕೃಷ್ಣದೇವ, ಮಹಾದೇವ ಮತ್ತು ರಾಮದೇವ ಇವರುಗಳನ್ನು ಸಮರ್ಥ ರಾಜರೆಂದು ಪರಿಗಣಿಸಲಾಗಿದೆ. [8]
 
==ಕಲ್ಯಾಣಿ ಚಾಲುಕ್ಯರ ಸರದಾರರಾಗಿ==
* ಧೃತಪ್ರಹಾರ ಸೇವುಣಚಂದ್ರ ಕ್ರಿ.ಶ. 850-874
 
* ಧಡಿಯಪ್ಪ ಕ್ರಿ.ಶ. 874-900
 
* ಒಂದನೆಯ ಭಿಲ್ಲಮ ಕ್ರಿ.ಶ. 900-925
* ವಡುಗಿ (ವಡ್ಡಿಗ) ಕ್ರಿ.ಶ. 950-974
 
* ಎರಡನೆಯ ಧಡಿಯಪ್ಪ ಕ್ರಿ.ಶ. 974-975
 
* ಎರಡನೆಯ ಭಿಲ್ಲಮ ಕ್ರಿ.ಶ. 975-1005 (ಕಲ್ಯಾಣಿ ಚಾಲುಕ್ಯರ ದೊರೆ ಎರಡನೆಯ ತೈಲಪನಿಗೆ ಪರಮಾರರ ರಾಜ ಮುಂಜನ ವಿರುಧ್ದ ಯುದ್ಧದಲ್ಲಿ ನೆರವು ನೀಡಿದವನು)
* ಒಂದನೆಯ ವೇಸುಗಿ ಕ್ರಿ.ಶ.1005-1020
* ಮೂರನೆಯ ಭಿಲ್ಲಮ ಕ್ರಿ.ಶ. 1020-1055 (ನಾಸಿಕದ ಹತ್ತಿರದ ಸಿನ್ನರಿನಲ್ಲಿ ಆಳುತ್ತಿದ್ದವನು. ಪರಮಾರರ ವಿರುದ್ಧ ಚಾಲುಕ್ಯರ ಸೋಮೇಶ್ವರನಿಗೆ ನೆರವು ನೀಡಿದವನು)
* ಎರಡನೆಯ ವೇಸುಗಿ ಕ್ರಿ.ಶ. 1055-1068
* ಮೂರನೆಯ ಭಿಲ್ಲಮ ಕ್ರಿ.ಶ. 1068
* ಎರಡನೆಯ ಸೇವುಣಚಂದ್ರ ಕ್ರಿ.ಶ. 1068-1085 (ಪ್ರಜಾದಂಗೆಯನ್ನು ಹತ್ತಿಕ್ಕಿ, ನಾಲ್ಕನೆಯ ಭಿಲ್ಲಮನನ್ನು ಸೋಲಿಸಿ ದೊರೆಯಾದವನು)
* ಐರಾಮದೇವ ಕ್ರಿ.ಶ. 1085-1115
* ಒಂದನೆಯ ಸಿಂಘಣ ಕ್ರಿ.ಶ.1115-1145
* ಒಂದನೆಯ ಮಲ್ಲುಗಿ ಕ್ರಿ.ಶ. 1145-1150 (1173 ರ ವರೆಗೆ ಯಾದವೀ ಕಲಹದ ಅವಧಿ)
* ಅಮರಗಾಂಗೇಯ ಕ್ರಿ.ಶ.1150-1160
* ಗೋವಿಂದರಾಜ ಕ್ರಿ.ಶ. 1160
* ಎರಡನೆಯ ಅಮರ ಮಲ್ಲುಗಿ ಕ್ರಿ.ಶ.1160-1165
* ಕಲಿಯ ಬಲ್ಲಾಳ ಕ್ರಿ.ಶ. 1165-1173
 
==ಸ್ವತಂತ್ರ ರಾಜರಾಗಿ==
 
* ಐದನೆಯ ಭಿಲ್ಲಮ ಕ್ರಿ.ಶ. 1173-1192
* ಒಂದನೆಯ ಜೈತುಗಿ ಕ್ರಿ.ಶ. 1192-1200
* ಎರಡನೆಯ ಸಿಂಘಣ ಕ್ರಿ.ಶ.1200-1247
* ಕನ್ನರ ಕ್ರಿ.ಶ. 1247-1261
* ಮಹಾದೇವ ಕ್ರಿ.ಶ. 1261-1271
* ಅಮನ ಕ್ರಿ.ಶ. 1271
* ರಾಮಚಂದ್ರ ಕ್ರಿ.ಶ. 1271-1312
 
==ಖಿಲ್ಜಿ ಸಾಮ್ರಾಜ್ಯದ ಅಧೀನರಾಜರಾಗಿ ==
 
* ಮೂರನೆಯ ಸಿಂಘಣ ಕ್ರಿ.ಶ. 1312-1313
* ಹರಪಾಲದೇವ ಕ್ರಿ.ಶ. 1313-1318
* ಮೂರನೆಯ ಮಲ್ಲುಗಿ ಕ್ರಿ.ಶ.1318-1334
 
 
 
 
"https://kn.wikipedia.org/wiki/ಸೇವುಣ" ಇಂದ ಪಡೆಯಲ್ಪಟ್ಟಿದೆ