ಮುಂಬೈ ಷೇರುಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 23 interwiki links, now provided by Wikidata on d:q638398 (translate me)
ಚಿತ್ರ ಅಳವಡಿಕೆ
೧ ನೇ ಸಾಲು:
[[File:India economy.jpg|thumb|300px|೧೯೮೦ರಿಂದ ಮುಂಬೈ ಷೇರುಪೇಟೆ ಕಾರ್ಯಾಚರಿಸುತ್ತಿರುವ ಮುಂಬೈನ ಜೀಜಾಬಾಯಿ ಟವರ್ಸ್.]]
 
 
'''ಮುಂಬೈ ಷೇರುಪೇಟೆ ನಿಯಮಿತ'''ವು (ಮುಂಚೆ, ''ಬಂಡವಾಳಪತ್ರ ವಿನಿಮಯ ಕೇಂದ್ರ, ಮುಂಬೈ''; ಜನಜನಿತವಾಗಿ ''ಬಿಎಸ್ಇ'' ಎಂದು ಕರೆಯಲಾದ) ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳನ್ನು (ಲಿಸ್ಟಡ್ ಕಂಪನಿ) ಹೊಂದಿದೆ, ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು [[ಭಾರತ]]ದ [[ಮುಂಬೈ]]ಯ [[ದಲಾಲ್ ಸ್ಟ್ರೀಟ್]]‌ನಲ್ಲಿ ನೆಲೆಗೊಂಡಿದೆ.
೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ [[ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯ]]ವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ [[ಅಮೇರಿಕಾದ ಡಾಲರ್|ಡಾಲರ್‌ಗಳಷ್ಟಿತ್ತು]], ಹಾಗಾಗಿ ಅದು [[ದಕ್ಷಿಣ ಏಷ್ಯಾ]]ದ ಅತಿ ದೊಡ್ಡ ಮತ್ತು [[ಷೇರುಪೇಟೆಗಳ ಪಟ್ಟಿ|ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ]] ಹೆಗ್ಗಳಿಕೆ ಪಡೆಯಿತು.
"https://kn.wikipedia.org/wiki/ಮುಂಬೈ_ಷೇರುಪೇಟೆ" ಇಂದ ಪಡೆಯಲ್ಪಟ್ಟಿದೆ