ಉಪನಿಷದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಉಪನಿಷತ್‌ಗಳನ್ನು ಹಿಂದೂ ಧರ್ಮದ ತಾತ್ವಿಕ ಆಧಾರವನ್ನು ರೂಪಿಸುವ ತಾತ್ವಿಕ ಗ...
( ಯಾವುದೇ ವ್ಯತ್ಯಾಸವಿಲ್ಲ )

೧೨:೧೯, ೧೪ ಜನವರಿ ೨೦೧೪ ನಂತೆ ಪರಿಷ್ಕರಣೆ

ಉಪನಿಷತ್‌ಗಳನ್ನು ಹಿಂದೂ ಧರ್ಮದ ತಾತ್ವಿಕ ಆಧಾರವನ್ನು ರೂಪಿಸುವ ತಾತ್ವಿಕ ಗ್ರಂಥಗಳ ಒಂದು ಸಂಗ್ರಹ ಎನ್ನಬಹುದು. ಅವುಗಳನ್ನು ವೇದಾಂತ ( "ವೇದಗಳ ಕೊನೆ" ) ಎಂದೂ ಕರೆಯಲಾಗುತ್ತದೆ . ಉಪನಿಷತ್ತುಗಳನ್ನು ಪರಮಸತ್ಯದ (ಬ್ರಹ್ಮ) ಸ್ವರೂಪವನ್ನು ಮತ್ತು ಮಾನವನ ಮೋಕ್ಷವನ್ನು ವಿವರಿಸುವ ಶೃತಿಗಳು ಎಂದು ಪರಿಗಣಿಸಲಾಗುತ್ತದೆ. ಉಪನಿಷತ್ತುಗಳು ಬ್ರಾಹ್ಮಣಗಳ ಮತ್ತು ಅರಣ್ಯಕಗಳು ಕೊನೆಯ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಉಪನಿಷತ್ತುಗಳು ಮೂಲತಃ ಪಾಠ ಪದ್ಧತಿಯಿಂದ [ಬಾಯಿ ಪಾಠದ ಮೂಲಕ ಶಿಷ್ಯಂದರಿಗೆ ಹೇಳಿ ಕೊಡುವದು] ಪ್ರಚುರಗೊಂಡಿದ್ದು, ತೀರ ಇತ್ತೀಚಿಗಷ್ಟೇ ಬರಹರೂಪದಲ್ಲಿ ಪರಿವರ್ತಿಸಲ್ಪಟ್ಟಿವೆ.

ಸುಮಾರು ೨೦೦ಕ್ಕೂ ಹೆಚ್ಚು ಉಪನಿಷತ್ತುಗಳು ಲಭ್ಯವಿದ್ದು, ಹಳೆಯ ಮತ್ತು ಅತ್ಯಂತ ಪ್ರಧಾನವಾದ ಕೆಲವು ಉಪ್ನಿಷತ್ತುಗಳನ್ನು ಮುಖ್ಯ ಉಪನಿಷತ್ತುಗಳೆಂದು ಕರೆಯಲಾಗುತ್ತದೆ

"https://kn.wikipedia.org/w/index.php?title=ಉಪನಿಷದ್&oldid=407461" ಇಂದ ಪಡೆಯಲ್ಪಟ್ಟಿದೆ